ಜೈಲಿನಿಂದ ಜಯದೇವ ಆಸ್ಪತ್ರೆಗೆ – ಮಾಜಿ ಸಿಎಂ ಭೇಟಿಗೆ ಮಂತ್ರಿಗಳ ದಂಡು

ಬೆಂಗಳೂರು , ಅ.೧೬ ಭೂಹಗರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ, ಅನಾರೋಗ್ಯದ ಕಾರಣ ಪ್ರಸ್ತುತ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಬಿಎ.ಸ್‌.ಯಡಿಯೂರಪ್ಪ ಆರೋಗ್ಯ ವಿಚಾರಿಸಲು ಇಂದು ಗಣ್ಯರ ದಂಡೇ ಆಗಮಿಸಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾ ಲಯ ನಿನ್ನೆ ಬೆಳಗ್ಗೆ

ಜಾಮೀನು ನಿರಾಕರಿಸಿದ ಬಳಿಕ, ಸಂಜೆ ನ್ಯಾಯಾಲಯಕ್ಕೆ ಶರಣಾಗಿ ಪರಪ್ಪನ ಅಗ್ರಹಾರ ಪಾಲಾದ ಯಡಿಯೂ ರಪ್ಪ ಅವರಿಗೆ ಮಧ್ಯರಾತ್ರಿ

ಬಳಿಕ ವಾಂತಿ, ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. https://www.acheterviagrafr24.com/achat-viagra-en-ligne-sans-ordonnance/ ಬೆಳಗಿನ ಜಾವ ಸುಮಾರು ೧&೪೫ ರ ಸಮಯದಲ್ಲಿ ಯಡಿಯೂರಪ್ಪ ಅವರಿಗೆ ಒಂದೆರಡು ಬಾರಿ ವಾಂತಿ ಆಗಿದ್ದು, ರಕ್ತದೊ ತ್ತಡ ಹೆಚ್ಚಿದ್ದರಿಂದ ಕಾರಾಗೃಹ ಅಧಿಕಾರಿಗಳು ಜೈಲಿನ ವೈದ್ಯರ ಸಲಹೆ ಮೇರೆಗೆ ಅವರನ್ನು ಜಯದೇವ ಆಸ್ಪತ್ರೆಗೆ ಕೊಂಡೊಯ್ದರು. ಈ ವಿಷಯ ತಿಳಿಯುತ್ತಿದ್ದಂತೆ ಇಂದು ಬೆಳಗ್ಗೆ ಮುಖ್ಯಮಂತ್ರಿ ಸದಾನಂದಗೌಡ, ಶೋಭಾ ಕರಂದ್ಲಾಜೆ, ಆರ್‌. ಅಶೋಕ, ರಾಜೂಗೌಡ, ಉಮೇಶ್‌ ಕತ್ತಿ, ಬಸವರಾಜ ಬೊಮ್ಮಾಯಿ, ಸಿ.ಎಂ. buy levitra nz bayer ಉದಾಸಿ, ಲಕ್ಷ್ಮಣ ಸವದಿ, ವಿ. ಸೋಮಣ್ಣ, ಸುರೇಶ್‌ ಕುಮಾರ್‌ ಆದಿಯಾಗಿ ಸಚಿವ ಸಂಪುಟದ ಹಲವು ಸಚಿವರು, ಶಾಸಕರು, ನಿಗಮ, ಮಂಡಳಿಗಳ ಅಧ್ಯಕ್ಷರು ಜಯದೇವ ಆಸ್ಪತ್ರೆಗೆ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಯತ್ನಿಸಿದ ರಾದರೂ, ಆಸ್ಪತ್ರೆಯ ವೈದ್ಯರು

ಹಲವರಿಗೆ ಯಡಿಯೂರಪ್ಪ ಅವರ ಭೈಟಿಗೆ ಅವಕಾಶ ನೀಡಲಿಲ್ಲ.

No Comments to “ಜೈಲಿನಿಂದ ಜಯದೇವ ಆಸ್ಪತ್ರೆಗೆ – ಮಾಜಿ ಸಿಎಂ ಭೇಟಿಗೆ ಮಂತ್ರಿಗಳ ದಂಡು”

add a comment.

Leave a Reply

You must be logged in to post a comment.