ಬಳ್ಳಾರಿ : ಮೃತ ಪಟ್ಟವರ ಸಂಖ್ಯೆ ೨೦ಕ್ಕೆ ಏರಿಕೆ

ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿ ಸಿದಂತೆ ಈವರೆಗೆ ಒಟ್ಟು ೨೦ ಜನರು ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ೮ ಶವಗಳನ್ನು ಸೋಮವಾರ ಹೊರಕ್ಕೆ ತೆಗೆಯಲಾ ಗಿದೆ. ಕಟ್ಟಡದ ಅಡಿ ಸಿಲುಕಿರುವ ಇನ್ನೂ ಹಲವರನ್ನು ಹೊರಕ್ಕೆ ತೆಗೆಯುವ ಕಾರ್ಯ ಸೋಮವಾರ ಕೂಡ ನಿರಂತರವಾಗಿ ನಡೆಯುತ್ತಿದೆ. ಸೋಮವಾರ ನಸುಕಿನಿಂದ ಒಟ್ಟು ೮ ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಇವರಲ್ಲಿ ಒಂದು ಶವವನ್ನು ಸೆಕ್ಯೂರಿಟಿಗಾರ್ಡ್‌ ಎಂದು ಕುಟುಂಬದ ಸದಸ್ಯರು...

ಮೃತ ಸಂಬಂಧಿಕರಿಗೆ ತಲಾ ೫ ಲ.ರೂ. ಪರಿಹಾರ ನೀಡಿ- ಸಿದಟಛಿರಾಮಯ್ಯ

ಬಳ್ಳಾರಿಯ ಕಟ್ಟಡ ಕುಸಿತ ಪ್ರಕರ ಣದಲ್ಲಿ ಮೃತಪಟ್ಟ ಎಲ್ಲರ ವಾರ ಸುದಾರರಿಗೆ ತಲಾ ೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ ಮುಖಂಡ, ವಿರೋಧ ಪಕ್ಷದ ನಾಯಕ ಸಿದಟಛಿರಾಮಯ್ಯ ಆಗ್ರಹಿಸಿದ್ದಾರೆ. ಭಾನುವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೂರ ಕ್ಕಿಂತಲೂ ಹೆಚ್ಚಿನ ಅಂತಸ್ತು ನಿರ್ಮಾ ಣಕ್ಕೆ ಪರವಾನಿಗೆ ನೀಡಿದ ಅಧಿ ಕಾರಿಗಳು, ಎಂಜಿನಿಯರುಗಳನ್ನು ಕೂಡಲೇ...

ಸತ್ತವರ ಸಂಖ್ಯೆ ೧೫ಕ್ಕೆ, ಮುಂದುವರೆದ ಕಾರ್ಯಾಚರಣ

ಇಲ್ಲಿನ ಗಾಂಧಿ ನಗರದಲ್ಲಿ ನಿರ್ಮಿಸ ಲಾಗುತ್ತಿದ್ದ ಅಪಾರ್ಟ್‌ಮೆಂಟ್‌ ಕುಸಿತ ಘಟನೆಯಲ್ಲಿ ಇಲ್ಲಿಯ ವರೆಗೆ ೧೫ ಜನರು ಮೃತಪಟ್ಟಿದ್ದು, ೨೧ ಜನರನ್ನು ರಕ್ಷಿಸಲಾಗಿದೆ. ಕಟ್ಟಡದ ಅಡಿಯಲ್ಲಿ ಸಿಲುಕಿರು ವವರನ್ನು ಹೊರ ತೆಗೆಯುವ ಕಾ ರ್ಯ ಭರದಿಂದ ಸಾಗಿದ್ದು, ಅವಶೇ ಷಗಳಿಂದ ಸಚಿವ ಕರುಣಾಕರ ರೆಡ್ಡಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಇಲ್ಲಿಯವರೆಗೆ ರುದ್ರಗೌಡ (೧೮), ಮಹೇಂದ್ರ (೧೭), ಶಂಕ್ರಪ್ಪ (೩೨), ದೇವಕಿ...

