ಮೀಸಲಾತಿ ಕಡಿತ: ಸಂಚಾರಿ ಪೀಠದಿಂದ ಆದೇಶ ಬೀದರ್‌ ಜಿಲ್ಲೆಯ ಜಿ.ಪಂ.ಸದಸ್ಯರಿಗೆ ನೊಟೀಸ್‌

ಬೀದರ್‌ ಅ.೧೧ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಅಂದಿನ ಜಿ.ಪಂ.ಅಧ್ಯಕ್ಷ ನಸೀಮೊದ್ದೀನ್‌ ಪಟೇಲ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಗುಲಬರ್ಗಾ ಹೈಕೋರ್ಟ್‌ ಸಂಚಾರಿ ಪೀಠವು ಜಿಲ್ಲೆಯ ಜಿ.ಪಂ.ನ ೩೧ಸದಸ್ಯರಿಗೆ ನೊಟೀಸ್‌ ಜಾರಿ ಮಾಡಿದೆ. ರಾಜ್ಯಪಾಲರ ತಿದ್ದುಪಡಿ ಸುಗ್ರಿವಾಜ್ಞೆಯಿಂದ ಹಿಂದುಳಿದ ವರ್ಗಗಳ ಹಕ್ಕುಗಳಿಗೆ ಹೊಡೆತ ಬಿದ್ದಿದ್ದು, ನ್ಯಾಯ ಒದಗಿಸುವಂತೆ ಸಲ್ಲಿಸಿದ ಅರ್ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸದಸ್ಯರ ಅಭಿ ಪ್ರಾಯ...

ಮಾತೆ ವಿರೋಧಿಗಳಿಗೆ ಧರ್ಮಸಿಂಗ್‌ ತಿರುಗುಬಾಣ

ಬೀದರ ಅ. ೯ ಪರ-ವಿರೋಧದ ನಡುವೆಯೂ ಬಸವಕಲ್ಯಾಣ ನಗರದ ಮಹಾಮನೆಯಲ್ಲಿ ಕಲ್ಯಾಣ ಪರ್ವ-೧೦ರ ಕಾರ್ಯಕ್ರಮಕ್ಕೆ ಭಾನುವಾರ ವಿದ್ಯುಕ್ತ ಚಾಲನೆ ದೊರೆಯಿತು. ಮಾತೆ ಮಹಾದೇವಿ ನೇತೃತ್ವದ ಪರ್ವಕ್ಕೆ ಯಾವುದೇ ಕಾರಣಕ್ಕೂ ಜಿಲ್ಲಾಡಳಿತ ಅನುಮತಿ ನೀಡಬಾರದು ಎಂದು ಶನಿವಾರದವರೆಗೆ ಪ್ರತಿಭಟನೆ ನಡೆಸಿದ ಹಲವು ಬಸವಪರ ಸಂಘಟನೆಗಳು ಕಾರ್ಯಕ್ರಮದ ಆರಂಭದ ದಿನ ಮಾತ್ರ ಯಾವುದೇ ಗದ್ದಲ ಎಬ್ಬಿಸದೇ ವಿವಾದದಿಂದ ದೂರ ಉಳಿದಿವೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ...

೨೦೦ ಚದುರಡಿಯಲ್ಲಿ ಮನೆ ಕಟ್ಟಲು ಸಾಧ್ಯವೇ?

ಬೀದರ, ಸೆ.೨೯- ರಾಜ್ಯದ ಬಿಜೆಪಿ ಸರ್ಕಾರ ರಾಜೀವ ಗಾಂಧಿ ವಸತಿ ನಿಗಮ ವತಿಯಿಂದ ಬಸವ, ಇಂದಿರಾ ವಸತಿ ಯೋಜನೆಯಡಿ ನಿರ್ಮಿಸುತ್ತಿರುವ ಮನೆಗಳು ಬಡ ಜನರ ಕಣ್ಣೊರೆಸುವ ತಂತ್ರವಾಗಿದೆ ಎಂದು ಶಾಸಕ ಬಂಡೆಪ್ಪ ಖಾಸಂಪೂರ್‌ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ತಾಲೂಕಿನ ಆಣದೂರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಆಣದೂರವಾಡಿ ಗ್ರಾಮದಲ್ಲಿ ಬುಧವಾರ ಗುಡಿಸಲು ಮನೆಯ ೪೪ ಫಲಾನುಭವಿಗಳಿಗೆ ಮನೆಗಳ ಮಂಜೂರಾತಿಯ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು...

ಬೀದರ್‌ : ಬಸವ ಉತ್ಸವಕ್ಕೆ ಸಕಲ ಸಿದಟಛಿ-ತೆ

ಮಾರ್ಚ್‌ ೨೭ರಿಂದ ಮೂರು ದಿನಗಳ ಕಾಲ ನಡೆಯಲಿರುವ ಬಸವ ಉತ್ಸವವನ್ನು ಅದ್ದೂರಿ ಯಾಗಿ ನಡೆಸಲು ಭರದ ಸಿದಟಛಿತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ಅವರು ತಿಳಿಸಿದ್ದಾರೆ. ಬಸವ ಸಂದೇಶ ಸಾರುವ ಭವ್ಯ ಮೆರವಣಿಗೆ ಬಸವ ಉತ್ಸವದ ಪ್ರಮುಖ ಆಕರ್ಷಣೆಯಾಗಲಿದೆ. ಮೆರವಣಿಗೆಗೆ ಕೋಟೆ ಮುಂಭಾಗದಿಂದ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸುವ ೧೦ ವೈವಿಧ್ಯಮಯ ಜಾನಪದ ಕಲಾ ತಂಡಗಳು ಹಾಗೂ ಸ್ಥಳೀಯ...

