ಸಿಗುವುದೇ ಜಿಲ್ಲಾ ಸಮಸ್ಯೆಗೆ ಪರಿಹಾರ ?

ರಾಯಚೂರು, ಅ.೧೭ ಅಂತೂ, ಇಂತೂ ರಾಯಚೂರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮನ ಆಗುತ್ತಿದೆ. acheter viagra ಉಸ್ತುವಾರಿ ಸಚಿವರಾಗಿ ಒಂದೂವರೆ ತಿಂಗಳ ನಂತರ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಆಗಮಿಸುತ್ತಿರುವುದು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ, ಹೈದ್ರಾಬಾದ &ಕರ್ನಾಟಕ ದಿನಾಚರಣೆಗೆ ಗೈರಾದ ಜಿಲ್ಲಾ ಸಚಿವರು, ಬರ ಘೊಷಣೆಯಾದರೂ ಇತ್ತ ಮುಖ ಮಾಡಿ ನೋಡಲಿಲ್ಲ. ಬೆಳಗಾವಿ ಜಿಲ್ಲೆಯ ಉಮೇಶಕತ್ತಿ ಮತ್ತು ತಮ್ಮ ನಡುವಿನ ರಾಜಕೀಯ ಭಿನ್ನಾಭಿಪ್ರಾಯದಿಂದಾಗಿ ರಾಯ ಚೂರು ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನ ನೀಡಿದರೂ ಎರಡು ಜಿಲ್ಲೆಗಳಿಗೆ ಭೇಟಿ ನೀಡದೆ ಮುನ್ನಿಸಿ ಕೊಂಡಿದ್ದರು. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡದೆ ಇರುವುದರಿಂದ ಮುನ್ನಿಸಿಕೊಂಡಿದ್ದ ಬಾಲಚಂದ್ರ ಜಾರಕಿಹೊಳಿ ಕೊನೆಗೂ ನಾಳೆ ರಾಯಚೂರಿಗೆ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಬೇಕಿದಾ ಕೆಡಿಪಿ ಸಭೆ ನಡೆದಿಲ್ಲ. ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ೮೦ ಕೋ.ರೂ. ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ https://www.acheterviagrafr24.com/achat-viagra/ ಸಮಿತಿ ಅನುಮತಿ ನೀಡಬೇಕಿತ್ತು. ರಾಯಚೂರು ನಗರಕ್ಕೆ ತಮ್ಮದೇ ಇಲಾಖೆ ವ್ಯಾಪ್ತಿಗೆ ಬರುವ ನಗರಸಭೆಗೆ ಮುಖ್ಯಮಂತ್ರಿಗಳ ವಿಶೇಷ ಅನು ದಾನ ೩೦ ಕೋ.ರೂ. ಮಂಜೂ ರಾದರೂ ಅದು ಸಮರ್ಪಕವಾಗಿ ಖರ್ಚಾಗಿಲ್ಲ. ಮುಖ್ಯಮಂತ್ರಿ ರಾಯಚೂರಿಗೆ ಎರಡು ಬಾರಿ ಭೇಟಿ ನೀಡಿದರೂ ಬಾಲಚಂದ್ರ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದ್ದರೂ ಗೈರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದೆ ಅಭಿವೃದಿಟಛಿ ಕಾರ್ಯಗಳ

ಪರಿಶೀಲನೆ ಮತ್ತು ಅನುಷ್ಠಾನ ನೆನೆಗುದಿಗೆ ಬಿದ್ದಿವೆ. ಜಿಲ್ಲಾ ಮಟ್ಟದ ಅನೇಕ ಅಧಿಕಾರಿಗಳ

ಹುದ್ದೆ ಮತ್ತು ಸಿಬ್ಬಂದಿ ಕೊರತೆಯಿಂದ ಆಡಳಿತ ಕುಸಿದಿದೆ. ಏತನ್ಮಧ್ಯೆ ರಾಯಚೂರು ನಗರದ ಅಭಿವೃದಿಟಛಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬಿಡುಗಡೆ ಯಾದ ೧೭ ಕೋ.ರೂ. ಪೈಕಿ ೩ ಕೋಟಿ ೫೦ ಲಕ್ಷ ರೂ. ಬಿಲ್‌ ಪಾವತಿ ಯಾಗದೆ ಇರುವುದರಿಂದ ಗುತ್ತೇ ದಾರರು ೮೫೦ ಕೋ.ರೂ. ಕಾಮಗಾರಿ ಕೈಗೆತ್ತಿಕೊಳ್ಳದೆ ಕೈ ಬಿಟ್ಟಿದ್ದಾರೆ. ಮುಖ್ಯಮಂತ್ರಿಗಳ ಅನುದಾನ ಮುಂದೆ ಬಿಡುಗಡೆ ಆಗುವುದಿಲ್ಲ acheter viagra pfizer rfid ಎಂಬ ಆತಂಕದಿಂದ ತರಕಾರಿ ಮಾರು ಕಟ್ಟೆ

ಮತ್ತು ಗದ್ವಾಲ್‌ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಮುಂದಾ ಗದ ಗುತ್ತೇದಾರರ ಸಂಘದ ಅಧ್ಯಕ್ಷ ಸಣ್ಣ ವಿರೇಶ ಸಮರ್ಪಕ ಹಣ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಐದು ಕೋ. ರೂ.ವೆಚ್ಚದಲ್ಲಿ ನಗರದ ೪೦ ರಸ್ತೆಗಳು ನೆನೆಗುದಿಗೆ

ಬಿದ್ದಿವೆ. ಈ ಎಲ್ಲಾ ಸಮಸ್ಯೆಗಳಿಗೆ ನಾಳೆ ಜಿಲ್ಲೆಗೆ ಭೇಟಿ ನೀಡಲಿರುವ ಉಸ್ತುವಾರಿ ಸಚಿವರು ಸ್ಪಂದಿಸುವರೇ ಕಾದು ನೋಡಬೇಕಿದೆ.

No Comments to “ಸಿಗುವುದೇ ಜಿಲ್ಲಾ ಸಮಸ್ಯೆಗೆ ಪರಿಹಾರ ?”

add a comment.

Leave a Reply