ಬಳ್ಳಾರಿ: ತೀವ್ರಗೊಂಡ ಸಿಬಿಐ ತನಿಖೆ

ಬಳ್ಳಾರಿ,ಅ.೧೬ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ನೆರವಾಗಲು ಅನುಕೂಲವಾಗುವಂತೆ ಸಿಬಿಐ ಉನ್ನತಾಧಿಕಾರಿಗಳ ಕೋರಿಕೆಯ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರವು ನಾಲ್ಕು ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ

ಅಕ್ರಮ ಗಣಿಗಾರಿಕೆ, ಅದಿರು ಸಾಗಾಣಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು

ಜಿಲ್ಲೆಯ ವಿವಿಧ ಗಣಿ } ೪ನೇ ಪುಟಕ್ಕೆ ಪ್ರದೇಶಗಳಲ್ಲಿನ ತಮ್ಮ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸುವ ಎಲ್ಲಾ ಲಕ್ಷಣಗಳೂ ನಿಚ್ಚಳವಾಗಿವೆ. ಸೊಂಡೂರು ಭಾಗದಲ್ಲಿ ಶುಕ್ರವಾರ ಮತ್ತು ಶನಿವಾರ ಗಣಿ ಪ್ರದೇಶಗಳ ಪರಿಶೀಲನೆ ಮುಂದುವರಿಸಿದ್ದ ಅಧಿಕಾರಿಗಳು ಭಾನುವಾರವೂ ತಮ್ಮ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ. ನೋಡೆಲ್‌ ಅಧಿಕಾರಿಗಳಾದ ರಾಜ್ಯದ ಗಣಿ ಮತ್ತು ಭೂ ವಿಜ್ಞಾನ

ಇಲಾಖೆಯ https://www.acheterviagrafr24.com/acheter-du-viagra/ ನಿರ್ದೇಶಕ ಶ್ರೀನಿವಾಸ ಸೇರಿದಂತೆ ಸಾರಿಗೆ ಇಲಾಖೆ ಮತ್ತು ಅರಣ್ಯ ಇಲಾಖೆ ಉನ್ನತಾಧಿ ಕಾರಿಗಳು ಹಾಗೂ ಬಳ್ಳಾರಿ ಜಿಲ್ಲಾಧಿಕಾರಿ ಎ. ಎ. ಬಿಸ್ವಾಸ್‌ ಅವರನ್ನು ಸರ್ಕಾರ ನೇಮಿಸಿದೆ ಎಂದು ತಿಳಿದು ಬಂದಿದೆ.ಈ ಅಧಿಕಾರಿಗಳು ಸಿಬಿಐ ಅಧಿಕಾರಿಗಳ ತನಿಖೆಗೆ viagra 50 mg pfizer ನೆರವಾಗಲಿ ದ್ದಾರೆ. ಸುಮಾರು ೨೪ ಮಂದಿ ಸಿಬಿಐ ಅಧಿ ಕಾರಿಗಳ ತಂಡವು ಕಳೆದ ಗುರುವಾರ ಬಳ್ಳಾರಿಗೆ ಆಗಮಿಸಿ ಶುಕ್ರವಾರದಿಂದ ತನಿಖೆ ಆರಂಭಿಸಿದ್ದರು. ಒಟ್ಟಾರೆಯಾಗಿ ಸುಪ್ರೀಂ ಕೋರ್ಟಿನ ಸೂಚನೆಯಂತೆ ತನಿಖೆ ತೀವ್ರಗೊಳಿಸಿ

ನವೆಂಬರ್‌ ಮೊದಲ ವಾರದಲ್ಲಿ ವರದಿ ಒಪ್ಪಿಸಲಿದ್ದಾರೆ ಎಂದು ತಿಳಿದು ಬಂದಿದೆ.

No Comments to “ಬಳ್ಳಾರಿ: ತೀವ್ರಗೊಂಡ ಸಿಬಿಐ ತನಿಖೆ”

add a comment.

Leave a Reply

You must be logged in to post a comment.