ಫಲಾನುಭವಿಗಳ ಆಯ್ಕೆ ಗ್ರಾಮಸಭೆ ಮೂಲಕ ನಡೆಯಲಿ

ಸರ್ಕಾರದ ಎಲ್ಲ ಯೋಜನೆಗಳ ಫಲಾನುಭವಿಗಳನ್ನು ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡುವುದು ಕಡ್ಡಾಯ ಎಂದು ಯಾದಗಿರಿ ಜಿಲ್ಲಾ ಪಂಚಾಯತ್‌ ಆಡಳಿತಾಧಿಕಾರಿ ಹಾಗೂ ಪ್ರಾದೇ ಶಿಕ ಆಯುಕ್ತ ಡಾ।। ರಜನೀಶ್‌ ಗೋಯಲ್‌ ಅವರು ಶಹಾಪೂರ ತಾಲೂಕಿನ ಅಧಿಕಾರಿ ಗಳಿಗೆ ಆದೇಶ ನೀಡಿದರು. ಅವರು ಸೋಮವಾರ ಯಾದಗಿರಿ ಜಿಲ್ಲೆಯ ಶಹಾಪೂರ ದಲ್ಲಿ ತಾಲೂಕಿನ ಪ್ರಗತಿ ಪರಿಶೀ ಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಲಾ ನುಭವಿಗಳ...

ಹೈ.ಕ.ಭಾಗದಲ್ಲಿ ಪ್ರತಿಭೆಗಳಿಗೆ ಬರವಿಲ್ಲ- ಡಾ.ಶಾಲಿನಿ

ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿ ಯೊಬ್ಬರಲ್ಲಿ ಒಂದಲ್ಲ ಒಂದು ಬಗೆಯ ಪ್ರತಿಭೆ ಇರುತ್ತದೆ.ಆದರೆ ಈ ಪ್ರತಿಭೆ ಗಳಿಗೆ ಸೂಕ್ತ ಅವಕಾಶಗಳು ಸಿಕ್ಕಾಗ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ಹೆಚ್‌ಕೆಡಿಬಿ ಕಾರ್ಯದರ್ಶಿ ಡಾ।। ಶಾಲಿನಿ ರಜನೀಶ್‌ ಹೇಳಿದರು.

ಸಾಹಿತಿಗಳು ಸಮಾಜ ತಿದ್ದುವ ಕೆಲಸ ಮಾಡಲಿ-ಕಾರಜೋಳ

ಉತ್ತಮ ಸಮಾಜವನ್ನು ಕಟ್ಟುವಲ್ಲಿ ಹಾಗು ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿ ಪಡಿಸಿ ಸಮಾಜವನ್ನು ಸದೃಢಗೊ ಳಿಸುವ ಮುಖ್ಯ ಜವಾಬ್ದಾರಿ ನಾಡಿನ ಪ್ರಜ್ಞಾವಂತ ಸಾಹಿತಿಗಳಿಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ಇಂದು ತಾಲೂಕಿನ ಕುಕನೂರಿನ ಶ್ರೀ ಗವಿಸಿದೆಟಛೀಶ್ವರ ಪ್ರೌಢ ಶಾಲೆಯಲ್ಲಿ ರಂ.ರಾ. ನಿಡಗುಂದಿಯವರ ಅಧ್ಯಕ್ಷತೆ ಯಲ್ಲಿ ನಡೆದ ತಾಲೂಕ ಮಟ್ಟದ ೬ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುಂತಳ ಕಂಪು ಎಂಬ...

