ರಾಯಚೂರು ಬರ : ೧೦೦ ಕೋ. ನಷ್ಟ- ಸಿದಟಛಿರಾಮಯ್ಯ

ರಾಯಚೂರು,ಅ.೧೩ ರಾಯಚೂರು ಜಿಲ್ಲೆಯಲ್ಲಿ ಮಳೆಯಿಲ್ಲದೆ ೧೦೦ ಕೋಟಿ ರೂಪಾಯಿ ಬೆಳೆ ನಷ್ಟ ಹಾಗೂ ೧೮೮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ತಕ್ಷಣವೇ ಪರಿಹಾರ ಕಾರ್ಯ ಗಳು ಕೈಗೆತ್ತಿಕೊಳ್ಳುವಂತೆ ವಿಧಾನ ಸಭೆಯ ಪ್ರ ತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿ ದರು. ಅವರು ಇಂದು ರಾಯಚೂರಿನಲ್ಲಿ ಜಿಲ್ಲೆ ಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂ ದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂ ದಿಗೆ ಮಾತನಾಡುತ್ತಾ™, ರಾಯಚೂರು ಜಿಲ್ಲೆಯನ್ನು ಬರಪೀಡಿತ ಎಂದು ಘೊಷಣೆ ಮಾಡಲಾಗಿದೆ. ಮಳೆಯಿಲ್ಲದೆ ಮತ್ತು ಪಂಪ್‌ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಸರಬರಾಜು ೪ನೇ ಪುಟಕ್ಕೆ ಇಲ್ಲದೆ ಜಿಲ್ಲೆಯಲಿ ಸುಮಾರು ೧೦೦ ಕೋಟಿ ರೂಪಾಯಿ ಬೆಳೆ ನಷ್ಟವಾಗಿದೆ ಎಂದು ವಿವರಿಸಿ ದರು. ಜಿಲ್ಲೆಯಲ್ಲಿ ೧೮೮ ಗ್ರಾಮಗಳಲ್ಲಿ ಕುಡಿ ಯುವ ನೀರಿನ ತೊಂದರೆಯಿದೆ ಆದರೆ ಜಿಲ್ಲಾ ಧಿಕಾರಿಗಳ ಬಳಿ ಅಥವಾ ಜಿಲ್ಲಾ ಪಂಚಾಯತ್‌ ಬಳಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹಣವಿಲ್ಲ™ ಕೇವಲ ೧ ಕೋಟಿ ರೂಪಾಯಿ ಮಾತ್ರ ಇದ್ದು ಅದರಲ್ಲಿ ೪೦ಲ.ರೂ ಖರ್ಚಾಗಿದೆ ಇದರಿಂದ ಜಿಲ್ಲೆಯಲ್ಲಿ ಜನ ಜಾನುವಾರುಗಳಿಗೆ ತೊಂದರೆಯಾಗಿರುವ ನೀರಿನ ಸಮಸ್ಯೆ ಪರಿಹ ರಿಸಲು ಸಾದ್ಯವಿಲ್ಲ ಕಾರಣ ಸರ್ಕಾರ ತಕ್ಷಣ ಜಿಲ್ಲೆಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ಜಿಲ್ಲೆಯಲ್ಲಿ ಬರಪರಿಸ್ಥಿತಿಯನ್ನು ರಾಜ್ಯ ಸ ರ್ಕಾರ ಸಂಪೂರ್ಣವಾಗಿ ನಿರ್ಲಕ್ಷ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾ ಉಸ್ತು ವಾರಿ ಕಾರ್ಯದರ್ಶಿ ಇಲ್ಲಿಗೆ ಭೇಟಿ ಮಾಡಿ ಜಿಲ್ಲೆಯ ಸ್ಥಿತಿ ಗತಿ ಬಗ್ಗೆ ಅಧ್ಯಯನ ನಡೆಸಿಲ್ಲ ಎಂದು ಟೀಕಿಸಿದರು.

One Comment to “ರಾಯಚೂರು ಬರ : ೧೦೦ ಕೋ. ನಷ್ಟ- ಸಿದಟಛಿರಾಮಯ್ಯ”

  1. toooo good news collected by by the reporter…….. suddi moola is awsome local news paper……

Leave a Reply

You must be logged in to post a comment.