ಉಪಾಧ್ಯಕ್ಷ ರಾಜೀನಾಮೆ ಗುಲಬರ್ಗಾ ಜಿ.ಪಂ.ಅತಂತ್ರ

ಗುಲಬರ್ಗಾ ಅ ೧೨ ಗುಲಬರ್ಗಾ ಜಿಲ್ಲಾ ಪಂಚಾಯತ್‌ ಮತ್ತೊ ಮ್ಮೆ ಅತಂತ್ರ ಸ್ಥಿತಿಗೆ ಬಂದಿದೆ. ಜಿಲ್ಲಾ ಪಂಚಾ ಯತಿಯ ಪ್ರಸಕ್ತ ಉಪಾಧ್ಯಕ್ಷ ಹರ್ಷಾನಂದ ಗುತ್ತೆದಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದರೊಂದಿಗೆ ಬಿಜೆಪಿ ಕೊಟ್ಟ ಬೆಂಬಲವನ್ನು ಸಹ ಹಿಂಪಡೆದು ಬಿಜೆಪಿಗೆ ಮುಜುಗರವನ್ನುಂಟು ಮಾಡಿದ್ದಾರೆ. ಗುಲಬರ್ಗಾ ಜಿಲ್ಲಾ ಪಂಚಾಯತಿಗೆ ೧೯ ಕಾಂಗ್ರೆಸ್ಸಿಗರು ೨೦ ಬಿಜೆಪಿ ಸದಸ್ಯರು ಹಾಗೂ ೩ಜನ ಜೆಡಿಎಸ್‌ ಸದಸ್ಯರು ಆಯ್ಕೆಗೊಂಡಿ ದ್ದರು. ಬಿಜೆಪಿ...

ಶಿವರಾಜ ತಟಸ್ಥ : ನಾಸೀರ ಹುಸೇನ ಗೆಲುವಿನ ಹಾದಿ ಸುಗಮ

ಗುಲಬರ್ಗಾ ಅ.೧೧ ರಾಜಕೀಯ ಭವಿಷ್ಯ ರೂಪಿಸುವ ಚುನಾವಣೆಗಳನ್ನೇ ಮೀರಿಸುವ ರೀತಿಯಲ್ಲಿ ರೂಪು ಪಡೆದುಕೊಂಡಿದ್ದ ಕಲಬುರ್ಗಿ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ ಚುನಾವಣೆ ಈಗ ತಣ್ಣಗಾಗಿದೆ. ತೀವ್ರ ಸ್ಪರ್ಧೆಯೊಡ್ಡಿದಟಛಿ ಶಿವರಾಜ ಪಾಟೀಲ ರದ್ದೇವಾಡಗಿ ಅವರನ್ನು ತಟಸ್ಥಗೊಳಿಸುವುದರ ಮುಖಾಂತರ ಚುನಾವಣೆ ಯ ಸ್ಪರ್ಧೆಯು ಮಹತ್ವ ಕಳೆದುಕೊಂಡಿದೆಯಲ್ಲದೇ ಚುನಾವಣೆ ಮೂಲ ಆಶಯಕ್ಕೆ ಪೆಟ್ಟು ನೀಡಲಾ ಗಿದೆ. ಇದೇ ಪ್ರಥಮ ಬಾರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್‌ ಗಾಂಧೀಜಿಯವರ...

ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಿಂದ ೯.೩೯ ಲಕ್ಷ ಹೊರರೋಗಿಗಳಿಗೆ ಚಿಕಿತ್ಸೆ

ಗುಲಬರ್ಗಾ ಅ.೧೦ ಗುಲಬರ್ಗಾ ಜಿಲ್ಲಾ ಆಸ್ಪತ್ರೆಯಲ್ಲಿ ೨೦೦೯ರಿಂದ ೨೦೧೧ರ ಜುಲೈ ಅಂತ್ಯದವರೆಗೆ ೪೫೫೯೫ ಜನರಿಗೆ ಒಳರೋಗಿಗಳಾಗಿ ಮತ್ತು ೯೩೯೨೭೮ ಜನ ಹೊರರೋಗಿ ಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಇದೇ ಅವಧಿಯಲ್ಲಿ ವಿವಿಧ ವಿಭಾಗಗಳಿಂದ ಒಟ್ಟು ೧೨೭೪೧ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಡಾ. ವಿಶಾಲ್‌ ಆರ್‌. ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ....

