ಗಡಿ ನಾಶ ಆರೋಪ ; ಸಚಿವ ಜನಾ-ರ್ಧ-ನ- ರೆ-ಡ್ಡಿ-ಗೆ ವಾರೆಂಟ್‌

ಓಬಳಾಪುರಂ ಮೈನಿಂಗ್‌ ಕಂಪನಿ ಮಾಲೀಕ ಸಚಿವ ಜಿ.ಜನಾರ್ಧನರೆ ಡ್ಡಿಗೆ ಸಂಡೂರಿನ ಜೆಎಂಎಫ್‌ಸಿ ನ್ಯಾಯಾಲ ಯ ಜಾಮೀನು ರಹಿತ ವಾರೆಂಟ್‌ ನೀಡಿದೆ. ಟಪಾಲು ನಾರಾಯಣರೆಡ್ಡಿ ಮಾಲೀಕತ್ವದ ತುಮಟಿ ಐರನ್‌ ಓರ್‌ ಮೈನಿಂಗ್‌ ಕಂಪನಿಯ ಗಡಿರೇಖೆ ೨೦೦೬ ರಲ್ಲಿ ಸಚಿವ ಜನಾರ್ಧನರೆಡ್ಡಿ ಮಾಲೀಕತ್ವದ ಓಬಳಾಪುರಂ ಮೈ ನಿಂಗ್‌ ಕಂಪನಿ ದ್ವಂಸಗೊಳಿಸಿದೆ ಎಂದು ತೋರಣಗಲ್‌ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಿಸ ಲಾಗಿತ್ತು. ಸಂಡೂರಿನ ಜೆಎಂಎಫ್‌ಸಿ ನ್ಯಾ ಯಾಲಯವು...

ಬಳ್ಳಾರಿ : ಗಣಿ ಕಾಂಚಾ-ಣವೇ ನಿರ್ಣಾಯ-ಕ

ಜಿಲ್ಲೆಯಲ್ಲಿ ಕುರುಡು ಗಣಿ ಕಾಂಚಾಣದ್ದೇ ‘ಸದ್ದು’. ರೆಸಾರ್ಟ್‌ ಪ್ರವಾಸದ ಯೋಗಾಯೋಗದ್ದೇ ‘ಸುದ್ದಿ’. ಮತದಾನಕ್ಕೆ ಪೂರ್ವದಲ್ಲೇ ಗೆದ್ದ μಲಿಂಗ್‌ನಲ್ಲಿರುವ ಬಿಜೆಪಿ. ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿಯಲ್ಲಿ ‘ತೀವ್ರ ಸ್ಪರ್ಧೆ’ ನೀಡುವ ತೀವ್ರತೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಸದಸ್ಯರು ಆರಿಸುವ ಮೇಲ್ಮನೆ ಚುನಾವಣೆಯಲ್ಲಿ ಮೇಲ್‌ನೋಟಕ್ಕೇ ಕಾಣುತ್ತಿರುವ ರಂಜನೀಯ ಅಂಶ ಗಳು ಇವಾದರೂ ಕೂಡ, ವಾಸ್ತವ ದಲ್ಲಿ ‘ಪ್ರತೀ ಮತಕ್ಕೆ ಬಿಜೆಪಿ ೪೦ ಸಾವಿರ ರೂ. ನೀಡುತ್ತದೆ’...

ಅಕ್ರ-ಮ- ಗ-ಣಿ-ಗಾ-ರಿ-ಕೆ, ರೆಡ್ಡಿ ಕಛೇ-ರಿ-ಗಳ ಮೇಲೆ ಸಿಬಿ-ಐ ದಾಳಿ

ಆಂಧ್ರಪ್ರದೇಶ ಸರ್ಕಾರ ಅಕ್ರಮ ಗಣಿಗಾರಿಕೆ ಸಿಬಿಐ ತನಿಖೆಗೆ ವಹಿಸಿ ರುವ ಬೆನ್ನಲ್ಲೇ ಇಂದು ಬಳ್ಳಾರಿ ಯ ಸಚಿವ ಜನಾರ್ಧನರೆಡ್ಡಿ ಮಾಲೀ ಕತ್ವದ ಓಬಳಾಪುರಂ ಮೈ ನಿಂಗ್‌ ಕಂಪನಿ ಕಚೇರಿ, ಎನೋ ಬಲ್‌ ಇಂಡಿಯಾ ಅμಸ್‌, ಎಸ್‌.ಕೆ.ಮೋದಿ ಭವನದ ಮೇಲೆ ಅಧಿ-ಕಾರಿಗಳು ದಿಢೀರ್‌ ದಾಳಿ ನಡೆಸಿದರು. ಸುಮಾರು ೫೦ ಜನ ಸಿಬಿಐನ ೬ ಅ-ಧಿಕಾರಿಗಳ ತಂಡವು ಜಿಲ್ಲೆಗೆ ಆಗಮಿಸಿ ಮೂರು ಅಕ್ರಮ ಗಣಿ ಕಂಪ...

