ನೆರೆ ಸಂತ್ರಸ್ತರ ಪರಿಹಾರಕ್ಕೆ ಆದ್ಯತೆ-ಕರುಣಾಕರ ರೆಡಿ

ಸುದ್ದಿಮೂಲ ವಾರ್ತೆ ಬಳ್ಳಾರಿ,ನ.೦೯-ರಾಜ್ಯದ ನೆರೆ ಸಂತ್ರಸ್ತರ ಪರಿ ಹಾರಕ್ಕೆ ಮುಖ್ಯ ಆದ್ಯತೆ ನೀಡ ಲಾ ಗುವುದು ಎಂದು ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ತಿಳಿಸಿ ದರು. ಭಿನ್ನಮತ ರಾ ಜಿ ನಂತರ ಇಂದು ನಗರದ ಪಕ್ಷದ ಕಚೇರಿಯಲ್ಲಿ ಪ್ರಥಮ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ೧೭೦ ಗ್ರಾಮಗಳ ಸ್ಥಳಾಂತರ, ನಿರಾಶ್ರಿತರ ಜೀವನೋಪಾಯಗಳ ಅಗತ್ಯ ಮೂ ಲ ಭೂತ ಸೌಲಭ್ಯ ಕಲ್ಪಿ ಸಲಾಗುವು ದು...

ಅಕ್ರಮ ಗಣಿ : ನಾಳೆ ಬಳ್ಳಾರಿ ಅಧಿಕಾರಿಗಳ ತಂಡ

ಬಳ್ಳಾರಿ, ನ. ೯ -ಕರ್ನಾಟಕ – ಆಂದ್ರದ ಗಡಿಯಲ್ಲಿಯ ಆಂದ್ರದ ವಿವಾದಿತ ಐದು ಗಣಿಗಳ ಗಡಿಗಳ ಪರಿಶೀಲ ನೆಗಾಗಿ ಐವರು ಹಿರಿಯ ಐಎಫ್‌ ಎಸ್‌ ಅಧಿಕಾರಿಗಳ ತಂಡ ನವೆಂಬ ರ್‌ ೧೧ ರಿಂದ ೧೩ರ ವರೆಗೆ ಸ್ಥಳ ಪರಿಶೀಲನೆ ನಡೆಸಲಿದೆ. ಆಂದ್ರದ ಅರಣ್ಯ ಇಲಾಖೆಯ ಜಾಗೃತ ದಳದ ವಿಶೇಷ ಅಧಿಕಾರಿ ಸಿ. ಸಮ್ಮಿರೆಡ್ಡಿ, ಹೆಚ್ಚುವರಿ ಪ್ರಿನ್ಸಿಪಾಲ್‌ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಓಕಾರ್‌ ಸಿಂಗ್‌...

ಸರ್ಕಾ-ರದ ವಿರುದಟಛಿ ಸಮ-ರಕ್ಕೆ ಸಜ್ಜು

ಬಳ್ಳಾರಿ,ನ.೦೮-ಭಿನ್ನಮತೀಯ ಶಾಸಕರ ಹಾಗೂ ರಾಜ್ಯ ಸರ್ಕಾರದ ವೈಫಲ್ಯತೆಗಳ ವಿರುದಟಛಿ ರಾಜ್ಯದ ಎಲ್ಲ ಭಾಗಗಳಲ್ಲಿ ಬೃಹತ್‌ ಚಳುವಳಿಯ ಏರ್ಪಡಿಸಲಾಗಿದ್ದು, ನಾಳೆ ರಾಯ ಚೂರು ಜಿಲ್ಲೆಯಿಂದ ಆರಂಭವಾಗ ಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್‌ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯ ಚೂರು ಜಿಲ್ಲೆಯ ಚಳುವಳಿಯಲ್ಲಿ ರಾಜ್ಯದ ನಾನಾ ಕಡೆಯ ಲಕ್ಷಾಂತರ...

