ಅಧ್ಯಕ್ಷರಿಂದ ಅಧಿಕಾರಿಗಳು ತರಾಟೆಗೆ

ಯಾದಗಿರಿ ನೂತನ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ, ಲೋಕೋಪ ಯೋಗಿ ಇಲಾಖೆಯ ಏಳು ಕಾಮ ಗಾರಿಗಳು ಆಮೆಗತಿಯಲ್ಲಿ ಸಾಗುತ್ತಿ ರುವುದಕ್ಕೆ ಗುಲಬರ್ಗಾ ಹೈದ್ರಾಬಾದ ಕರ್ನಾ ಟಕ ಅಭಿವೃದಿಟಛಿ ಮಂಡಳಿ ಅಧ್ಯ ಕ್ಷ ಅಮರನಾಥ ಎನ್‌. ಪಾಟೀಲ್‌ ಆಕ್ಷೇಪಿಸಿ, ಮುಂದಿನ ಮಾರ್ಚ್‌, ಏಪ್ರಿಲ್‌ ತಿಂಗಳಿನಲ್ಲಿ ಮುಖ್ಯಮಂತ್ರಿ ಗಳು ಯಾದಗಿರಿಗೆ ಭೇಟಿ ನೀಡು ವವರಿದ್ದಾರೆ. ಆದ್ದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗ ಳನ್ನು ತರಾಟೆಗೆ ತೆಗೆದುಕೊಂಡರು. ಅವರು ಸೋಮವಾರ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ, ಶಹಾಪೂರ, ಸುರಪುರ, ಗುರು ಮಠಕಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಒಂದ ವರ್ಷದ ಹಿಂದೆಯೇ

No Comments to “ಅಧ್ಯಕ್ಷರಿಂದ ಅಧಿಕಾರಿಗಳು ತರಾಟೆಗೆ”

add a comment.

Leave a Reply