ಬಳ್ಳಾ-ರಿ : ನಿವೃತ್ತ ಭೂ ಮಾಪಾನ ಅಧಿ-ಕಾ-ರಿ-ಗಳ ಮನೆಯಿಂದ ದಾಖಲೆ ಜಪ್ತಿ

ಭೂಮಾಪನ ಇಲಾಖೆಯ ಮೂಲ ನಕಾಶೆಗಳನ್ನು ಕದ್ದಿದ್ದ ಭೂ ಮಾಪನ ಇಲಾಖೆಯ ಮೂವರು ನಿವೃತ್ತ ನೌಕರರ ಮನೆ ಮೇಲೆ ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಇಬ್ಬರ ಬಳಿ ಇದ್ದಿದ್ದ ಇಲಾಖೆಯ ಮೂಲ ದಾಖಲೆಗಳನ್ನು ವಶಕ್ಕೆ ತೆಗೆದು ಕೊಂಡ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಹೊಸಪೇಟೆಯ ರಾಜೀವ್‌ನಗರ ನಿವಾಸಿ, ಭೂ ಮಾಪನ ಇಲಾಖೆಯ ನಿವೃತ್ತ ಮಾಪಕ ರಾಮಚಂದ್ರಸಿಂಗ್‌, ಪಟೇಲ್‌ ನಗರದಲ್ಲಿ ಇರುವ ಎಫ್‌.ಟಿ. ಜಾರ್ಜ್‌...

ಪ್ರತಿ ಎಕರೆಗೆ ೧೨ರಿಂದ ೧೬ ಲಕ್ಷರೂ. ನಿಗದಿ

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗುರುವಾರ ನಡೆದ ಭೂ ಸಂತ್ರಸ್ತ ರೈತರ ಸಭೆಯಲ್ಲಿ ತೀವ್ರ ವಿರೋಧ ಮತ್ತು ಪರ ಮಧ್ಯೆಯೇ ಪ್ರತಿ ಎಕರೆಗೆ ೧೬ ರಿಂದ ೧೨ ಲಕ್ಷ ರೂ. ಪ್ರಮಾಣದಲ್ಲಿ ಬೆಲೆಯನ್ನು ನಿಗದಿ ಮಾಡಲಾಯಿತು. ಜಿಲ್ಲಾಧಿಕಾರಿ ಬಿ.ಶಿವಪ್ಪ ಅವರು ಉದ್ದೇಶಿತ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಳ್ಳುವ ಸಿರವಾರ – ಚಾಗನೂರು ಗ್ರಾಮಗಳ ಭೂ ಸಂತ್ರಸ್ತ ರೈತರ ಸಭೆ ಗುರುವಾರ ಬೆಳಿಗ್ಗೆ ಏರ್ಪಡಿಸಿದ್ದರು. ಈ ಸಭೆಯನ್ನು...

ಕೂಡ್ಲಿಗಿ ಶಾಸಕರ ಮನೆ ಮೇಲೆ ಆದಾಯ ತೆರಿಗೆ ದಾಳಿ

ಇಲ್ಲಿನ ಬಸವೇಶ್ವರ ನಗರದ ನಿವಾಸಿ ಶಾಸಕ ಬಿ.ನಾಗೇಂದ್ರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿ ಕಾರಿಗಳು ಇಂದು ಸಂಜೆ ೭ ಗಂಟೆಗೆ ದಿಢೀರ್‌ ದಾಳಿ ನಡೆಸಿ ಅಚ್ಚರಿ ಮೂಡಿಸಿದ್ದಾರೆ. ಕೂಡ್ಲಿಗಿ ತಾಲೂಕಿನ ಬಿಜೆಪಿ ಶಾಸಕರಾಗಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಆಯ್ಕೆ ಗೊಂಡು ಅಕ್ರಮ ಆಸ್ತಿ ಹೊಂದಿದ್ದು, ಆದಾಯ ತೆರಿಗೆ ಪಾವತಿಸದೆ ಇರುವುದನ್ನು ಮನಗಂಡು ದಿಢೀರ್‌ನೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮಾರ್ಚ್‌ನೊಳಗೆ ಅನುದಾನ ಖರ್ಚು ಮಾಡಿ