ಕುಡಿಯುವ ನೀರಿನ ವ್ಯವಸ್ಥೆಗೆ ತಾಕೀತು ಮಾಡಿದ ಅಧ್ಯಕ್ಷ

ಸಾರ್ವಜನಿಕರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಎದು ರಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷ ನಸೀಮುದ್ದೀನ್‌ ಪಟೇಲ್‌ ಅವರು ಅಕಾರಿಗಳಿಗೆ ತಾಕೀತು ಮಾಡಿದರು. ಗುರುವಾರ ನಡೆದ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸುತ್ತಾ ಅವರು ಮಾತನಾಡಿದರು. ಸಾರ್ವಜನಿಕರಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವ ವಿಷಯದಲ್ಲಿ ಯಾವುದೇ ನೆಪಗಳನ್ನು ಸಹಿಸಲು ಸಾಧ್ಯವಿಲ್ಲ. ಸಮರ್ಪಕ ವಾಗಿ ಕುಡಿಯುವ ನೀರನ್ನು...

ಪರಿಶಿಷ್ಠರ ಅಭಿವೃದಿಟಛಿ ಅನುದಾನ ಖರ್ಚಿಗೆ ತಾಕೀತು

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ನಿಧಿಗೆ ಕಾಯ್ದಿರಿಸಲಾಗಿ ರುವ ಅನುದಾನವನ್ನು ನಿಗದಿತ ಸಮಯದ ಒಳಗೆ ವೆಚ್ಚ ಮಾಡದ ಅಧಿಕಾರಿಗಳ ವಿರುದಟಛಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಪೌರಾ ಡಳಿತ ಹಾಗೂ ಸಾರ್ವಜನಿಕ ಉದ್ದಿ ಮೆಗಳ ಸಚಿವ ಬಾಲಚಂದ್ರ ಜಾರಕಿ ಹೊಳಿ ಎಚ್ಚರಿಕೆ ನೀಡಿದ್ದಾರೆ.

ಶಾಂತಿ-ಭಂಗ ಮಾಡಿ-ದರೆ ಗುಂಡಾ ಕಾಯ್ದೆ ದಾಖ-ಲು-ಎಸ್‌.-ಪಿ

ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದಟಛಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗು ವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಸತೀಶ್‌ ಕುಮಾರ್‌ ಅವರು ಎಚ್ಚರಿಕೆ ನೀಡಿದರು. ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ನಿರ್ಮಿಸುವ ಪ್ರಾರ್ಥನಾ ಕೇಂದ್ರಗಳ ನ್ನು ತೆರವುಗೊಳಿಸಬೇಕು ಎಂದು ಸುಪ್ರಿಂಕೋರ್ಟ್‌ ಕಳೆದ ಡಿಸೆಂಬರ್‌ ೭ರಂದು ಆದೇಶ ನೀಡಿದೆ. ಈ ಆದೇಶದ ಬಳಿಕ ನಿರ್ಮಿ ಸುವ ಎಲ್ಲಾ ಪ್ರಾರ್ಥನಾ ಕೇಂದ್ರ...

ಆತಂಕ ದೂರ ಮಾಡದ ಜನಪ್ರತಿನಿಧಿಗಳು

ಕಳೆದ ೩ ದಿವಸಗಳಿಂದ ಬೀದರ ಜಿಲ್ಲೆಯ ಭಾಲ್ಕಿ ಪಟ್ಟಣ ಬೂದಿ ಮುಚ್ಚಿದ ಕೆಂಡದಂತೆ ಹೊತ್ತು ಉರಿಯುತ್ತಿದೆ. ರಾಜದ ಗಡಿ ಬೀದ ರ್‌ನಲ್ಲಿ ಹೆಚ್ಚಿದ ಕೋಮು ಕಿಡಿ ಯಿಂದಾಗಿ ಜನತೆ ಆತಂಕದಲ್ಲಿದ್ದಾರೆ. ಕ್ಯಾರೆ ಎನ್ನದ ಸ್ಥಳೀಯ ಜನಪ್ರತಿನಿಧಿ ಮತ್ತು ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನ ಸಚಿವ ರೇವು ನಾಯಕ ಬೆಳಮಗಿ ರಾಜಿನಾಮೆಗೆ ಇಲ್ಲಿಯ ಜಯ ಕರ್ನಾಟಕ ಸಂಘ ಟನೆ ಒತ್ತಾಯಿಸಿದೆ. ಜಿಲ್ಲೆಯ ಭಾಲ್ಕಿಯಲ್ಲಿ ಕಳೆದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more