ರೆಡ್ಡಿ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಬಳ್ಳಾರಿಯಲ್ಲಿ ಮುಂದುವರಿದ ಸಿಬಿಐ ದಾಳಿ

ಸುದ್ದಿಮೂಲ ವಾರ್ತೆ ಬಳ್ಳಾರಿ, ಅ. ೩- ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ಇದೀಗ ಮೂರನೆ ಬಾರಿ ಬಳ್ಳಾರಿ ಯಲ್ಲಿ ಸೋಮವಾರ ಬೆಳ್ಳಂ ಬೆಳಿಗ್ಗೆಯೇ ಮಿಂಚಿನ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ತಂಡ ಮಾಜಿ ಸಚಿವ ಜನಾರ್ದನರೆಡ್ಡಿಯವರ ಪತ್ನಿ ಲಕ್ಷ್ಮೀ ಅರುಣಾ ಒಡೆತನದ ಎಎಂಸಿ ಕಚೇರಿ ಹಾಗೂ ರೆಡ್ಡಿಗಳ ಪರಮಾಪ್ತ,್ತ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರರ ನಿವಾಸ ಕಚೇರಿ ಹಾಗೂ ಜಿಂದಾಲ್‌ ಉಕ್ಕಿನ...

ಅ.೧೪ ರಿಂದ ರಂಗತೋರಣ ವಿದ್ಯಾರ್ಥಿ ನಾಟಕೋತ್ಸವ

ಬಳ್ಳಾರಿ ಅ.೩ ರಾಜ್ಯ ಮಟ್ಟದ ರಂಗತೋರಣ ಕಾಲೇಜು ವಿದ್ಯಾರ್ಥಿ ನಾಟಕೋತ್ಸವಅ. ೧೪ರಿಂದ ೧೬ರ ವರೆಗೆ ನಗರದ ರಾಘವ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್‌ ತಿಳಿಸಿದರು. ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, ಸುಮಾರು ೨೦ಜಿಲ್ಲೆಗಳ ೨೫ ನಾಟಕ ತಂಡಗಳು ಈ ನಾಟಕೋತ್ಸವದಲ್ಲಿ ಭಾಗವಹಿಸಲಿವೆ ಎಂದರು. ಸದಾ ಉತ್ತಮ ನಿರ್ವಹಣೆಗೆ ಹೆಸರಾಗಿರುವ ರಂಗ ತೋರಣದ ಮೂರು ದಿನಗಳ ಕಾರ್ಯಕಲಾಪಗಳು...

೪ ಗುಂಪುಗಳ ರಚನೆ,ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸಲು ನಿರ್ಣಯ

ಗಂಗಾವತಿ ಅ.೨ ನವ್ಹೆಂಬರ್‌ನಲ್ಲಿ ಜರುಗಲಿರುವ ೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ಯ ಶನಿವಾರ ನಗರದ ಎಪಿಎಂಸಿ ಆವರಣದಲ್ಲಿರುವ ಸಮ್ಮೇಳನದ ಸ್ವಾಗತ ಸಮಿತಿ ಕಛೆರಿಯಲ್ಲಿ ಮಹಿಳಾ ಸಮಿತಿ ಅಧ್ಯಕ್ಷೆ ಕವಿತಾ ಗುರುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವ ಬಾವಿ ಸಭೆಯಲ್ಲಿ ನಿರ್ಣಯಿಸಲಾಯಿತು. ನಗರದ ಅಲಂಕಾರಕ್ಕೆ, ರಂಗೋಲಿ ಹಾಕಲು, ಸ್ತಬಟಛಿ ಚಿತ್ರ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಸಮಿತಿ...

ಹೈ.ಕ.: ತಿದ್ದುಪಡಿಯಾಗುವವರೆಗೂ ಹೋರಾಟ ನಿಲ್ಲದು- ವೈಜನಾಥ

ಬಳ್ಳಾರಿ ಸೆ.೨೯ ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಹೈದರಾಬಾದ್‌ ಕರ್ನಾಟಕದ ಸರ್ವಾಂಗೀಣ ಅಭಿವೃದಿಟಛಿಗೆ ಪೂರಕವಾಗಿ ಸಂವಿ ಧಾನದ ೩೭೧ನೆ ಕಾಯ್ದೆಗೆ ತಿದ್ದುಪಡಿ ತರುವ ವರೆಗೂ ನಮ್ಮ ಈ ಹೋರಾಟ ನಿಲ್ಲುವುದಿಲ್ಲ ಎಂದು ಹೈದ್ರಾ ಬಾದ್‌ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವೈಜನಾಥ ಪಾಟೀಲ್‌ ಹೇಳಿ ದರು. ಹೈ.ಕ.: ತಿದ್ದುಪಡಿಯಾಗುವವರೆಗೂ ಹೋರಾಟ ನಿಲ್ಲದು- ವೈಜನಾಥ ಹೈದರಾಬಾದ್‌ ಕರ್ನಾಟಕ ಅಭಿವೃದಿಟಛಿ ಹೋರಾಟ...

