ಗುಲ್ಬರ್ಗಾ: ಮಳೆ ಅಬ್ಬರ, ಜನ ತತ್ತರ

ಗುಲಬರ್ಗಾ ಅ .೪ ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಸೋಮವಾರ ರಾತ್ರಿ ಬಿರುಸಿನ ಮಳೆಯಾಗಿದೆ. ಇಡೀ ರಾತ್ರಿ ಮಳೆ ಸುರಿದಿದ್ದರಿಂದ ನಗರದ ಬಹುತೇಕ ಬಡಾವಣೆಗಳಲ್ಲಿನ ಮನೆಗಳ ಒಳಗೆ ನೀರು ನುಗ್ಗಿ ರಾತ್ರಿಯಿಡೀ ಜನ ಜಾಗರಣೆ ಮಾಡಿದ್ದಾರೆ. ನಗರದ ಲಾಲಗೇರಿ ಕ್ರಾಸ್‌, ಮಹಾದೇವ ನಗರ, ಗಂಗಾನಗರ, ಬ್ರಹ್ಮಪುರ ಸೇರಿದಂತೆ ಮತ್ತಿತರ ಕಡೆ ಮಳೆಯ ನೀರು ಮನೆಯೊಳಗಡೆ ನುಗ್ಗಿ ಜನ ಇನ್ನಿಲ್ಲದ ಸಂಕಷ್ಟ ಎದುರಿಸಿದ್ದಾರೆ. ರಸ್ತೆಯ ಮೇಲೆ ನೀರು ನದಿ ನೀರಿನಂತೆ ಹರಿದುಹೋ ಗುತ್ತಿ ದ್ದುದ್ದರಿಂದ ವಾಹನ ಸಂಚಾರಕ್ಕೂ ಆಡಚಣೆ ಯುಂಟಾಗಿತ್ತು. ರಸ್ತೆ ಮೇಲಿನ ತಗ್ಗು ದಿಣ್ಣೆಗಳು, ಚರಂಡಿಗಳು ತುಂಬಿ ಮಳೆ ನೀರು ಮನೆಯೊಳಗೆ

No Comments to “ಗುಲ್ಬರ್ಗಾ: ಮಳೆ ಅಬ್ಬರ, ಜನ ತತ್ತರ”

add a comment.

Leave a Reply