ಬಳ್ಳಾರಿ, ಬೆಳಗಾವಿಯಲ್ಲಿ ನೂತನ ವಿ.ವಿ. ಸ್ಥಾಪನ

ರಾಜ್ಯದಲ್ಲಿ ಶೀಘ್ರವೇ ಬಳ್ಳಾರಿ ಮತ್ತು ಬೆಳಗಾಂನಲ್ಲಿ ಎರಡು ವಿಶ್ವ ವಿದ್ಯಾಲಯ ಸ್ಥಾಪನೆಯಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಪ್ರಕಟಿಸಿದರು. ಅವರು ಹಂಪಿಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆ ಸೇರಿಸಿ ವಿಜಯನಗರ ಶ್ರೀಕೃಷ್ಣದೇವರಾಯರ ವಿಶ್ವವಿದ್ಯಾ ನಿಲಯ ಮತ್ತು ಬೆಳಗಾಂ, ಬಿಜಾಪುರ ಮತ್ತು ಬಾಗಲಕೋಟೆ ಸೇರಿಸಿ ಬೆಳಗಾಂ ವಿಶ್ವವಿದ್ಯಾನಿಲಯ ಸ್ಥಾಪನೆ

No Comments to “ಬಳ್ಳಾರಿ, ಬೆಳಗಾವಿಯಲ್ಲಿ ನೂತನ ವಿ.ವಿ. ಸ್ಥಾಪನ”

add a comment.

Leave a Reply