ಎಲ್ಲಾ ಇಲಾಖೆಗಳ ಎಲ್ಲಾ ಯೋಜ ನೆಗಳನ್ನು ಮಾರ್ಚ್‌ ಅಂತ್ಯದೊಳಗೆ ವ್ಯವಸ್ಥಿತವಾಗಿ ಅನುಷ್ಠಾನಗೊಳಿ ಸಬೇಕು ಎಂದು ಸಂಸದೆ ಜೆ. ಶಾಂತಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್‌ ಸಭಾಂಗ ಣದಲ್ಲಿಂದು ನಡೆದ ಜಾಗೃತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವ ರು, ಕೇಂದ್ರ ಹಾಗೂ ರಾಜ್ಯ ಸರ್ಕಾ ರವು ಹಲವಾರು ಯೋಜ ನೆಗಳನ್ನು ರೂಪಿಸಿ, ಅನುಷ್ಠಾನ ಗೊಳಿಸಲು

ಕಾಂಗ್ರೆಸ್‌-ಜೆಡಿಎಸ್‌ ಮುಖಂಡರು ನಿದ್ರೆಯಲ್ಲಿ

ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಸಂಪೂರ್ಣ ಮಲಗಿದ್ದು, ಎರಡೂ ಪಕ್ಷಗಳ ನಾಯಕರು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರಿಗೆ ಹೋರಾ ಟದ ಗುತ್ತಿಗೆ ನೀಡಿದ್ದಾರೆಯೇ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಶಂಕೆ ವ್ಯಕ್ತಪಡಿಸಿದರು. ಅವರು ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದೇವೇಗೌಡರು ಇಳಿ ವಯಸ್ಸಿನಲ್ಲೂ ಹೋರಾಟ ಮಾಡು ವುದು ಹೋರಾಟಕ್ಕಾಗಿಯೋ ಅಥವಾ ಕಾಂಗ್ರೆಸ್‌ ಜೆಡಿಎಸ್‌

೩ ಕೋಟಿ ವೆಚ್ಚದ ಕನ್ನಡ ಭವನಕ್ಕೆ ಅಡಿಗಲ್ಲು-ಜಿ.ಜನಾರ್ದನರೆಡ್ಡಿ

ಬರುವ ಮೂರು ತಿಂಗಳಲ್ಲಿ ೩ ಕೋಟಿ ವೆಚ್ಚದ ಕನ್ನಡ ಭವನಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾ ಸೋದ್ಯಮ ಮತ್ತು ಮೂಲಭೂತ ಸೌಕರ್ಯ ಅಭಿವೃದಿಟಛಿ ಸಚಿವ ಜಿ.ಜ ನಾರ್ದನರೆಡ್ಡಿ ಘೊಷಣೆ ಮಾಡಿ ದರು. ಇಲ್ಲಿನ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಏರ್ಪಡಿ ಸಿದ್ದ ಬಳ್ಳಾರಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ಕಳೆದ...

ನಕಲಿ ನೋಟು: ಹೊಸಪೇಟೆಯಲ್ಲಿ ಶಿರಡಿ ಯುವಕ ಬಂಧನ

ನಕಲಿ ನೋಟು ಜಾಲಕ್ಕೆ ಸಂಬಂಧಿ ಸಿದಂತೆ ಮಹಾರಾಷ್ಟ್ರದ ಶಿರಡಿಯ ಪೊಲೀಸರು ಹೊಸಪೇಟೆಯ ಓರ್ವ ನನ್ನು ಮಂಗಳವಾರ ರಾತ್ರಿ ಬಂಧಿಸಿ ಆತನನ್ನು ಮಹಾರಾಷ್ಟ್ರಕ್ಕೆ ಕರೆದು ಕೊಂಡು ಹೋಗಿದ್ದಾರೆ. ಇನ್ನೂ ಹಲವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತ ಆರೋಪಿ ಸಂಕ್ಲಾ ಪುರದ ಸೂರ್ಯನಾರಾಯಣ. ಬಂಧಿತನಿಂದ ಲಕ್ಷಾಂತರ ರು. ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ. ಈ ಪ್ರಕರಣ ಕುರಿತು ಇನ್ನೂ ಹಲವರನ್ನು ಬಂಧಿಸುವ...