ಒಎಂಸಿಗೆ ಚಂದ್ರಬಾಬು ನಾಯ್ಡು ಭೇಟಿ

ಬಳ್ಳಾರಿ, ಸೆ. ೨೮ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ನಾಯಕ ಎನ್‌. ಚಂದ್ರಬಾಬು ನಾಯ್ಡು ಅವರು ಬುಧವಾರ ಬಳ್ಳಾರಿ ಸಮೀಪದ ಡಿ.ಹಿರೆಹಾಳ್‌(ಆಂಧ್ರ) ಗ್ರಾಮದಲ್ಲಿ ಹಿರೆಹಾಳ್‌ನಲ್ಲಿ ತೆಲುಗು ದೇಶಂ ಸಂಸ್ಥಾಪಕ, ತೆಲುಗು ಕೃಷ್ಣ ಎನ್‌. ಟಿ. ರಾಮರಾವ್‌ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಓಬಳಾಪುರಂ ಗಣಿ ಪ್ರದೇಶದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಈಗಾಗಲೇ...

ಗಣಿ ನಾಡಿಗೆ ಸಿಬಿಐ ೨ನೇ ದಾಳಿ ಮಹತ್ವದ ದಾಖಲೆ ವಶ

ಬಳ್ಳಾರಿ ಸೆ.೨೫ ಹೈದರಾಬಾದಿನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಒಡೆತನದ ಓಬಳಾ ಪುರಂ ಮೈನಿಂಗ್‌ ಕಂಪನಿ (ಒಎಂಸಿ) ಕಚೇರಿಯ ಮೇಲೆ ಭಾನುವಾರ ಮುಂಜಾನೆ ಎರಡನೆ ಬಾರಿಗೆ ಸಿಬಿಐ ದಾಳಿ ನಡೆಸಿದೆ. ಇಂದು ಬೆಳಗಿನ ಜಾವ ೫-೦೦ ಗಂಟೆಗೆ ಸುಮಾರು ಸಿಬಿಐ ತಂಡ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಜಿ. ಜನರ್ದನರೆಡ್ಡಿ ನಿವಾಸದ ಬಳಿ ಇರುವ ಒಎಂಸಿ ಕಚೇರಿ ಮೇಲೆ ದಾಳಿ...

ಸ್ಫಾಜ್‌ ಐ-ರನ್‌ ಉ-ತ್ಪಾ-ದ-ಕರ ಧ-ರಣಿ ಅಂತ್ಯ

ಬಳ್ಳಾರಿ, ಸೆ.೧೯ ಅದಿರು ಪೂರೈಕೆ ಮತ್ತು ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿ ಕೆಗೆ ಆಗ್ರಹಿಸಿ ಕರ್ನಾಟಕ ಸ್ಪಾಂಜ್‌ ಐರನ್‌ ಉತ್ಪಾದಕರ ಸಂಘವು ಇಲ್ಲಿನ ಮುನಿಸಿಪಲ್‌ ಮೈದಾನದಲ್ಲಿ ಕಳೆದ ೬ ದಿನಗಳಿಂದ ನಡೆಸುತ್ತಿದ್ದ ಸರದಿ ಉಪವಾಸ ಸತ್ಯಾಗ್ರಹ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ ಅವರ ಭರವ ಸೆಯ ಹಿನ್ನೆಲೆಯಲ್ಲಿ ಸೋಮವಾರ ಅಂತ್ಯಗೊಂಡಿತು. ಮೆದು ಕಬ್ಬಿಣ ಉತ್ಪಾದಕರ ಸಂಘಕ್ಕೆ ಬೆಂಬಲ ವ್ಯಕ್ತಪಡಿಸಿ ಮಾಜಿ...

