ಸಂಶೋ-ದ-ನೆಗೆ ಆದ್ಯತೆ ನೀಡಿ-ಲಿಂಬಾ-ವ-ಳಿ

ತಂತ್ರಜ್ಞಾನ ಕ್ಷೇತ್ರವು ೨೧ನೇ ಶತಮಾನದಲ್ಲಿ ತೀವ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ವಿಶ್ವವಿದ್ಯಾ ಲಯಗಳ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಬಗ್ಗೆ ಚಿಂತನೆ ಮಾಡ ಬೇಕು ಎಂದು ಉನ್ನತ ಶಿಕ್ಷಣ ಸಚಿವ ಅರವಿ ಂದ ಲಿಂಬಾವಳಿ ಅವರು ಹೇಳಿದರು. ಅವರು ಸೋಮವಾರ ಗುಲಬ ರ್ಗಾ ವಿಶ್ವವಿದ್ಯಾಲಯದಲ್ಲಿ ಬಹು ಮಾಧ್ಯಮ ಕೇಂದ್ರದ ಉದ್ಘಾಟನೆ ಹಾಗೂ ವಿಶ್ವವಿದ್ಯಾಲ ಯದ ಶಿಕ್ಷಕ ರಿಗೆ ಲ್ಯಾಪ್‌ಟಾಪ್‌ಗಳ ವಿತರಣೆ ಮಾಡಿ ಮಾತನಾಡಿದರು....

ಪೊಲೀಸ್‌ ದೌರ್ಜನ್ಯವಿಲ್ಲ -ಎಸ್‌.ಪಿ.-ಪ-ದ್ಮ-ನ-ಯ-ನ

ನಗರದ ತಾರಫೈಲ್‌ ಬಡಾವಣೆ ಯಲ್ಲಿ ವ್ಯಕ್ತಿಯೋರ್ವನ ಕೊಲೆಗೆ ಸಂಬಂಧಿ-ಸಿದಂತೆ ಪೋಲಿಸರು ಯಾವುದೇ ರೀತಿಯಲ್ಲಿ ದೌರ್ಜನ್ಯ ಎಸಗಿಲ್ಲ. ಕಲ್ಲು ತೂರಾಟ ಹಾಗೂ ಸಾರ್ವಜನಿಕ ಆಸ್ತಿ- ಪಾಸ್ತಿಗಳಿಗೆ ಹಾನಿ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿ ಮುಂತಾದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ವರನ್ನು ಮಾತ್ರ ಬಂ-ಧಿ ಸಲಾಗಿದೆ. ಈಗ ಬಂಧಿ-ಸಲ್ಪಟ್ಟಿರುವ ೭೦ ಜನರು ಅಮಾಯಕರಲ್ಲ ಎಂದು ಜಿಲ್ಲಾ ರಕ್ಷಣಾ-ಧಿಕಾರಿ ಬಿ.ಎ. ಪದ್ಮನಯನ ಅವರು ಸೋಮವಾರ ಇಲ್ಲಿ...

ಗುಲಬರ್ಗಾ : ಅತಿಕ್ರಮಣ ತೆರವು ಪುನಃ ಆರಂಭ

ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ನಗರದ ರಸ್ತೆ ಒತ್ತುವರಿ ಕಟ್ಟಡಗಳ ತೆರವು ಕಾರ್ಯಾ ಚರಣೆ ಭಾನುವಾರ ಪೊಲೀಸ್‌ ಬಂ ದೋಬಸ್ತ್‌ದೊಂದಿಗೆ ಪುನರಾರಂಭ ಗೊಂಡಿತು. ನಗರದ ಪ್ರಮುಖ ಎರಡು ಕಡೆಗಳಲ್ಲಿ ಜೆಸಿಬಿ ಯಂತ್ರಗಳ ಮೂಲಕ ಒತ್ತುವರಿ ತೆರವು ಆರಂಭಗೊಂಡಿದೆ. ಬೀದರ್‌ ಜಿಲ್ಲಾ-ಧಿಕಾರಿ ಹರ್ಷ ಗುಪ್ತ ಅವರು ಪ್ರಭಾರಿ ಪ್ರಾದೇಶಿಕ ಆಯುಕ್ತರಾಗಿ ನಿಯೋಜನೆಗೊಂಡ ಸಂದರ್ಭದಲ್ಲಿ ಹಾಗೂ ಡಾ. ಕೆ.ಜಿ. ಜಗದೀಶ್‌ ಅವರು ಪ್ರಭಾರಿ ಜಿಲ್ಲಾ-ಧಿ...