ಬಳ್ಳಾರಿ ದುರಂತ, ಸುರಪುರ ತಾಲೂಕಿನ ೮ ಜನರ ಸಾವು

ಬಳ್ಳಾರಿಯಲ್ಲಿ ನಿರ್ಮಾಣ ಹಂತದ ಲ್ಲಿದ್ದ ಕಟ್ಟಡ ಕುಸಿದ ಘಟನೆಯಲ್ಲಿ ಸುರಪುರ ತಾಲೂಕಿನ ೮ ಜನ ಮೃತಪಟ್ಟಿರುವ ಶಂಕೆಯಿದೆ ಎಂದು ತಹಸೀಲ್ದಾರ ಎಂ. ಶರಣಬಸಪ್ಪ ತಿಳಿಸಿದ್ದಾರೆ. ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೂಲಿ ಕೆಲಸಕ್ಕೆ ಹೋಗಿದ್ದ ಹುಣಸೆಹೊಳೆ ಗ್ರಾಮದ ಬಸ್ಸಪ್ಪ (೪೦), ಮಲ್ಲಮ್ಮ (೩೫), ಭೀಮರಾಯ (೧೨), ರಾಮಲಿಂಗ (೯), ಹುಲಿಗೆಪ್ಪ (೩೫), ಹುಲಿಗೆಮ್ಮ (೨೬), ರೇಖಾ (೬), ಸುರೇಖಾ (೩) ಈ...

ರೈತರಿಂದಲೇ ಏರ್‌ಪೋರ್ಟ್‌ಗೆ ಅಡಿಗಲ್ಲು -ಜಿ.ಜನಾರ್ಧನರೆಡ್ಡಿ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈತರಿಂದಲೇ ಅಡಿಗಲ್ಲು ಹಾಕಿಸುವು ದಾಗಿ ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಅಭಿವೃದಿಟಛಿ ಸಚಿವ ಜಿ.ಜನಾರ್ಧ ನರೆಡ್ಡಿ ತಿಳಿಸಿ ದರು. ಇಲ್ಲಿನ ಎಂಆರ್‌ಕೆ ಫಂಕ್ಷನ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಪ್ರಮುಖ ಕಾರ್ಯ ಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ರೈತರು ೯೦೦ ಎಕರೆ ಜಮೀನು ನೀಡಲಿದ್ದಾರೆ ಎಂಬ ವಿಚಾರ ಬಹಿರಂಗಪಡಿಸಿದರು. ಆದರೆ, ಕಳೆದ ಐದಾರು ತಿಂಗಳಲ್ಲಿ ಚಾಗನೂರು- ಸಿರವಾರ-...

ಚಾಗನೂರು -ಸಿರವಾರ ರೈತರಿಂದ ರಸ್ತೆ ತಡೆ

ಬಳ್ಳಾರಿ,ಜ.೧೯-ವಿಮಾನ ನಿಲ್ದಾಣ ಹೋರಾಟಕ್ಕಿಳಿದ ರೈತರೆಲ್ಲ ಬಾಡಿಗೆ ರೈತರು ಎಂಬ ಅಸಂಬದಟಛಿ ಹೇಳಿಕೆ ವಿರುದಟಛಿ ಚಾಗನೂರು-ಸಿರವಾರ ರೈತ ಹೋರಾಟ ಸಮಿತಿ ಧುರೀಣ ಕೆ.ಮಲ್ಲಿಕಾರ್ಜುನರೆಡ್ಡಿ ನೇತೃತ್ವದಲ್ಲಿ ಶ್ರೀಕನಕ ದುರ್ಗಮ್ಮ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ನಿರತರನ್ನುದ್ದೇಶಿಸಿ ಮಾತನಾಡಿದ ಅವರು ಕಂದಾಯ ಸಚಿವರ ಪ್ರತಿಕೃತಿ ದಹಿಸಲು ತಂದ ಪ್ರತಿಕೃತಿಯನ್ನು ಪೊಲೀಸರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ಮರಳಿ ಒಪ್ಪಿಸುವವರೆಗೂ ಹೋರಾಟ ನಿಲ್ಲದು...

