ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಬಿಡುಗಡ

ಬೆಂಗಳೂರು, ಅ.೧೭ ಡಿನೋಟಿμಕೇಷನ್‌ ಹಗರಣದಲ್ಲಿ ಜೈಲು ಪಾಲಾಗಿ, ಅನಾರೋಗ್ಯದ

ಕಾರಣ https://www.acheterviagrafr24.com/achat-viagra-en-ligne-suisse/ ಜಯದೇವ ಆಸ್ಪತ್ರೆ ಸೇರಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆರೋಗ್ಯ ಸುಧಾರಿಸಿದ್ದು, ನಾಳೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಆಸ್ಪತ್ರೆಯ cialis generique ವೈದ್ಯ

ಡಾ. ಮಂಜುನಾಥ್‌ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿಂದು ಸುದ್ದಿಗಾರ ರಿಗೆ ಯಡಿಯೂರಪ್ಪ ಅವರ ಆರೋಗ್ಯದ ಬಗ್ಗೆ

ವಿವರ ನೀಡಿದ ಅವರು, ಬೆನ್ನುಹುರಿ ನೋವು, ಎದೆ ನೋವು, ಮಧುಮೇಹ ಸಮಸ್ಯೆಗಳು ಯಡಿಯೂರಪ್ಪ ಅವರಿಗಿತ್ತು. ಈಗ ಸಕ್ಕರೆ ಕಾಯಿಲೆ ಸಂಪೂರ್ಣ ನಿಯಂ ತ್ರಣಕ್ಕೆ ಬಂದಿದೆ. ಆದರೆ ,ಅವರ ಎದೆ ಬಡಿತ ಹೆಚ್ಚುವರಿ ಬೀಟ್‌ ಇರುವುದರಿಂದ ಈ ಬಗ್ಗೆ ತುರ್ತು ಚಿಕಿತ್ಸಾ ಘಟಕದಲ್ಲಿ ವೋಲ್ಟರ್‌ ನಿಗಾ ವಹಿಸಲಾಗಿದೆ ಎಂದರು. ನಾಳೆ ಬೆಳಿಗ್ಗೆ ಹೊತ್ತಿಗೆ ತಪಾಸಣೆ ಮುಗಿಯಲಿದ್ದು, ನಾಳೆ ಮಧ್ಯಾಹ್ನದ ಹೊತ್ತಿಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸಿದಟಛಿತೆ ಮಾಡಿಕೊಳ್ಳ ಲಾಗಿದೆ ಎಂದರು. ಇದ ರೊಂದಿಗೆ ಕಳೆದ ಎರಡು ದಿನಗಳಿಂದ ಜೈಲು ವಾಸ ತಪ್ಪಿಸಿಕೊಂಡಿದ್ದ viagra sans ordonnance ಯಡಿಯೂರಪ್ಪ ಮತ್ತೆ ಜೈಲು ಪಾಲಾ ಗುವುದು ಖಚಿತವಾ ದಂತಾಗಿದೆ. ಇಂದು ಯಡಿಯೂರಪ್ಪ ಅವರ ಪರ ಜಯಕುಮಾರ್‌ ಪಾಟೀಲ್‌ ಅವರು ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ಜಾಮೀನು ಸಿಗುತ್ತದೆಯೇ ಎಂಬುದು ಈಗಿನ ಪ್ರಶ್ನೆಯಾಗಿದೆ.

No Comments to “ಯಡಿಯೂರಪ್ಪ ಇಂದು ಆಸ್ಪತ್ರೆಯಿಂದ ಬಿಡುಗಡ”

add a comment.

Leave a Reply

You must be logged in to post a comment.