ಗುಲ್ಬರ್ಗಾ ಪಾಲಿಕೆ ಆಯುಕ್ತರಾಗಿ ಮನೋಜ್‌ ಜೈನ್‌ ಅಧಿಕಾರ

ಗುಲಬರ್ಗಾ ಮಹಾನಗರ ಪಾಲಿಕೆ ಯ ನೂತನ ಆಯುಕ್ತರಾಗಿ ಮನೋ ಜ್‌ ಜೈನ್‌ ಅವರು ಬುಧವಾರ ಕಾರ್ಯಭಾರ ವಹಿಸಿ ಕೊಂಡರು. ಇವರು ೨೦೦೬ನೇ ತಂಡದ ಕರ್ನಾಟಕ ಕೇಡರಿನ ಐ.ಎ.ಎಸ್‌. ಅಧಿಕಾರಿಯಾಗಿದ್ದಾರೆ. ಈ ಹಿಂದೆ ಬೀದರ ಜಿಲ್ಲೆಯ ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯು ಕ್ತರಾಗಿ, ಬಳ್ಳಾರಿ ಜಿಲ್ಲೆಯ ವಿಜಯ ನಗರ ಅಭಿವೃದಿಟಛಿ ಪ್ರಾಧಿಕಾರದ ಆಯುಕ್ತರಾಗಿ ಸೇವೆ ಸಲ್ಲಿಸಿ ಈಗ ಗುಲಬರ್ಗಾ ಮಹಾನಗರ ಪಾಲಿ ಕೆಯ...

ಆರೋಗ್ಯ ಶ್ರೀ : ಕೇಂದ್ರದ ನೆರವು ನೆನೆಯದ ಸಿ.ಎಂ.-ಅಲ್ಲಂ

ಇತ್ತೀಚೆಗೆ ಗುಲ್ಬರ್ಗಾ ವಿಭಾಗದ ಆರು ಜಿಲ್ಲೆಗಳಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಉದ್ಘಾಟಿಸುವ ಸಂದ ರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಯೋಜನೆಯಲ್ಲಿ ಸಹಾಯ ಹಸ್ತ ನೀಡಿರುವ ಕೇಂದ್ರ ಸರ್ಕಾರವನ್ನು ನಿರ್ಲಕ್ಷಿಸಿರುವುದು ಖಂಡನೀಯ ಎಂದು ವಿಧಾನಪರಿ ಷತ್‌ ಸದಸ್ಯ ಅಲ್ಲಮಪ್ರಭು ಪಾಟೀಲ್‌ ತಮ್ಮ ಅತೃಪ್ತಿ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾ ಡುತ್ತಿದ್ದ ಅವರು, ಯೋಜನೆಯ ಅನುಷ್ಠಾನಕ್ಕಾಗಿ ಬಳಸಿಕೊಳ್ಳಲಾ ಗುತ್ತಿರುವ ೪೦ ಕೋಟಿ ರೂ.ಗಳ ಪೈಕಿ ಕೇಂದ್ರ...

ಆರೋಗ್ಯಶ್ರೀ ರಾಜ್ಯಕ್ಕೆ ವಿಸ್ತರಣೆಗೆ ಚಿಂತನೆ-ಯಡಿಯೂರಪ

ಮುಂಬರುವ ದಿನಗಳಲ್ಲಿ ವಾಜ ಪೇಯಿ ಆರೋಗ್ಯ ಶ್ರೀ ಯೋಜನೆ ಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು. ನಗರದ ಎನ್‌ವಿ ಮೈದಾನದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಾಜಪೇಯಿ ಆರೋಗ್ಯಶ್ರೀ ಯೋಜ ನೆ ಅಡಿಯ ವಿಭಾಗಮಟ್ಟದ ಬೃಹತ್‌ ಆರೋಗ್ಯ ತಪಾಸಣಾ ಶಿಬಿರ ಉದ್ಘಾ ಟಿಸಿ ಮಾತನಾಡುತ್ತಿದ್ದ ಅವರು, ಸದ್ಯಕ್ಕೆ ಗುಲ್ಬರ್ಗಾ ವಿಭಾಗದ ಗುಲ್ಬರ್ಗಾ, ಬೀದರ್‌, ರಾಯಚೂರು, ಕೊಪ್ಪಳ,...

ಸಂವಿಧಾನದ ಆಧಾರದ ಮೇಲೆ ಪ್ರಜಾಪ್ರಭುತ್ವದ ಅಸ್ತಿತ್ವ-ಖರ್ಗೆ

ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುವ ಕಾರಣ ನಾವೆಲ್ಲರೂ ಅಸ್ತಿತ್ವದಲ್ಲಿದ್ದೇವೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಅವರು ಸೋಮವಾರ ಗುಲ ಬರ್ಗಾ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ಪುರಸಭೆ ಹಾಗೂ ತಾಲೂಕು ಪಂಚಾಯತ್‌ ಸೇಡಂ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸ ಲಾದ ಡಾ।। ಬಿ.ಆರ್‌. ಅಂಬೇಡ್ಕರ್‌ ಅವರ ಪುತ್ಥಳಿಯ ಅನಾವರಣ ಗೊಳಿಸಿ ಬಹಿರಂಗ ಸಭೆಯ ನ್ನುದ್ದೇಶಿಸಿ ಮಾತನಾ ಡಿದರು.

