ರವಿ ಮೂಡಿತು ಹಂಸ ಹಾಡಿತು

ಹಿಂದೆ ರಾಜ್‌ಕುಮಾರ ಭಕ್ತ ಪ್ರಹ್ಲಾದ ಸಿನಿಮಾದಲ್ಲಿ ಕಂಬ ಒಡೆದಾಗ ನರಸಿಂಹ ಅವತಾರವಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಈಗ ಪುನೀತ ಗದೆಯ ಮೂಲಕ ಕಂಬ ಒಡೆದು ’ನರಸಿಂಹ’ನ ಗಾನವನ್ನು ಲೋಕಾರ್ಪಣೆ ಮಾಡಿದ್ದಾರೆ. ಪಾರ್‌ ಎ ಚೇಂಜ್‌ ಪುನೀತ್‌ ಒಂದು ರವಿ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ್ದು ಅಂದಿನ ವಿಶೇಷ. ಎಲ್ಲಾ ಹಾಡುಗಳನ್ನು ಸೆಟ್‌ ಹಾಕಿಯೇ ಚಿತ್ರಿಸಲಾಗಿದೆಯಂತೆ. ಈಗಾಗಲೇ ಶೂಟಿಂಗ್‌ ಮುಗಿಸಿರುವ ಚಿತ್ರತಂಡ, ಪೋಸ್ಟ್‌ ಪ್ರೋಡಕ್ಷನ್‌...

ಉಪ್ಪಿ ದರ್ಬಾರ್‌

ಆಪ್ತವ್ತಿಮಿತ್ರ್ರ್ರ, ಆಪ್ತರಕ್ಷಕ ಚಿತ್ರಗಳ ಯಶಸ್ವಿ ಗೆಲುವಿನ ನಂತರ ನಿರ್ದೇಶಕ ಪಿ.ವಾಸು ಹಾಗೂ ನಿರ್ಮಾಪಕ ಕೃಷ್ಣಪ್ರಜ್ವಲ್‌ ಬಹಳ ಗ್ಯಾಪ್‌ನ ನಂತರ ಸಿನಿಮಾ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರವೂ “ಆ”ಕಾರದಿಂದಲೇ ಶುರುವಾಗಿದೆ. ಕಥೆ ಕೇಳಿದ ಮೇಲೆ ಕೃಷ್ಣಪ್ರಜ್ವಲ್‌ ನೀವು ಏನಾದರೂ ಮಾಡಿ ನನಗೆ ಟೈಟಲ್‌ ‘ಆ’ಂದಲೇ ಶುರುವಾಗಬೇಕು ಎಂದು ವಾಸು ಬಳಿ ಪಟ್ಟು ಹಿಡಿದು ಕೂತರಂತೆ. ಹೀಗಾಗಿ ಕೊನೆಗೆ ಚಿತ್ರದ ಶೀರ್ಷಿಕೆ ‘ಆ’ ಎಂದು μಕ್ಸಾಗಿದೆ....
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more