ಯಾದಗಿರಿ: ಧರ್ಮದಿಂದ ಶಾಂತಿ- ಮನ್ನಿಕೇರಿ

ಮನುಷ್ಯ ದಿನನಿತ್ಯ ನೂರೆಂಟು ಕೆಲಸಗಳ ಒತ್ತಡಕ್ಕೆ ಸಿಲುಕಿ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಧರ್ಮದ ಮಾರ್ಗದಿಂದ ನಡೆದರೆ ಮಾತ್ರ ಶಾಂತಿಯ ನಾಗರಿಕತೆ ಬೆಳೆ ಯಲು ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು. ಅವರು ಶ್ರೀಕ್ಷೇತ್ರ ಅಬ್ಬೆತು ಮಕೂರಿನಲ್ಲಿ ಸದ್ಗುರು ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಪುರಾಣ ಪ್ರವಚನ

No Comments to “ಯಾದಗಿರಿ: ಧರ್ಮದಿಂದ ಶಾಂತಿ- ಮನ್ನಿಕೇರಿ”

add a comment.

Leave a Reply