ಯಾದಗಿರಿ : ರಸ್ತೆ ಅಗಲೀಕರಣಕ್ಕೆ ಚಾಲ-ನೆ

ಯಾದಗಿರಿ ನಗರದ ಇತಿಹಾಸದಲ್ಲಿ ಯೇ ಇದೇ ಪ್ರಥಮ ಬಾರಿಗೆ ಏಕಮುಖಿ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ್ತೆಗಳನ್ನು ಅಗಲೀಕರಣ ಗೊಳಿಸುವ ಕಾರ್ಯ ಚರಣೆ ಜಿಲ್ಲಾಡಳಿತ ಗುರುವಾರ ಶುಭಾರಂಭಿಸಿದೆ. ಕಳೆದ ಒಂದು ವಾರದ ಈಚೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಾಲೀಕರಿಗೆ ಅ-ಧಿಕೃತ ಜ್ಞಾಪನಾ ಪತ್ರ ನೀಡಿದ ಜಿಲ್ಲಾ-ಧಿಕಾರಿ ಡಾ. ಕೆ.ಜಿ. ಜಗದೀಶ ಅವರ ನೇತೃತ್ವದ ತಂಡ, ಗುರುವಾರ ಬೆಳಗಿನ ಜಾವ ೭ ಗಂಟೆಯಿಂದ ಕಾರ್ಯಾಚರಣೆ ಆರಂ ಭ ಮಾಡಿತು.

No Comments to “ಯಾದಗಿರಿ : ರಸ್ತೆ ಅಗಲೀಕರಣಕ್ಕೆ ಚಾಲ-ನೆ”

add a comment.

Leave a Reply

You must be logged in to post a comment.