ಪೊಲೀಸ್‌ ಬಂದೋಬಸ್ತ್‌ ಮಧ್ಯೆ ಸರ್ವೆ ಆರಂಭ

ಒಂದು ವರ್ಷಗಳಿಂದ ಅಂತರಾಷ್ಟ್ರೀ ಯ ವಿಮಾನ ನಿಲ್ದಾಣ ನಿರ್ಮಾಣ ಕ್ಕೆ ಫಲವತ್ತಾದ ಕೃಷಿ ನೀರಾವರಿ ಭೂಮಿ ಬಿಟ್ಟು ಕೊಡೆವು ಎಂಬ ವಿವಾದಿತ ಸ್ಥಳದಲ್ಲಿ ಇಂದು ಸರ್ಕಾ ರ ಪೊಲೀಸ್‌ ಸರ್ಪಗಾವಲಿನಲ್ಲಿ ಕೆಐಡಿಬಿ ಸಿಬ್ಬಂದಿ ಯಿಂದ ಭೂಸ್ವಾ ಧೀನ ಸರ್ವೆ ಪ್ರಕಿಯೆ ಆರಂಭಿಸಿತು. ನಗರ ಡಿವೈಎಸ್ಪಿ ಎ.ಎಸ್‌.ಘೊ ರಿ, ಡಿವೈಎಸ್ಪಿ ಅಶೋಕ ಕುರೇರಾ, ಗ್ರಾಮೀಣ ಡಿವೈಎಸ್ಪಿ ಓ. ತುರಾಯಿ, ಸೇರಿದಂತೆ ೧೫೦೦ ರಿಂದ ೨೦೦೦...

ಗಣಿ : ಪ್ರತಿ-ಪ-ಕ್ಷದ ಅಪ-ಪ್ರ-ಚಾ-ರಕ್ಕೆ ಬಗ್ಗು-ವು-ದಿಲ್ಲ – ರೆಡ್ಡಿ

ಬಳ್ಳಾರಿ,ಡಿ.೬-ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಕಮ್ಯುನಿಷ್ಟ್‌ ಪಕ್ಷಗಳು ಅಕ್ರಮ ಗಣಿಗಾರಿಕೆ ವಿರುದಟಛಿ ಯಾವು ದೇ ತಂತ್ರ ಹೂಡಿದರೂ ಪ್ರಯೋ ಜನವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ಧನರೆಡ್ಡಿ ತಿರು- ಗೇಟು ನೀಡಿ-ದ-ರು. ನಗರದ ಸಚಿವ ಬಿ.ಶ್ರೀರಾ ಮುಲು ಅವರ ನಿವಾಸದಲ್ಲಿ ಏರ್ಪಡಿ ಸಿದ್ದ ವಿಧಾನ ಪರಿಷತ್‌ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಭಾಗ ವಹಿಸಿ, ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕೇಂದ್ರದಿಂದ ಗಣಿಗಾರಿಕೆ ಎಲ್ಲ ಪರವಾನಿಗೆ ಪಡೆದಿರುವ ನನಗೆ...

ಬಳ್ಳಾ-ರಿ : ಕೈದಿ ಪರಾ-ರಿ

ಬಳ್ಳಾರಿಯ ಕೇಂದ್ರೀಯ ಕಾರಾಗೃಹ ಮತ್ತೊಮ್ಮೆ ಸುದ್ದಿಯಾಗಿದೆ. ಕೈದಿಗ ಳನ್ನು ಗುರುವಾರ ಬೆಳಗ್ಗೆ ಜೈಲಿನಲ್ಲೇ ಸ್ಥಳಾಂತರ ಮಾಡುವಾಗ ಶಿಕ್ಷೆಯ ಅವ-ಧಿ ಒಂದು ತಿಂಗಳು ಬಾಕಿ ಇರುವಾ ಗಲೇ ಕೈದಿಯು ಪರಾರಿ ಆಗಿದ್ದಾನೆ. ಪರಾರಿ ಆದ ಕೈದಿ ದಾವಣಗೆರೆ ಜಿಲ್ಲೆಯ ಜಗಳೂರುನ ಜಮಾಪುರ ಗ್ರಾಮದ ಮಸ್ತೂರಪ್ಪ (೨೮). ಈತ ನು ಕಳ್ಳತನ ಪ್ರಕರಣದಲ್ಲಿ ಸಿಕ್ಕಿ