ಗುಲ್ಬರ್ಗಾ: ಮಳೆ ಅಬ್ಬರ, ಜನ ತತ್ತರ

ಗುಲಬರ್ಗಾ ಅ .೪ ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಸೋಮವಾರ ರಾತ್ರಿ ಬಿರುಸಿನ ಮಳೆಯಾಗಿದೆ. ಇಡೀ ರಾತ್ರಿ ಮಳೆ ಸುರಿದಿದ್ದರಿಂದ ನಗರದ ಬಹುತೇಕ ಬಡಾವಣೆಗಳಲ್ಲಿನ ಮನೆಗಳ ಒಳಗೆ ನೀರು ನುಗ್ಗಿ ರಾತ್ರಿಯಿಡೀ ಜನ ಜಾಗರಣೆ ಮಾಡಿದ್ದಾರೆ. ನಗರದ ಲಾಲಗೇರಿ ಕ್ರಾಸ್‌, ಮಹಾದೇವ ನಗರ, ಗಂಗಾನಗರ, ಬ್ರಹ್ಮಪುರ ಸೇರಿದಂತೆ ಮತ್ತಿತರ ಕಡೆ ಮಳೆಯ ನೀರು ಮನೆಯೊಳಗಡೆ ನುಗ್ಗಿ ಜನ ಇನ್ನಿಲ್ಲದ ಸಂಕಷ್ಟ ಎದುರಿಸಿದ್ದಾರೆ....

ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಜನಾಂದೋಲನ ನಡೆಸಲು ಸಲಹೆ

ಗುಲಬರ್ಗಾ ಅ.೩ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸಾ ಮತ್ತು ಶಾಂತಿ ಮಾರ್ಗದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದನ್ನು ತಡೆಗಟ್ಟಲು ಹಾಗೂ ಎಲ್ಲರೂ ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಬದುಕುವ ಹಕ್ಕು ಪಡೆಯಲು ಜನರು ಬೃಹತ್‌ ಜನಾಂದೋಲನ ನಡೆಸಬೇಕೆಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಾಡೋಜ ಡಾ. ನ್ಯಾಯಮೂರ್ತಿ ಎಸ್‌.ಆರ್‌. ನಾಯಕ್‌ ಅವರು ಹೇಳಿದರು. ಅವರು ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ...

ಲಿಂಗಸೂಗೂರು ಅಮರೇಶ್ವರ ವಿದ್ಯಾವರ್ಧಕ ಸಂಘ ಭೂ ಮಂಜೂರಾತಿ ಹಿಂದಕ್ಕೆ ಪಡೆಯಲು ಆದೇಶ

ಗುಲಬರ್ಗಾ ಸೆ.೧೯ ಲಿಂಗಸ್ಗೂರಿನ ಅಮರೇಶ್ವರ ವಿದ್ಯಾ ವರ್ಧಕ ಸಂಘದ ಜಮೀನು ಮಂಜೂರಾತಿ ಆದೇಶವನ್ನು ಗುಲ್ಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ರಾಜನೀಶ ಗೋಯಲ್‌ ರದ್ದುಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನ(ಛಾವಣಿ) ಅಮರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಕರಡಕಲ್‌ ಗ್ರಾಮದ ಸರ್ವೇ ನಂ. ೩೯೭/೧ರ ೧-೨೦ ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸದೆ ಬೇರೆ ಸಂಸ್ಥೆಗೆ ಬಾಡಿಗೆಗೆ ನೀಡಿ ಆದಾಯ ಸೃಷ್ಟಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ...

ರಾಜ್ಯ ಪ್ರಸ್ತಾವನೆಗೆ ಖರ್ಗೆ ಸೂಚನ

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೌಶಲ್ಯಾಭಿವೃದಿಟಛಿ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ ಸಚಿವ ಮಲ್ಲಿಕಾರ್ಜುನ್‌ ಖರ್ಗೆಯವರು ಸೋಮವಾರ ಇಲ್ಲಿ ಹೇಳಿದರು. ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ಗುಲಬರ್ಗಾ ಹಾಗೂ ಬೆಂಗಳೂರಿನಲ್ಲಿ ಕೌಶಲ್ಯಾಭಿವೃದಿಟಛಿ ಕೇಂದ್ರ ಸ್ಥಾಪಿಸಲಾ ಗಿದ್ದು, ಈ ಬೇಡಿಕೆ ಎಲ್ಲ ಜಿಲ್ಲೆಗಳಲ್ಲಿ ಯೂ ಇದೆ.

