ಹಂಪಿ ಉತ್ಸವ ೫ ದಿನ ಆಚರಣೆ-ಶ್ರೀರಾಮುಲು

ಶ್ರೀಕೃಷ್ಣದೇವರಾಯರ ೫೦೦ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ಹಂಪಿ ಉತ್ಸವವನ್ನು ಎರಡು ದಿನಗಳಿಗೆ ಹೆಚ್ಚಿಸಿ ಐದು ದಿನಗಳ ಕಾಲ ಅದೂಟಛಿರಿಯಾಗಿ ಆಚರಿಸಲಾಗು ವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು. ಹಂಪಿ ಉತ್ಸದ ಎರಡನೇ ದಿನವಾದ ಇಂದು ಸಾಂಸ್ಕೃತಿಕ ವೈಭವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಂಪಿ ಉತ್ಸವ ಎರಡು ದಿನಗಳ ಕಾಲ ಆಚರಣೆ ಅಗತ್ಯ ಇದ್ದು, ನಾಡಿನ ಜನತೆಗೆ ಶ್ರೀಕೃಷ್ಣದೇವರಾಯರ ಚರಿತ್ರೆ

No Comments to “ಹಂಪಿ ಉತ್ಸವ ೫ ದಿನ ಆಚರಣೆ-ಶ್ರೀರಾಮುಲು”

add a comment.

Leave a Reply

You must be logged in to post a comment.