ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು viagra sans ordonnance ಅರ್ಹತೆ ಹೊಂದಿದ್ದರೂ ಸಹಿತ ರಾಜಕೀಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೋಬಳಿ ಕೇಂದ್ರವಾಗಿಯೇ ಉಳಿದಿದ್ದ ಕಂಪ್ಲಿ ಪಟ್ಟಣವನ್ನು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು ಇಂದು ತಮ್ಮ ಪ್ರಥಮ ಆಯ&ವ್ಯಯದಲ್ಲಿ ರಾಜ್ಯದ ೪೩ ಪಟ್ಟಣ ಗಳನ್ನು ಅದರಲ್ಲೂ ಮುಖ್ಯವಾಗಿ...

ಬರ ಪರಿಹಾರ ಕಾರ್ಯ ಚುರುಕುಗೊಳಿಸಲು ಸಚಿವ ಜಾರಕಿಹೊಳಿ ಸೂಚನೆ

ಬಳ್ಳಾರಿ ಅ.೧೭ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಯಾವುದೇ ತೊಂದರೆಯಾಗ ದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕು ಎಂದು ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅಧಿಕಾರಿ ಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಬರ ಪೀಡಿತ ತಾಲೂಕುಗಳ ಪರಿಹಾರ ಪ್ರಗತಿ ಪರಿಶೀಲನಾ...

ಬಳ್ಳಾರಿ: ತೀವ್ರಗೊಂಡ ಸಿಬಿಐ ತನಿಖೆ

ಬಳ್ಳಾರಿ,ಅ.೧೬ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ನೆರವಾಗಲು ಅನುಕೂಲವಾಗುವಂತೆ ಸಿಬಿಐ ಉನ್ನತಾಧಿಕಾರಿಗಳ ಕೋರಿಕೆಯ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರವು ನಾಲ್ಕು ಮಂದಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ com/mande cialis en ligne ಅಕ್ರಮ ಗಣಿಗಾರಿಕೆ, ಅದಿರು ಸಾಗಾಣಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು http://www.viagragenericoes24.com/compro-viagra-en-chile ಜಿಲ್ಲೆಯ...

ಇಂದು ಬಳ್ಳಾರಿಗೆ ಜಾರಕಿಹೊಳಿ ಬರ, ಪ್ರಗತಿ ಪರಿಶೀಲನೆ

ಬಳ್ಳಾರಿ ಅ.೧೬ ಅಂತೂ ಇಂತೂ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಬಾಲಚಂದ್ರ ಜಾರಕಿಹೊಳಿ ಬಳ್ಳಾರಿಗರಿಗೆ ದರ್ಶನ ಭಾಗ್ಯ ನೀಡಲಿದ್ದಾರೆ ಎಂಬ ಸಂತಸದ ಸುದ್ದಿಯೊಂದು ತಲುಪಿ ಜನ ಪುಳಕಿತರಾಗಿದ್ದಾರೆ. ಮುಖ್ಯಮಂತ್ರಿ ಸದಾನಂದ ಗೌಡರ ಸಂಪುಟ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲೆಯ ಉಸ್ತುವಾರಿಯಾಗಿದ್ದರೂ ಜಿಲ್ಲೆಯ ಜನತೆಗೆ ಅವರ ದರ್ಶನ ದೊರೆತಿರಲಿಲ್ಲ. ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ...

ರಾಮುಲು ರಾಜೀನಾಮೆ ಅಂಗೀಕಾರ;ನಡೆ ನಿಗೂಢ

ಬೆಂಗಳೂರು,ಅ,೧೩ ಅಕ್ರಮ ಗಣಿಗಾರಿಕೆ ಕುರಿತು ಲೋಕಾ ಯುಕ್ತರು ನೀಡಿದ ವರದಿಯಲ್ಲಿ ತಮ್ಮ ಹೆಸರನ್ನು ಅನಗತ್ಯವಾಗಿ ಸೇರಿಸಲಾಗಿದೆ. ಇದರಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ರಾಜೀನಾಮೆ ಯನ್ನು ಇಂದು ಅಂಗೀಕರಿಸಲಾಗಿದೆ. ಕಳೆದ ತಿಂಗಳ ನಾಲ್ಕರಂದು ಬಿ.ಶ್ರೀರಾಮುಲು ಅವರು ಮಡಿಕೇರಿಗೆ ತೆರಳಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರಿಗೆ ರಾಜೀನಾಮೆ ಪತ್ರ ನೀಡಿದ್ದರು. ಇಂದು...

ಬಿಟಿಪಿಎಸ್‌ಗೆ ಕಲ್ಲಿದ್ದಿಲು ಕೊರತೆ ಇಲ್ಲ

ಬಳ್ಳಾರಿ ಅ,೧೩ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಬಿಟಿಪಿಎಸ್‌)ದಲ್ಲಿ ವಿದ್ಯುತ್‌ ಉತ್ಪಾದಿ ಸಲು ಕಲ್ಲಿದ್ದಲಿನ ಕೊರತೆ ಇಲ್ಲ ಎಂದು ಬಿಟಿಪಿಎಸ್‌ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ರಾಜ್ಯ ವಿದ್ಯುತ್‌ನ ತೀವ್ರ ಸಮಸ್ಯೆ ಎದುರಿಸುತ್ತಿರುವ ಪ್ರಸಕ್ತಿ viagra sans ordonnance ಸಂದರ್ಭದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ಹೋರಾಟ ದಿಂದ ರಾಜ್ಯಕ್ಕೆ ಸಿಂಗರೇಣಿ ಯಿಂದ ಅಗತ್ಯ ಪ್ರಮಾಣದ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಬಳ್ಳಾರಿ ಶಾಖೋತ್ಪನ್ನ...

