ಅಕ್ರಮ ಗಣಿಗಾರಿಕೆ ಲೋಕಾಯುಕ್ತ ವರದಿ ತಿರಸ್ಕಾರ

ಬೆಂಗಳೂರು,ಅ,೧೩ ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ನೀಡಿರುವ ವರದಿಯನ್ನು ತಿರಸ್ಕರಿಸಲು ಮೊದಲ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ, ರಾಜಕೀಯ ವ್ಯಕ್ತಿಗಳ ಮೇಲೆ ಮಾಡಲಾಗಿ ರುವ ಆರೋಪಗಳ ಕುರಿತಂತೆ ಲೋಕಾಯುಕ್ತ ಸಂಸೆಟಛಿಯ ಸಲಹೆ ಕೋರಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. https://www.acheterviagrafr24.com/viagra-pour-homme/ ಲೋಕಾಯುಕ್ತ ವರದಿಯಲ್ಲಿ ರಾಜ ಕೀಯ ವ್ಯಕ್ತಿಗಳ ಮೇಲೆ ಮಾಡಲಾಗಿ ರುವ ಆರೋಪದ ಸಂದರ್ಭದಲ್ಲಿ ಸಹಜ ನ್ಯಾಯ ಅನುಸರಿಸಿಲ್ಲ. ತಪ್ಪಿತಸಟಛಿರೆಂದು ಕಂಡು ಬರುವ viagra femme pharmacie forum ವ್ಯಕ್ತಿಗಳಿಂದ ಸಮಜಾಯಿಷಿ ಕೇಳಿಲ್ಲ. ಇದು ಸಾಮಾಜಿಕ ನ್ಯಾಯಕ್ಕೆ ವಿರುದಟಛಿವಾಗಿದೆ ಎಂದು ಸಂಪುಟ ಸಭೆ ಅಭಿಪ್ರಾಯಕ್ಕೆ ಬಂದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂ ರಪ್ಪ ಅವರನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡಲು ಕಾರ್ಯೋನ್ಮುಖವಾಗಿ ರುವ ಬಿಜೆಪಿ ಸರ್ಕಾರ, ಇದಕ್ಕಾಗಿ ಕಾನೂನಿನಲ್ಲಿರುವ ದಾರಿಯನ್ನು ಹುಡುಕುವ ಪ್ರಯತ್ನ ಮಾಡುತ್ತಿದೆ. ಯಾವುದಾದರೂ ಅಧಿಕಾರಿಗಳ ವಿರುದಟಛಿ ಶಿಫಾರಸ್ಸು ಮಾಡುವ ಸಂದರ್ಭದಲ್ಲಿ ಅವರಿಂದ ಸ್ಪಷ್ಟೀಕರಣ ಕೇಳುವುದು ಸಂಪ್ರ ದಾಯ. ಆದರೆ ರಾಜಕಾರಣಿಗಳ ವಿಚಾರದಲ್ಲಿ ಇದಕ್ಕೆ ತದ್ವಿರುದಟಛಿವಾಗಿ ವರ್ತಿಸಲಾಗಿದೆ. ಹಾಗಾಗಿ ಲೋಕಾಯುಕ್ತ ಸಂಸೆಟಛಿಯ ಸಲಹೆ ಕೇಳಿದ ನಂತರ ಮುಂದಿನ ಹೆಜ್ಜೆ ಇಡಲು ಸಭೈ ನಿರ್ಧರಿಸಿದೆ.

No Comments to “ಅಕ್ರಮ ಗಣಿಗಾರಿಕೆ ಲೋಕಾಯುಕ್ತ ವರದಿ ತಿರಸ್ಕಾರ”

add a comment.

Leave a Reply

You must be logged in to post a comment.