ಹಂಪಿ ವಿವಿ ಕನ್ನಡಕ್ಕೆ ಮಾತ್ರ ಸೀಮಿತವಾಗಿರಲಿ

ವಿಶ್ವವಿದ್ಯಾಲಯಗಳು ಕನ್ನಡಕ್ಕೆ ಮಾತ್ರ ಸೀಮಿತವಾಗಿರಲಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸಂಸ್ಥಾಪಕ ಕುಲ-ಪತಿ ಡಾ.ಚಂದ್ರ ಶೇಖರ ಕಂಬಾರ ಅಭಿಪ್ರಾಯ ಪಟ್ಟರು. ಇಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ೧೮ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ, ಡಿಲಿಟ್‌, ಪಿಹೆಚ್‌ಡಿ,ಎಂμಲ್‌, ಪದವಿಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು,

ಬಳ್ಳಾ-ರಿಯ ತ್ರಿ ಈಡಿ-ಯೆಟ್ಸ್‌ ಸಚಿ-ವ-ರ ಮೇಲೆ ನಿಗಾ ಇರ-ಲಿ – ರೆಡ್ಡಿ

ತ್ರಿಇಡಿಯೆಟ್ಸ್‌ ಸಿನಿಮಾಗೆ ಅವ-ಧಿ ವೃಥಾ ಕಳೆಯೋದರ ಬದಲು ಜಿಲ್ಲೆಯಲ್ಲಿನ ತ್ರಿಇಡಿಯೆಟ್ಸ್‌ ಮಂತ್ರಿ ಗಳ ಕಡೆ ಗಮನ ಹರಿಸಲಿ ಎಂದು ಚಾಗನೂರು- ಸಿರವಾರ ರೈತ ಹೋ ರಾಟ ಸಮಿತಿ ಧುರೀಣ ಕೆ.ಮಲ್ಲಿ ಕಾರ್ಜುನರೆಡ್ಡಿ ವ್ಯಂಗ್ಯವಾಡಿದರು.

ರಾಜ್ಯದ ೭೩.೨೪ ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ -ಸಚಿವ ರಾಮುಲು

ರಾಜ್ಯದಲ್ಲಿರುವ ೭೩,೨೪,೭೩೦ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾ ಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು. ನಗರದ ರೇಡಿಯೋ ಪಾರ್ಕ್‌ ಬಳಿ ಇರುವ ಪ್ರಾಥಮಿಕ ಆರೋ ಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೋಲಿಯೊ ರೋಗದಿಂದ ಶರೀರದ ಯಾವುದಾದರೂ ಅಂಗ ಪಾರ್ಶ್ವ ವಾಯುವಿಗೆ ಗುರಿ ಯಾಗ ಬಹುದು,ಇದಕ್ಕೆ ಯಾವುದೇ ಚಿಕಿತ್ಸೆ ದೊರಕುವುದಿಲ್ಲ....

೧೨೦ ಕೋ.ರೂ. ವೆಚ್ಚದ ಸುಸ-ಜ್ಜಿತ ಆಸ್ಪತ್ರೆ ನಿರ್ಮಾ-ಣ

ಬಳ್ಳಾ-ರಿ-ಯಿಂದ ಒಂದು-ನೂರ ಇಪ್ಪತ್ತು ಕೋಟಿ ರೂಪಾಯಿ ವೆಚ್ಚ- ದಲ್ಲಿ ಸುಸ-ಜ್ಜಿತ ಆಸ್ಪತ್ರೆ ನಿರ್ಮಿ-ಸ-ಲಾ- ಗು-ವು-ದೆಂದು ಆರೋಗ್ಯ ಸಚಿವ ಬಿ.ಶ್ರೀರಾ-ಮು-ಲು ತಿಳಿ-ಸಿ-ದರು. ಮೋಕಾದಿಂದ ಯರ್ರಗುಡಿ ಹಾಗೂ ಎಲ್‌ಎಲ್‌ಸಿ ಕಾಲುವೆ ಯಿಂದ ಮೋಕಾದವರೆಗೆ ೮ ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ರಸ್ತೆ ಸೇರಿ ದಂತೆ ೫ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾ ಡಿದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more