ಎಚ್‌ಕೆಡಿಬಿ : ಕೇಳಿದ್ದು ೬೦ ಕೋ.ರೂ. ಕೊಟ್ಟಿದ್ದು ೨೩ ಕೋ.ರೂ.

ಹೈದ್ರಾಬಾದ್‌ ಕರ್ನಾಟಕ ಪ್ರದೇ ಶಾಭಿವೃದಿಟಛಿ ಮಂಡಳಿಗೆ ಪ್ರಸ್ತುತ ವರ್ಷದ ಬಜೆಟ್‌ನಲ್ಲಿ ೬೦ ಕೋಟಿ ರೂ.ನೀಡಲು ಕೋರಲಾಗಿತ್ತು. ಆದಾಗ್ಯೂ, ಕೇವಲ ೨೩ ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ತೆಗೆದಿರಿ ಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಅಮರನಾಥ್‌ ಪಾಟೀಲ್‌ ಅವರು ಗುರುವಾರ ಇಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಂಡಳಿಯ ಕಚೇರಿಯಲ್ಲಿ ಗುಲಬರ್ಗಾ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದ ಅವರು, ಈ ಕುರಿತು...

ಹೆಚ್‌-ಕೆ-ಡಿ-ಬಿ ಹಣ ಬಳಕೆ, ರಾಯ-ಚೂರು ಕೊನೆ ಸ್ಥಾನ

ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದಿಟಛಿ ಮಂಡಳಿಯ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳಲ್ಲಿ ಹೆಚ್ಚು ಕಾಮಗಾರಿಗಳನ್ನು ಬಾಕಿ ಉಳಿಸಿಕೊಂಡ ಜಿಲ್ಲೆ ರಾಯಚೂರಾಗಿದೆ ಎಂದು ಎಚ್‌ಕೆಡಿಬಿ ಅಧ್ಯಕ್ಷ ಅಮರನಾಥ್‌ ಪಾಟೀಲ್‌ ಅವರು ಗುರುವಾರ ಇಲ್ಲಿ ಹೇಳಿದರು. ಮಂಡಳಿಯ ಕಚೇರಿಯಲ್ಲಿ ಗುಲಬರ್ಗಾ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾಮಗಾರಿಗಳ ಪ್ರಗತಿಯಲ್ಲಿ ಗುಲಬರ್ಗಾ ಜಿಲ್ಲೆ ಶೇಕಡಾ ೭೮ರಷ್ಟು, ಬೀದರ್‌- ಶೇ.೭೫ರಷ್ಟು, ಕೊಪ್ಪಳ್‌- ಶೇ.೬೬ರಷ್ಟು, ಬಳ್ಳಾರಿ- ಶೇ.೫೮...

ವಸ್ತು ಪರೀಕ್ಷಿಸಿ ಖರೀದಿಸಲು ಮಠ ಸಲಹೆ

ಗುಲಬರ್ಗಾ,ಮಾ.೧-ಗ್ರಾಹಕರು ಯಾವುದೇ ವಸ್ತು, ಸರಕು, ಆಹಾರ ಧಾನ್ಯ, ವಿದ್ಯುದ್ದುಪಕರಣ ಮುಂತಾ ದವುಗಳನ್ನು ಖರೀದಿಸು ವಾಗ ಅವುಗಳ ಗುಣಮಟ್ಟ ಪರೀಕ್ಷಿಸಿ ಮತ್ತು ಪರಿಶೀಲಿಸಿ ಖರೀದಿಸ ಬೇಕೆಂದು ಅಪರ ಜಿಲ್ಲಾಧಿಕಾರಿ ಮಠ ಮಲ್ಲಿ ಕಾರ್ಜುನ ಅವರು ಕರೆ ನೀಡಿದರು. ಅವರು ಗುರುವಾರ ಗುಲಬ ರ್ಗಾದಲ್ಲಿ ಆಹಾರ ನಾಗರಿಕ ಸರಬ ರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ,...

