ಗುಲ್ಬ-ರ್ಗಾ: ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ

ಗುಲಬರ್ಗಾ,ಏ.೧೪- ಜಿಲ್ಲಾ ವಿಶೇಷ ತನಿಖಾದಳದ ಪೊಲೀಸರು ಬುಧ ವಾರ ಖಚಿತ ಭಾತ್ಮಿ ಮೇರೆಗೆ ನಗರದ ಹೊರವಲಯದಲ್ಲಿ ಮಿಂಚಿನ ದಾಳಿ ನಡೆಸಿ ನಾಲ್ವರು ಕುಖ್ಯಾತ ದರೋಡೆ ಕೋರರನ್ನು ಬಂಧಿಸಿ, ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ. ಬಂಧಿತರನ್ನು ನಗರದ ಕಬಾಡಗ ಲ್ಲಿಯ ನಾಗೇಶ್‌ ಅಲಿಯಾಸ್‌ ಶಾಸ್ತ್ರಿ ನಾಗಾ ತಂದೆ ಚಂದ್ರಶ್ಯಾ ಕಲಶೆಟ್ಟಿ, ಶಹಾಬಜಾರ್‌ ಕಟಗರಪುರದ ಶರಣ ಬಸವ ಅಲಿಯಾಸ್‌ ಶಾಸ್ತ್ರಿ ಶರಣ ತಂದೆ ಬಾಬುರಾವ್‌ ಧನ್ನೂರ್‌, ತಾಜ್‌ ಸುಲ್ತಾನಪೂರದ ಹಣಮಂತ್‌ ತಂದೆ ಪಾಂಡುರಂಗ್‌ ಹಾಗೂ ಮಂಜುನಾಥ ತಂದೆ ಲಕ್ಷ್ಮಿಕಾಂತ್‌ ಮಳ್ಳಿ ಎಂದು ಗುರುತಿಸಲಾಗಿದೆ.

No Comments to “ಗುಲ್ಬ-ರ್ಗಾ: ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ”

add a comment.

Leave a Reply

You must be logged in to post a comment.