ಬಳ್ಳಾರಿ : ಪ್ರತಾಪರೆಡ್ಡಿ ಬೆಂಬಲಿಗರು ಜೆಡಿಎಸ್ ರಾಜೀನಾಮೆ

ಬಳ್ಳಾರಿ,ಡಿ.೦೮-ಜಾತ್ಯಾತೀತ ಜನತಾದಳ(ಎಸ್) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಪ್ರತಾಪರೆಡ್ಡಿ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಎಸ್. ಬಸವರಾಜ, ಅಂಬಾಡಿ ನಾಗರಾಜ, ಜೆ.ರೇಣುಕಪ್ಪ, ಎಸ್.ಆರ್.ಸುರೇಶಗೌಡ, ಗುಳಿಗಿ ವೀರೇ ಂದ್ರಕುಮಾರ, ಗುಳಿಗಿ ಮಲ್ಲಿಕಾರ್ಜುನ, ಭೋಗಾನಂದರೆಡ್ಡಿ, ಆರ್.ಶಿವರಾಮರೆಡ್ಡಿ ಸೇರಿದಂತೆ ಅನೇಕ ಕಾರ್ಯಕರ್ತರು ರಾಜಿನಾಮೆ ನೀಡಿದ್ದಾರೆ. ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎನ್.ಪ್ರತಾಪರೆಡ್ಡಿ ಮಾತ ನಾಡಿ, ಜಿಲ್ಲೆಯ ಹಾಲಿ ಅಧ್ಯಕ್ಷ ಎನ್.ಸೂರ್ಯನಾರಾಯಣರೆಡ್ಡಿ...

ಬಳ್ಳಾರಿ ಗಣಿ ಮಾμಯಾ ಅಟ್ಟಹಾಸ

ಇಲ್ಲಿನ ಬಾಲಾಜಿ ರಿಜೆನ್ಸಿ ಹೋಟೆಲ್‌ ಮುಖ್ಯ ರಸ್ತೆಯ ಲ್ಲಿನ ಚಹಾದ ಅಂಗಡಿಯಲ್ಲಿ ಚಹ ಸೇವಿಸುವ ವೇಳೆ ಟಪಾಲ್‌ ಗಣೇಶ ಹಾಗೂ ಅಳಿಯ ಮತ್ತು ಸುವರ್ಣ ನ್ಯೂಸ್‌ ವರದಿಗಾರ ಕುಮಾರ ರೈತನ ಮೇಲೆ ಯಾರೋ ದುಷ್ಕರ್ಮಿ ಗಳು ಕಟ್ಟಿಗೆ ಯಿಂದ ಹೊಡೆದು ಗಾಯಗೊಳಿಸಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ ಜರುಗಿತು. ಡೆಹರಾಡೂನ್‌ ಸರ್ವೇ ಆಫ್‌ ಇಂಡಿಯಾ ಅಧಿಕಾರಿ ಪಾರಾ, ಯು. ಎನ್‌.ಮಿಶ್ರಾ ನೇತೃತ್ವದಲ್ಲಿ ನಡೆ...

ಉಪಗ್ರಹ ನೆರವಿನಿಂದ ತಪಾಸಣೆ ಆರಂಭ

ಕರ್ನಾಟಕದ ಗಡಿಯ ಆಂಧ್ರದ ಅಂತರಗಂಗಮ್ಮ ಗುಡ್ಡ ಮೈನ್ಸ್‌ಗೆ ಅ- ಧಿಕಾರಿಗಳು ಭಾನುವಾರ ಭೇಟಿ ಮಾಡಿ ಮಲಪನಗುಡಿ ಅರಣ್ಯ ಪ್ರದೇಶದಲ್ಲಿ ಜಿಪಿಎಸ್‌ ಮೂಲಕ ಹೈದರಾಬಾದ್‌ ನಲ್ಲಿಯ ಸೆಟಲೈಟ್‌ಗೆ ಸಂಪರ್ಕ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಸರ್ವೇ ಆಫ್‌ ಇಂಡಿಯಾದ ಡೆಹರಾಡೂನ್‌ನ ಅಧಿ-ಕಾರಿಗಳಾದ ಯು.ಎನ್‌. ಮಿಶ್ರಾ ಮತ್ತು ಎ.ಕೆ. ಪಾದಾ ನೇತೃತ್ವದ ಕರ್ನಾಟಕ – ಆಂಧ್ರದ ಅ-ಧಿಕಾರಿಗಳ ತಂಡವು ಭಾನುವಾರ ಬೆಳಗ್ಗೆ ೯ ಗಂಟೆ ಸುಮಾರಿಗೆ ಆಂಧ್ರದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more