ಗುಲ್ಬರ್ಗಾ: ಜಿ.ಪಂ.ಮೀಸಲಾತಿ, ಹೈಕೋರ್ಟ್ನಿಂದ ಸರ್ಕಾರಕ್ಕೆ ನೋಟಿಸ

ಸುದ್ದಿಮೂಲವಾರ್ತೆ ಗುಲಬರ್ಗಾ.ಡಿ.೮- ಬರುವ ಡಿಸೆಂಬರ್ ೨೬ರಂದು ನಡೆಯಲಿ ರುವ ಜಿಲ್ಲಾ ಪಂಚಾ ಯಿತಿ ಚುನಾವಣೆಯಲ್ಲಿ ನಿಗದಿಪಡಿಸಲಾಗಿರುವ ಮಹಿಳಾ ಮೀಸಲಾತಿಯಲ್ಲಿ ಒಂದು ಸ್ಥಾನ ಹೆಚ್ಚುವರಿಯಾಗಿದ್ದು, ಆ ಕುರಿತಂತೆ ಸರಿಪಡಿಸಲು ಇಲ್ಲಿನ ಸಂಚಾರಿ ಹೈಕೋರ್ಟ್ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಜಿಲ್ಲಾ ಪಂಚಾಯಿತಿಯ ಒಟ್ಟು ೪೩ ಸ್ಥಾನಗಳ ಪೈಕಿ, ೨೩ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿರುವುದು ಶೇಕಡಾ ೫೦ರ ಮೀಸಲಾತಿ ಮೀರಿದೆ ಎಂದು ನ್ಯಾಯಾಲಯಕ್ಕೆ...

ಗುಲ್ಬ-ರ್ಗಾ: ವೇತ-ನ-ಕ್ಕಾಗಿ ಆಗ್ರ-ಹಿಸಿ ಪೌರ- ಕಾ-ರ್ಮಿ-ಕ-ರಿಂದ ರಸ್ತೆ ತಡೆ

ಗುಲಬರ್ಗಾ,ಮೇ,೫- ಮಹಾನಗರ ಪಾಲಿಕೆಯ ೪೭೦ ನೈರ್ಮಲೀಕರಣ ಕೆಲಸಗಾರರ ೩೪ ತಿಂಗಳ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಬುಧವಾರ ಜಗತ್‌ ವೃತ್ತದಲ್ಲಿ ಮಠಾಧೀಶರ ನೇತೃತ್ವದಲ್ಲಿ ಬೆಳಿಗ್ಗೆ ಒಂದೂವರೆ ತಾಸು ರಸ್ತೆ ತಡೆ ಚಳುವಳಿ ನಡೆಸ ಲಾಯಿತು. ಒಂದು ವೇಳೆ ತತಕ್ಷಣವೇ ವೇತನ ಪಾವತಿಸದೇ ಇದ್ದರೆ ಮೇ ೭ರಂದು ಗುಲಬರ್ಗಾ ಬಂದ್‌ ಕರೆ ನೀಡಲಾಗುತ್ತದೆ ಎಂದು ಪ್ರತಿಭಟ ನೆಕಾರರು ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಿದರು. ಸುಲಫಲಮಠದ...

ಗುಲ್ಬ-ರ್ಗಾ: ನಾಲ್ವರು ಕುಖ್ಯಾತ ದರೋಡೆಕೋರರ ಬಂಧನ

ಗುಲಬರ್ಗಾ,ಏ.೧೪- ಜಿಲ್ಲಾ ವಿಶೇಷ ತನಿಖಾದಳದ ಪೊಲೀಸರು ಬುಧ ವಾರ ಖಚಿತ ಭಾತ್ಮಿ ಮೇರೆಗೆ ನಗರದ ಹೊರವಲಯದಲ್ಲಿ ಮಿಂಚಿನ ದಾಳಿ ನಡೆಸಿ ನಾಲ್ವರು ಕುಖ್ಯಾತ ದರೋಡೆ ಕೋರರನ್ನು ಬಂಧಿಸಿ, ಅವರಿಂದ ಮಾರಕಾಸ್ತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ. ಬಂಧಿತರನ್ನು ನಗರದ ಕಬಾಡಗ ಲ್ಲಿಯ ನಾಗೇಶ್‌ ಅಲಿಯಾಸ್‌ ಶಾಸ್ತ್ರಿ ನಾಗಾ ತಂದೆ ಚಂದ್ರಶ್ಯಾ ಕಲಶೆಟ್ಟಿ, ಶಹಾಬಜಾರ್‌ ಕಟಗರಪುರದ ಶರಣ ಬಸವ ಅಲಿಯಾಸ್‌ ಶಾಸ್ತ್ರಿ ಶರಣ ತಂದೆ ಬಾಬುರಾವ್‌ ಧನ್ನೂರ್‌,...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more