ಮುರಿದು ಬಿದ್ದ ಧ್ವಜ ಸ್ತಂಭ: ಸಚಿವ ಕರುಣಾಕರರೆಡ್ಡಿಗೆ ಮತ್ತೊಂದು ಅಪಶಕುನ

ಬಳ್ಳಾರಿ, ನ. ೫ -ಜಿ. ಕರುಣಾಕರ ರೆಡ್ಡಿ ಅವರ ಬೆಂಗಳೂರಿನ ಮನೆ ಯಲ್ಲಿ ಮಿಡಿ ನಾಗರಹಾವು ಕಾಣಿಸಿದ್ದೇ ಒಂದು ಅಪಶಕುನ. ಈಗ ಅವರ ಕಣ್ಣೆದುರಲ್ಲೇ, ಅವರ ನೇತೃತ್ವದಲ್ಲೇ ನಡೆದ ಮತ್ತೊಂದು ಅಪಶಕುನ. ಬಳ್ಳಾರಿಯ ಆರಾಧ್ಯ ದೈವ, ಐತಿಹಾಸಿಕ ಪ್ರಸಿದಟಛಿ ಕೋಟೆ ಮಲ್ಲೇ ಶ್ವರ ದೇವಸ್ಥಾನದ ‘ಧ್ವಜಸ್ತಂಭ’ ವನ್ನು ಗುರುವಾರ ನಸುಕಿನಲ್ಲಿ ಪ್ರತಿಷ್ಠಾಪನೆ ಮಾಡುವಾಗ ಅದು ತುಂಡರಿಸಿ ಈ ದುರ್ಘಟನೆ ನಡೆದಿದೆ. ಈ ಘಟನೆಯನ್ನು...

ಇಂದು ಸಿಎಂ-ರೆಡ್ಡಿ ಭವಿಷ್ಯ ನಿರ್ಧಾರ ?

ಬಳ್ಳಾರಿ,ನ.೦೪-ಕಳೆದ ವಾರಗಳಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪ ಹಾಗೂ ಜಿಲ್ಲೆಯ ರೆಡ್ಡಿ ಸಹೋದರರ ಮದ್ಯೆ ಭಿನ್ನಮತ ಬಿಕ್ಕಟ್ಟಿನ ಚೆಂಡು ಈಗ ದೆಹಲಿ ವರಿಷ್ಠರ ಬಾಗಿಲಿನ ಮುಂದೆ ಇದ್ದು, ನಾಳೆ ಸಾಯಂಕಾಲ ಶಮನ ಗೊಳ್ಳುವ ಬಹುತೇಕ ವಾತಾವರ ಣ ಗೋಚರಿ ಸುತ್ತಿವೆ. ರೆಡ್ಡಿ ಸಹೋದರರು ನಾಯಕತ್ವ ಬದಲಾವಣೆಗೆ ಬಿಗಿ ಪಟ್ಟಿನ ನಿಲುವಿ ನಿಂದ ಸಚಿವ ಜಿ.ಜನಾರ್ಧ ನರೆಡ್ಡಿ ದೆಹಲಿಯೇ ಬೀಡು ಬಿಟ್ಟಿದ್ದು, ಈಗಾ ಗಲೇ ಮೂರು...

ಯಾರಿಂದಲೂ ತಡೆಯಲಿಕ್ಕೆ ಸಾಧ್ಯವಿಲ್ಲ-ಸಿಎಂ

ಬಳ್ಳಾರಿ,ನ.೦೩-ರಾಜ್ಯದ ಗಣಿಗಾರಿಕೆ ಪ್ರದೇಶಗಳ ಅದಿರು ಲಾರಿ, ಸಾಗಾ ಣಿಕೆ ತೆರಿಗೆಯನ್ನು ಯಾರಿ ಂದಲೂ ತಡೆಯಲಿಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿ ಯೂರಪ್ಪರೆಡ್ಡಿ ಸಹೋದರರಿಗೆ ತಿರುಗೇಟು ನೀಡಿದರು. ತೋರಣಗಲ್ಲು ಜಿಂದಾಲ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಅದಿರಿನ ತೆರಿಗೆ ಸಂಗ್ರಹಣೆ ರಾಜ್ಯದ ಹಿತ ದೃಷ್ಠಿಯಿಂದ ಕಾನೂನು ಚೌಕ್ಕಟ್ಟಿನ ರೀತಿಯಲ್ಲಿ ತೀರ್ಮಾ ನಿಸಿ ದ್ದನ್ನು ತಡೆಯಲಿಕ್ಕೆ ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು. ರಾಜ್ಯದ ನೆರೆ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more