ವಾರ್ಷಿಕ ೩೦ ಕೋಟಿ ಅನುದಾನಕ್ಕೆ ಸಿಎಂಗೆ ಒತ್ತಾಯ

ಹೈದ್ರಾಬಾದ್‌ ಕರ್ನಾಟದ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆರು ಜಿಲ್ಲೆಗ ಳಲ್ಲಿ ಅಭಿವೃದಿಟಛಿ ಕಾಮಗಾರಿಗ ಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗು ವಂತೆ ವಾರ್ಷಿಕ ೧೫ ಕೋಟಿ ನೀಡು ತ್ತಿರುವ ರಾಜ್ಯ ಸರ್ಕಾರ ಈ ಸಲದ ಮುಂಗಡಪತ್ರದಲ್ಲಿ ಹೆಚ್ಚುವರಿ ಯಾಗಿ ೧೫ ಕೋಟಿ ನೀಡಬೇ ಕೆಂದು ಮುಖ್ಯ ಮಂತ್ರಿಗಳನ್ನು ಒತ್ತಾಯಿಸುವ ನಿರ್ಣ ಯವನ್ನು ಬೆಂಗ-ಳೂ-ರಿ-ನಲ್ಲಿ ನಡೆದ ಎಚ್‌ಕೆ ಡಿಬಿ ಸಭೆಯಲ್ಲಿ ಕೈಗೊಳ್ಳಲಾ ಯಿತು. ಹೈ.ಕ.ಭಾಗದ ೪೨ ಶಾಸಕರ...

ಲಾಬಿಗೆ ಮಣಿಯುವುದಿಲ್ಲ: ನಲ್ಲೂರ್‌ ಪ್ರಸಾದ್‌

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಕಾರಣಕ್ಕೂ ಲಾಬಿ ಮಾಡುವವರ ಪರ ಒಲಿಯುವು ದಿಲ್ಲ ಎಂದು ಪರಿಷತ್‌ ಅಧ್ಯಕ್ಷ ಡಾ.ನಲ್ಲೂರ್‌ ಪ್ರಸಾದ್‌ ಸ್ಪಷ್ಟಪಡಿಸಿದರು. ೧೧ನೇ ಗುಲ್ಬರ್ಗಾ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ ಮಾತನಾ ಡುತ್ತಿದ್ದ ಅವರು, ಕೇವಲ ಯೋಗ್ಯ ತೆಗೆ ಮಾತ್ರ ಒಲಿಯು ವುದು ತಮ್ಮ ಜಾಯಮಾನ. ಅದನ್ನು ನಿರೂಪಿ ಸುವಂತೆಯೇ ನಾಡೋಜ ಗೀತಾನಾ ಗಭೂಷಣ...

ಗುಲ್ಬರ್ಗಾ : ಶಾಲಾ ಪಠ್ಯಗಳಲ್ಲಿ ಆರೋಗ್ಯ ಲೇಖನಗಳಿರಲಿ-ಡಾ. ಎಸ್‌.ಎಸ್‌. ಪಾಟೀಲ್‌

ಶಾಲಾ ಕಾಲೇಜುಗಳ ಪಠ್ಯ ಪುಸ್ತಕ ದಲ್ಲಿ ಆರೋಗ್ಯದ ಕಾಳಜಿ ಕುರಿ ತಾದ ವೈಜ್ಞಾನಿಕ ಲೇಖನಗಳು ಹೆಚ್ಚು ಮುದ್ರಿಸುವ ಮೂಲಕ, ನಿತ್ಯ ಜೀವನದಲ್ಲಿ ವೈಜ್ಞಾನಿಕತೆ ಯನ್ನು ಅಳವಡಿಸಿಕೊಳ್ಳುವುದ ರೊಂದಿಗೆ ಮೌಢ್ಯ ಗೆಲ್ಲುವ ಪ್ರಯತ್ನ ನಡೆಯಬೇಕು ಎಂದು ಜಿಲ್ಲಾ ಪ್ರಥಮ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಎಸ್‌.ಎಸ್‌. ಪಾಟೀಲ್‌ ಸಲಹೆ ನೀಡಿದರು. ತಾಲೂಕಿನ ಕುರಿಕೋಟಾ ಗ್ರಾಮದ ಚಿಕ್ಕವೀರೇಶ್ವರ ಸಂಸ್ಥಾನ ಮಠದಲ್ಲಿ ಜರುಗಿದ ಜಿಲ್ಲಾ ಪ್ರಥಮ...

ಬೆಲೆ ಏರಿಕೆ ನಿಯಂತ್ರಣಕ್ಕೆ ಯಡಿಯೂರಪ್ಪ ನಿರ್ಲಕ್ಷ್ಯ

ರಾಜ್ಯದಲ್ಲಿ ಗಗನ ಮುಖಿಯಾ ಗಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ವಿಫಲ ವಾಗಿರುವ ರಾಜ್ಯದ ಬಿಜೆಪಿ ಸರ್ಕಾರ ಈ ವಿಷಯದಲ್ಲಿ ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಕಾರ್ಯ ದಲ್ಲಿ ತೊಡಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿ ಕಾರ್ಜುನ ಖರ್ಗೆ ಅವರು ಆರೋ ಪಿಸಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ನಿಯಂತ್ರಿಸುವುದು ರಾಜ್ಯಸ ರ್ಕಾ ರಗಳ ಹೊಣೆಗಾರಿಕೆಯೂ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more