ಬಿಟಿಪಿಎಸ್‌ಗೆ ಕಲ್ಲಿದ್ದಿಲು ಕೊರತೆ ಇಲ್ಲ

ಬಳ್ಳಾರಿ ಅ,೧೩ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಬಿಟಿಪಿಎಸ್‌)ದಲ್ಲಿ ವಿದ್ಯುತ್‌ ಉತ್ಪಾದಿ ಸಲು ಕಲ್ಲಿದ್ದಲಿನ ಕೊರತೆ ಇಲ್ಲ ಎಂದು ಬಿಟಿಪಿಎಸ್‌ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ರಾಜ್ಯ ವಿದ್ಯುತ್‌ನ ತೀವ್ರ ಸಮಸ್ಯೆ ಎದುರಿಸುತ್ತಿರುವ ಪ್ರಸಕ್ತಿ viagra sans ordonnance ಸಂದರ್ಭದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಹೋರಾಟ ದಿಂದ ರಾಜ್ಯಕ್ಕೆ ಸಿಂಗರೇಣಿ ಯಿಂದ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಬಳ್ಳಾರಿ ಶಾಖೋತ್ಪನ್ನ ಸ್ಥಾವರದಲ್ಲಿ ವಿದ್ಯುತ್‌ ಉತ್ಪಾದಿಸಲು ಕಲ್ಲಿದ್ದಲು ಕೊರತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಿಟಿಪಿ ಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಜಿ. ರತ್ನಮ್ಮ ಈ https://www.acheterviagrafr24.com/viagra-generique-vidal/ ವಿವರಣೆ ನೀಡಿದ್ದಾರೆ. ಕೇಂದ್ರಕ್ಕೆ ಮಹಾರಾಷ್ಟ್ರದಿಂದ ಪ್ರತಿದಿನ ಸರಾಸರಿ ಒಂದು ರೇಕ್‌ (೩.೫ ಸಾವಿರ ಟನ್‌) ಕಲ್ಲಿದ್ದಲು ಸರಬರಾಜು ಆಗುತ್ತಿದೆ. ಪ್ರತಿ ದಿನ ೭ ಸಾವಿರ ಟನ್‌

ಸರಬರಾಜು ಆಗಬೇಕು. ಮಹಾರಾಷ್ಟ್ರದಲ್ಲಿ ಕಲ್ಲಿದ್ದಿಲಿನ ಉತ್ಪಾದನೆಯಲ್ಲಿ ನ್ಯೂನತೆಗಳಿಂದ ಸರಾಸರಿ ಪ್ರಮಾಣದಲ್ಲಿ ಸರಬರಾಜಿನಲ್ಲಿ ವ್ಯತ್ಯಯಗಳಾಗುತ್ತಿವೆ.

No Comments to “ಬಿಟಿಪಿಎಸ್‌ಗೆ ಕಲ್ಲಿದ್ದಿಲು ಕೊರತೆ ಇಲ್ಲ”

add a comment.

Leave a Reply

You must be logged in to post a comment.