ತುರ್ತು ಬರ ಪರಿಹಾರಕ್ಕೆ ಸಿದಟಛಿರಾಮಯ್ಯ ಒತ್ತಾಯ

ಬಳ್ಳಾರಿ, ಅ. ೧೨ ಬರ ಪೀಡಿತ ಪ್ರದೇಶಗಳ ರೈತರಿಗೆ ಕೂಡಲೇ ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದಟಛಿರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದರು. ಬುಧವಾರ ಬಳ್ಳಾರಿಗೆ ಆಗಮಿಸಿದ್ದ ಅವರು, ಹಲಕುಂದಿ ಗ್ರಾಮದ ಬಳಿ ರೈತರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ಮಳೆಯ ಅಭಾವದಿಂದ ಬೆಳೆಗಳು ಒಣಗಿ ಹೋಗಿ ರುವ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಅವರು ಈ ಒತ್ತಾಯ...

ಇಂದು ಅದೂಟಛಿರಿ ವಾಲ್ಮೀಕಿ ಜಯಂತಿ

ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯೋ ತ್ಸವವನ್ನು ಅ. ೧೧ರಂದು ನಗರದ ಅನಂತಪುರ ರಸ್ತೆಯಲ್ಲಿರುವ ಬಿಡಿಎಎ ಮೈದಾನದಲ್ಲಿ ಅದೂಟಛಿರಿಯಾಗಿ ನಡೆಸಲು ಜಿಲ್ಲಾಡಳಿತ ಸರ್ವಸಿದಟಛಿತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಎ. ಎ. ಬಿಸ್ವಾಸ್‌ ತಿಳಿಸಿದ್ದಾರೆ. ಬೆಳಗ್ಗೆ ೯ ಗಂಟೆಗೆ ವಿವಿಧ ಸ್ತಬಟಛಿಚಿತ್ರಗಳನ್ನೊಳಗೊಂಡ ಮೆರವಣಿ ಗೆಯು ಬಿಡಿಎಎ ಮೈದಾನದಿಂದ ಪ್ರಾರಂಭವಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಮೆರವಣಿಗೆಗೆ ಚಾಲನೆ ನೀಡುವರು ಎಂದು ಅವರು ಹೇಳಿದ್ದಾರೆ....

ಕುರುಗೋಡು ಲಾಕಪ್‌ ಡೆತ್‌ ಪ್ರತಿಭಟಿಸಿ ಇಂದು ಬಂದ್‌

ಬಳ್ಳಾರಿ,ಅ.೯ ವಿಚಾರಣೆ ಎದುರಿಸುತಿದ್ದ ಆರೋಪಿ ಯು ಠಾಣೆಯಲ್ಲೇ ವಿಷ ಸೇವಿಸಿ ಆತ್ಮ್ತಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಲೂಕಿನ ಕುರುಗೋಡು ಪೋಲಿಸ್‌ ಠಾಣೆಯ ಪಿಎಸ್‌ಐ ಅಂಬರಾಯ ಹಾಗೂ ಎಎಸ್‌ಐ ನಾಗರಾಜರ ಅವರುಗಳನ್ನು ಕರ್ತವ್ಯ ನಿರ್ಲಕ್ಷ ಆರೋಪದ ಹಿನ್ನೆಲೆ ಯಲ್ಲಿ ಜಿಲ್ಲಾ ಎಸ್‌ಪಿ ಡಾ.ಚಂದ್ರಗುಪ್ತ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಘಟನೆ ವಿವರ: ನಗರದ ಹೊರವಲಯದ ಬಂಡಿಹಟ್ಟಿ ನಿವಾಸಿ ಶಿವರಾಜು(೨೮) ಎನ್ನುವಾತ ಬಳ್ಳಾರಿ, ಕೊಪ್ಪಳ, ಗಂಗಾವತಿ ಮುಂತಾದ...

ಮುಂದುವರೆದ ಸಿಬಿಐ ಬೇಟೆ

ಬಳ್ಳಾರಿ ಅ .೪ ಬಳ್ಳಾರಿಯಲ್ಲಿ ಸಿಬಿಐ ಅಧಿಕಾರಿಗಳ ಬೂಟಿನ ಸದ್ದು ಇನ್ನೂ ಅಡಗಿಲ್ಲ. ಸೋಮವಾರ ದಾಳಿ ನಡೆಸಿ ಏನೂ ಸಿಗದೆ ನಿರಾಶರಾಗಿದ್ದ ಅಧಿಕಾರಿಗಳು ದಸರಾ ರಜೆಕ್ಕೆ ತೆರಳಲಿದೆ ಎಂದು ಜನರು ಮಾತನಾಡಲು ಪ್ರಾರಂಭ ಮಾಡು ತ್ತಿದ್ದಂತೆಯೇ ಮಂಗಳವಾರ ಬೆಳಗ್ಗೆ ದಾಳಿ ಮುಂದುವರೆಸಿದೆ. ಬಳ್ಳಾರಿ ಜಿಲ್ಲೆಯ ಅತ್ಯಂತ ವಿವಾದಿತ ಗಣಿಗಳಲ್ಲಿ ಒಂದಾಗಿರುವ ಹೊಸಪೇಟೆಯ ವ್ಯಾಸನಕೇರಿ ವ್ಯಾಪ್ತಿಯ ವಿ. ನಾಗಪ್ಪ ಮೈನ್ಸ್‌ನ ಕಂಪನಿ ಮತ್ತು ಮನೆಯ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more