ಭಗವಂತ ಭಾವನೆಗಳ ಪ್ರತೀಕ: ಗಂಗಾಧರ ಶ್ರೀ

ಮೌಲಿಕ ಚಿಂತನೆಗಳಿಂದ ಮನುಷ್ಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮುಕ್ತಿಯ ಮಾರ್ಗದಲ್ಲಿ ಮುನ್ನಡೆ ಯಲು ಮೌಲ್ಯಗಳನ್ನು ಅಳವಡಿಸಿ ಕೊಳ್ಳಬೇಕು. ಭಗವಂತ ಅವರವರ ಭಾವನೆಗಳ ಪ್ರತೀಕವಾಗಿ ಗೋಚರಿಸು ತ್ತಾನೆಂದು ಅಬ್ಬೆತುಮಕೂರಿನ ಮಠಾ ಧಿಪತಿ ಷ.ಬ್ರ. ಶ್ರೀ ಗಂಗಾಧರ ಮಹಾ ಸ್ವಾಮಿಗಳು ನುಡಿದರು.

No Comments to “ಭಗವಂತ ಭಾವನೆಗಳ ಪ್ರತೀಕ: ಗಂಗಾಧರ ಶ್ರೀ”

add a comment.

Leave a Reply