ಬಳ್ಳಾರಿ: ಖೈದಿ ಪರಾರಿ

ಬಳ್ಳಾರಿ, ನ. ೧೮ – ಬಳ್ಳಾರಿಯ ಸೆಂಟ್ರಲ್‌ ಜೈಲ್‌ನಲ್ಲಿ ಕಳೆದ ಏಳು ವರ್ಷಗಳಿಂದ ಜೀವಾವಧಿ ಶಿಕ್ಷಿತ ನಾಗಿದ್ದ ಹುಬ್ಬಳ್ಳಿ ಮೂಲದ ಕೈದಿ ಬುಧವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ಪರಾರಿ ಆಗಿದ್ದಾನೆ. ಪರಾರಿ ಆದ ಕೈದಿಯ ಹೆಸರು ಜಾನ್‌ (೩೫). ಈತನು ಹುಬ್ಬಳ್ಳಿ ಮೂಲದವನಾಗಿದ್ದು ಗೋವಾದಲ್ಲಿ ನಡೆದ ಕೊಲೆ

ರಾಜ್ಯದಲ್ಲಿ ಸಿಬಿಐ ತನಿ-ಖೆಗೆ ದಿವಾ-ಕ-ರ-ಬಾಬು ಆಗ್ರ-ಹ

ಬಳ್ಳಾರಿ,ನ.೧೮-ರಾಜ್ಯದ ಸಚಿವತ್ರ ಯ ರಾದ ಜಿ.ಜನಾರ್ಧನರೆಡ್ಡಿ, ಜಿ.ಕರುಣಾ ಕರರೆಡ್ಡಿ, ಶ್ರೀರಾಮು ಲು ಮಾಲೀಕ ತ್ವದ ಓಬಳಾಪುರಂ ಮೈನಿಂಗ್‌ ಕಂಪನಿಯಿಂದ ಅಕ್ರ ಮ ಗಣಿಗಾರಿ ಕೆಯನ್ನು ಆಂಧ್ರ ಸರ್ಕಾರ ಸಿಬಿಐ ತನಿಖೆಗೆ ಆಗ್ರಹಿ ಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾ ರವು ಸಿಬಿಐ ತನಿಖೆ ವಹಿಸಬೇ ಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸುವೆ ಎಂದು ಮಾಜಿ ಸಚಿವ ಹಾಗೂ ಜಿಲ್ಲಾಧ್ಯಕ್ಷ

ಅರಣ್ಯ ಸಂಪತ್ತು ಲೂಟಿ ತಡೆಯಲಾಗದ ಸಿಎಂ ರಾಜಿನಾಮೆ ನೀಡಲಿ-ದಿವಾಕರಬಾಬು

ಬಳ್ಳಾರಿ,ನ.೧೧-ರಾಜ್ಯದ ಅರಣ್ಯ ಸಂಪತ್ತು ಲೂಟಿ ನನ್ನಿಂದ ತಡೆಯ ಲು ಆಗುತ್ತಿಲ್ಲ ಎಂಬ ಮುಖ್ಯಮಂತ್ರಿ ಅಸಹಾಯಕತೆಗೆ ಅಧಿಕಾರ ತ್ಯಜಿಸಿ ಕೂಡಲೇ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ದಿವಾಕರ ಬಾಬು ಆಗ್ರಹಿಸಿದರು. ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ೧೫ ದಿನಗಳಲ್ಲಿ ಭಿನ್ನಮತದ ಹೆಸರಲ್ಲಿ ಇಡೀ ಪ್ರಜಾ ಪ್ರಭುತ್ವದ ವ್ಯವಸ್ಥೆಗೆ ಅಣಕ ಮಾಡ ಲಾಗಿದೆ ಎಂದು ಅಸಮಾಧಾನ...

ಕೃಷಿ ಭೂಮಿಯಲ್ಲಿ ವಿಮಾನ ನಿಲ್ದಾಣ, ರೆಡ್ಡಿಗಳ ಹಿತಕ್ಕೆ – ಮೇದಾ ಪಾಟ್ಕರ್‌

ಬಳ್ಳಾರಿ,ನ.೧೦-ಅಂತಾರಾಷ್ಟ್ರೀಯ ವಿಮಾ ನ ನಿಲ್ದಾಣ ನಿರ್ಮಾಣ ಕೇವಲ ರೆಡ್ಡಿ ಸಹೋದರರ ಹಿತಕ್ಕಾಗಿಯೇ ಹೊರತು ಸರ್ಕಾರಗಳ ಹಿತವಲ್ಲ ಎಂದು ನರ್ಮದಾ ಬಚಾವೋ ಆಂದೋಲನದ ರೂವಾರಿ, ಪರಿಸರ ವಾದಿ, ಮಾನವ ಹಕ್ಕುಗಳ ಹೋರಾಟ ಗಾರ್ತಿ ಮೆಧಾಪಾಟ್ಕರ್‌ ಛೇಡಿ ಸಿದರು. ತಾಲೂಕಿನ ಚಾಗನೂರು- ಸಿರ ವಾರ ರೈತರ ನೀರಾವರಿ ಕೃಷಿ ಭೂಮಿ ವೀಕ್ಷಣೆ ಮಾಡಿದ ನಂತರ ಬಿ.ಡಿ.ಹಳ್ಳಿ ಕ್ರಾಸ್‌ ಬಳಿ ಮಧ್ಯಾಹ್ನ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more