ಶಾಂತಿ-ಭಂಗ ಮಾಡಿ-ದರೆ ಗುಂಡಾ ಕಾಯ್ದೆ ದಾಖ-ಲು-ಎಸ್‌.-ಪಿ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದಟಛಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಸತೀಶ್‌ ಕುಮಾರ್‌ ಅವರು ಎಚ್ಚರಿಕೆ ನೀಡಿದರು. ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸುವ ಪ್ರಾರ್ಥನಾ ಕೇಂದ್ರಗಳ ನ್ನು ತೆರವುಗೊಳಿಸಬೇಕು ಎಂದು ಸುಪ್ರಿಂಕೋರ್ಟ್‌ ಕಳೆದ ಡಿಸೆಂಬರ್‌ ೭ರಂದು ಆದೇಶ ನೀಡಿದೆ. ಈ ಆದೇಶದ ಬಳಿಕ ನಿರ್ಮಿ ಸುವ ಎಲ್ಲಾ ಪ್ರಾರ್ಥನಾ ಕೇಂದ್ರ ಗಳನ್ನು ತೆರವುಗೊಳಿಸಲು ಹಾಗೂ ಅದಕ್ಕಿಂತ ಪೂರ್ವದಲ್ಲಿ ನಿರ್ಮಿಸ ಲಾಗಿರುವ ಅಂತಹ ಕೇಂದ್ರಗಳ ಬಗ್ಗೆ ಪಟ್ಟಿ ಸಿದಟಛಿಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಭಾಲ್ಕಿಯಲ್ಲಿ ಪ್ರಾರ್ಥನಾ ಕಟ್ಟೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಇದು ಬೇರೆ ಬೇರೆ ಧರ್ಮಗಳ ನಡುವಿನ ವಿವಾದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಭಾಲ್ಕಿ ಪ್ರಕರಣಕ್ಕೆ ಸಂಬಂಧಿ ಸಿದಂತೆ ಈಗಾಗಲೇ ಎಂಟು ಮಂದಿ ಯನ್ನು ಬಂಧಿಸಲಾಗಿದೆ. ಕಲ್ಲೆಸೆತ ಮತ್ತಿತರ ಪ್ರಕರಣಗಳಿಗೆ ಸಂಬಂಧಿ ಸಿದಂತೆ ಒಟ್ಟು ೪೫ಮಂದಿಯನ್ನು ಗುರುತಿಸಲಾಗಿದ್ದು, ಎಲ್ಲರ ವಿರುದಟಛಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದ-ರು. ಇನ್ನೂ ಶಾಂತಿ ಸುವ್ಯವಸ್ಥೆ ಕೆಡಿಸ ಲು ಪ್ರಯತ್ನಿಸಿದರೆ ಅಂತವರ ವಿರುದಟಛಿ ಗೂಂಡಾ ಕಾಯ್ದೆ ಜಾರಿಗೊಳಿಸಲಾ ಗುವುದು. ಪ್ರಕರಣಕ್ಕೆ ಕೆಲವರು ಕೋಮುಬಣ್ಣ ನೀಡಲು ಪ್ರಯತ್ನಿ ಸುತ್ತಿದ್ದು, ಅಂತವರ ವಿರುದಟಛಿ ಐಪಿಸಿ ೧೫೩ಅಡಿಯಲ್ಲಿ ಪ್ರಕರಣ ದಾಖಲಿಸ ಲಾಗುವುದು. ಪ್ರಕರಣಕ್ಕೆ ಸಂಬಂಧಿ ಸಿದಂತೆ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತಹ ಕ್ರಮಗಳು ನ್ಯಾಯಾಲಯದ ಆದೇ

No Comments to “ಶಾಂತಿ-ಭಂಗ ಮಾಡಿ-ದರೆ ಗುಂಡಾ ಕಾಯ್ದೆ ದಾಖ-ಲು-ಎಸ್‌.-ಪಿ”

add a comment.

Leave a Reply

You must be logged in to post a comment.