ಸೇಡಂನಲ್ಲಿಂದು ಅಂಬೇಡ್ಕರ್‌ ಪುತ್ಥಳಿ ಅನಾವರಣ

ಗುಲಬರ್ಗಾ ಜಿಲ್ಲೆಯ ಸೇಡಂ ಪಟ್ಟ ಣದ ರೈಲು ನಿಲ್ದಾಣದ ಬಳಿ ಭಾರ ತರತ್ನ ಸಂವಿಧಾನ ಶಿಲ್ಪಿ ಡಾ।। ಬಿ. ಆರ್‌.ಅಂಬೇಡ್ಕರ್‌ ಅವರ ಪುತ್ಥಳಿ ಅನಾವರಣ ಹಾಗೂ ಬಹಿರಂಗ ಸಭೆಯ ಉದ್ಘಾಟನೆಯನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾಜುನ ಖರ್ಗೆ ಅವರು ೨೦೧೦ರ ಫೆಬ್ರವರಿ ೧ಂದು ಬೆಳಗಿನ ೧೦-೩೦ ಗಂಟೆಗೆ ನೆರವೇರಿಸಲಿದ್ದಾರೆ. ಕೇಂದ್ರ ರೈಲ್ವೆ ಖಾತೆ ಸಚಿವ ಕೆ.ಎಚ್‌. ಮುನಿಯಪ್ಪ ಧ್ವಜಾರೋ...

ಕೇಂದ್ರ ಸಚಿವರಿಂದ ಅಂಬೇಡ್ಕರ್‌ ಪುತ್ಥಳಿಯ ಅನಾವರಣ

ಕೇಂದ್ರ ಕಾರ್ಮಿಕ ಮತ್ತು ಉದ್ಯೋ ಗ ಖಾತೆ ಸಚಿವರಾದ ಮಲ್ಲಿಕಾ ರ್ಜುನ ಖರ್ಗೆ ಅವರು ಕಮಲಾ ಪೂರ ಗ್ರಾಮದ ಬೆಳಕೋಟ ಪುನರ್ವ ಸತಿ ಕೇಂದ್ರದಲ್ಲಿ ಡಾ।। ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಯ ಅನಾವರ ಣ ಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾ ಡಿದ ಸಚಿವರು, ಡಾ।। ಬಿ.ಆರ್‌. ಅಂಬೇಡ್ಕರ್‌ ಅವರ ತತ್ವಾದರ್ಶ ಗಳು ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ ನೀಡಬಲ್ಲವು. ಯುವಕರು ಸ್ವಾಭೀ ಮಾನ ದಿಂದ...

ಹೈ.ಕ : ೩೮ ಕಂಪ-ನಿ-ಗಳು ಉದ್ದಿಮೆ ಸ್ಥಾಪಿ-ಸಲು ಆಸಕ್ತಿ -ನಿರಾ-ಣಿ

ಹೈದ್ರಾಬಾದ್‌ ಕರ್ನಾಟಕ ಪ್ರದೇಶ ದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ೩೮ ಕಂಪನಿಗಳು ಒಲವು ವ್ಯಕ್ತಪಡಿಸಿದ್ದು, ಈ ಸಂಬಂಧ ಎಲ್ಲ ಕಂಪನಿಗಳೊಂದಿಗೆ ಸರ್ಕಾರ ಮಾತು ಕತೆ ನಡೆಸುತ್ತಿದೆ ಎಂದು ರಾಜ್ಯ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಹೇಳಿದರು. ಗುಲ್ಬರ್ಗಾದ ಗಂಜ್‌ ಪ್ರದೇಶ ದಲ್ಲಿರುವ ದಾಲ್‌ ಮಿಲ್ಲರ್ಸ್‌ ಅಸೋ ಸಿಯೇಷನ್‌ ಸಭಾಂಗಣದಲ್ಲಿ ಏರ್ಪ ಡಿಸಿದ್ದ ಗುಲ್ಬರ್ಗಾ ವಿಭಾಗಮಟ್ಟದ ಕೈಗಾರಿಕಾ ಅದಾಲತ್‌ ಉದ್ಘಾಟಿಸಿ ಮಾತನಾಡುತ್ತಿದ್ದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more