ಎಚ್‌ಐವಿ,ಏಡ್ಸ್‌ನಿಂದ ಜಾಗೃತರಾಗಲು ಸಚಿವ ಜನಾರ್ಧನರೆಡ್ಡಿ ಸಲಹೆ

ನಗರಕ್ಕೆ ಆಗಮಿಸಿದ ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌ನಲ್ಲಿ ನೀಡುವ ಮಾಹಿತಿ ಪಡೆದು ಹೆಚ್‌.ಐ.ವಿ./ಏಡ್ಸ್‌ ರೋಗ ದಿಂದ ದೂರವಿರುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜನಾ ರ್ಧನರೆಡ್ಡಿ ಸಲಹೆ ನೀಡಿದರು. ಅವರು ಇಂದು ರಾಜೀವ ಗಾಂಧಿ ಫೌಂಡೇಶನ್‌, ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸೆ,್ಥ ರಾಷ್ಟ್ರೀ ಯ ಗ್ರಾಮೀಣ ಆರೋಗ್ಯ ಅಭಿ ಯಾನ, ಭಾರತೀಯ ರೈಲ್ವೆ, ಕರ್ನಾಟಕ ಏಡ್ಸ್‌ ಪ್ರಿವೆನ್‌ಷನ್‌ ಸೊಸೈಟಿ, ವಿಮ್ಸ್‌, ಮಹಾನಗರ ಪಾಲಿಕೆ, ಆರೋಗ್ಯ...

ಬಳ್ಳಾರಿ: ಮೃತ್ಯು ಜಯಿಸಿದ ಮಲ್ಲಯ್ಯ

‘ದೇವರಿದ್ದಾನೆ ದೇವರು ನನ್ನ ಜೊತೆ ಯಲ್ಲೇ ಇದ್ದ. ದೇವರಿದ್ದಾನೆ ಎನ್ನಲು ನಾನು ಜೀವಂತವಾಗಿ ಬಂದಿರು ವುದೇ ಸಾಕ್ಷಿ’-ಹೀಗೆಂದವರು ಕುಸಿದ ಕಟ್ಟಡದ ಅಡಿ ಸಿಲುಕಿ ಪವಾಡ ಸದೃಶ್ಯವಾಗಿ ಜೀವಂತವಾಗಿ ಹೊರಕ್ಕೆ ಬಂದಿರುವ ಮೃತ್ಯುಂಜಯೀ ಮಲ್ಲ ಯ್ಯ. ಒಂದೆಡೆ ಸೂತಕದ ಛಾಯೆ. ಮತ್ತೊಂದೆಡೆ ಕಾಣೆ ಆದವರನ್ನು ಹುಡುಕಿ ಬಂದವರ ಮನದಲ್ಲಿ ನೋ ವು. ಆಕ್ರಂದನ. ಕಟ್ಟಡ ೨ನೇಬಾರಿ ಕುಸಿದ ನಂತರ ಸಿಲುಕಿದವರನ್ನು ಬದುಕಿಸಲಿಲ್ಲವಲ್ಲಾ ಎಂಬ ಹತಾ...

ಬಳ್ಳಾರಿ : ಕಟ್ಟಡ ನೆಲಸಮ, ೨೪ ಸಾವು

ಇಲ್ಲಿನ ಗಾಂಧಿನಗರದ ಬಹು ಮಹಡಿ ಕುಸಿತದ ಕಟ್ಟಡ ವನ್ನು ತೆರಮಗೊಳಿಸಲು ಬೆಂಗಳೂರಿನ ಬಿನ್ಯಾಸ್‌ ಪ್ರೆ್ತ್ಯೖವೇಟ್‌ ಲಿಮಿಟೆಡ್‌ನ ಕಾಂಬಿಕಟರ್‌ ಯಂತ್ರದಿಂದ ಕಾರ್ಯಾಚರ ಣೆ ಹಂತದ ಲ್ಲಿಯೆು ನೆಲಕಚ್ಚಿದ ಘಟನೆ ಇಂದು ತಡರಾತ್ರಿ ಜರುಗಿತು. ಕಳೆದ ಜನವರಿ ೨೬ ರ ಸಂಜೆ ಬಹುಮಹಡಿ ಕುಸಿತ ದಿಂದ ಇಲ್ಲಿಯವರೆಗೆ ಸು ಮಾರು ೨೪ ಕಾರ್ಮಿಕರ ಬಲಿ ತೆಗೆದುಕೊಂಡಿದ್ದು, ಕಾರ್ಯಾ ಚರಣೆ ವೇಳೆ ನೆಲಕಚ್ಚಿದ ಬಹು ಮಹಡಿ ಅಳಿದುಳಿದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more