ಯಾದಗಿರಿ : ಶೇ. ೭೫ ರಷ್ಟು ರಸ್ತೆಗಳು ದುರಸ್ತಿಯಾಗುತ್ತಿರುವುದೇಕೆ ?

ಕೇವಲ ಮೂರ್ನಾಲ್ಕು ವರ್ಷಗಳ ಈಚೆಗೆ ಯಾದಗಿರಿ ಜಿಲ್ಲೆಯ ಎಷ್ಟೋ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಆದರೂ ಯಾದಗಿರಿ ನೂತನ ಜಿಲ್ಲೆಯ ಸಾವಿರಾರೂ ಕಿ.ಮೀಟರಗಳಷ್ಟು ಗ್ರಾಮೀಣ ರಸ್ತೆಗಳ ಪೈಕಿ ೭೫ ಪ್ರತಿಶತ ಹಾಗೂ ಮುಖ್ಯ ರಸ್ತೆಗಳ ಪೈಕಿ ೨೦ ಪ್ರತಿಶತ ರಸ್ತೆಗಳು ಯಾವತ್ತೂ ಒಂದಿಲ್ಲೊಂದು ರೀತಿಯಲ್ಲಿ ದುರಸ್ತಿಗೆ ಕಾದಿರುವಂತೆ ಇರುವುದು ಯಾಕೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

No Comments to “ಯಾದಗಿರಿ : ಶೇ. ೭೫ ರಷ್ಟು ರಸ್ತೆಗಳು ದುರಸ್ತಿಯಾಗುತ್ತಿರುವುದೇಕೆ ?”

add a comment.

Leave a Reply