ಗುಲ್ಬರ್ಗಾ ವಿಭಾ-ಗದ ಬಡ-ವರಿಗೆ ವಾಜ-ಪೇಯಿ ಆರೋಗ್ಯಶ್ರೀ ಜಾರಿ

ಕರ್ನಾಟಕ ಸರ್ಕಾರದ ಮಹತ್ವಾ ಕಾಂಕ್ಷೆಯ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ವಾಜಪೇ ಯಿ ಆರೋಗ್ಯಶ್ರೀ ಯೋಜನೆ ಎಂದು ಪುನರ್‌ ನಾಮಕರಣ ಮಾಡ ಲಾಗಿದ್ದು, ಗುಲಬರ್ಗಾ ವಿಭಾಗದ ಆರು ಜಿಲ್ಲೆಗಳ ವ್ಯಾಪ್ತಿಗೊಳಪಡುವ ೩೨ ತಾಲೂಕುಗಳ ಬಡತನ ರೇಖೆ ಗಿಂತ ಕೆಳಗಿರುವ ೧೪೯೩೯೭೭ ಕುಟುಂಬಗಳ ಸದಸ್ಯರಿಗೆ ಉಚಿತ ಆರೋಗ್ಯ ಚಿಕಿತ್ಸಾ ಸೌಲಭ್ಯದ ಪ್ರಯೋಜನ ಕಲ್ಪಿಸಲಾಗುವುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಕಾರ್ಯನಿರ್ವಾಹಕ ನಿರ್ದೇಶಕ ಜಿ....

ಸಾರ್ವಜನಿಕರ ಹಿತಕ್ಕಾಗಿ ಬ್ಯಾಂಕ್‌ ರಾಷ್ಟ್ರೀಕರಣ : ಕೇಂದ್ರ ಸಚಿವ ಖರ್ಗೆ

ದೇಶದ ಸಾರ್ವಜನಿಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಬ್ಯಾಂಕು ಗಳನ್ನು ರಾಷ್ಟ್ರೀಕರಣಗೊಳಿ ಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಗರದ ಜಾಜಿ ಕಲ್ಯಾಣ ಮಂಟಪದಲ್ಲಿ ಸಿಂಡಿಕೇಟ್‌ ಬ್ಯಾಂ ಕ್‌ ಕಾರ್ಮಿಕರ ಯೂನಿಯನ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಸಮಿತಿಯ ಉದ್ಘಾಟನೆ ಹಾಗೂ ಸಾಮಾನ್ಯ ಸಭೆ ಉದ್ಘಾಟಿಸಿ ಮಾ ತನ ಾಡು ತ್ತಿದ್ದ ಅವರ ು , ದೇಶದ...

ಅಪಘಾತ, ಒಬ್ಬ ಸಾವು

ಎರಡು ಬೈಕ್‌ಗಳ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಹೊರವಲಯ ದಲ್ಲಿರುವ ಕೆಸರಟಗಿ ಉದ್ಯಾನದ ಬಳಿ ಸಂಭವಿಸಿದೆ. ಈ ಘಟನೆಯಲ್ಲಿ ಟ್ಯಾಂಕರ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಗನ್ನಾಥ ಛತ್ರು ಪವಾರ್‌ ಮೃತಪಟ್ಟಿದ್ದು, ಈತ ಶಹಾಬಾದ್‌ ರಸ್ತೆಯಲ್ಲಿರುವ ಧರ್ಮಾಪುರ ನಿವಾಸಿ ಎಂದು ತಿಳಿದುಬಂದಿದೆ. ಮತ್ತೊಂದು ಬೈಕ್‌ ಸವಾರನ ವಿವರ ತಿಳಿದುಬಂದಿಲ್ಲವಾದರೂ, ಈ ಘಟನೆ ಕುರಿತು ವಿಶ್ವವಿದ್ಯಾಲಯ...

ಕೇಂದ್ರದ ಮೇಲೆ ಒತ್ತಡ, ಖರ್ಗೆ -ಧರ್ಮ-ಸಿಂಗ್‌ ಭರ-ವ-ಸೆ

ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಅನುಚ್ಛೇದ ೩೭೧ರ ಜಾರಿ ಕುರಿತಂತೆ ತಾವು ತಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರೆಸಿರುವುದಾಗಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಪದಾಧಿ-ಕಾರಿಗಳು ನಗರದ ಐವಾನ್‌-ಇ-ಶಾಹಿ ಅತಿಥಿಗೃಹದಲ್ಲಿ ಸಚಿವ ಖರ್ಗೆಯವರನ್ನು ಭೇಟಿ ಮಾಡಿ ಈ ನಿಟ್ಟಿನಲ್ಲಿ ಮನವಿ

ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಆಯ್ಕೆ ಸಂಭವ

ಭಾರತೀಯ ಜನತಾಪಕ್ಷದ ಗುಲ್ಬ ರ್ಗಾ ಜಿಲ್ಲಾಧ್ಯಕ್ಷರಾಗಿ ಸೇಡಂನ ರಾಜಕುಮಾರ್‌ ಪಾಟೀಲ್‌ ತೇಲ್ಕೂ ರ್‌ ಆಯ್ಕೆಗೊಳ್ಳುವ ಸಾಧ್ಯತೆ ನಿಚ್ಚಳ ವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಸೇಡಂ ವಿಧಾನಸಭಾ ಕ್ಷೇತ್ರ ದಿಂದ ಆಯ್ಕೆ ಬಯಸಿದ್ದ ತೇಲ್ಕೂರ್‌ ಗೆಲುವಿನ ಹೊಸ್ತಿಲಿನವರೆಗೆ ಬಂದು ಕಾಂಗ್ರೆಸ್‌ನ ಡಾ.ಶರಣಪ್ರಕಾಶ್‌ ಪಾಟೀಲ್‌ ಅವರೆದುರು ಪರಾಜಯ ಗೊಂಡಿದ್ದರು. ಸೇಡಂ ಕ್ಷೇತ್ರ ದಲ್ಲಿ ನಿರ್ಣಾಯಕ ಮುಖಂಡರು ಎಂದು ಗುರ್ತಿಸಲಾಗುವ...

ಗುಲ್ಬರ್ಗಾ : ಕದನ ಕುತೂಹಲ, ಕಾಂಗ್ರೆಸ್‌ಗೆ ಪ್ರತಿಷ್ಠೆ

ಮೇಲ್ಮನೆಗೆ ಪ್ರವೇಶ ಪಡೆಯಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಮತ್ತು ಬಿಜೆಪಿ ಮಧ್ಯೆ ನಡೆದಿರುವ ತುರುಸಿನ ಸ್ಪರ್ಧೆ ಜಿಲ್ಲೆಯಲ್ಲಿ ಕದನ ಕುತೂಹಲವನ್ನು ಕೆರಳಿಸಿದೆ. ಬಳ್ಳಾರಿ ಟ್ರೆಂಡ್‌ ಎಂದೇ ಕುಖ್ಯಾತಗೊಂಡಿರುವ ಕಿಡ್ನಾಪ್‌ ಪ್ರಹಸನವೇನಾದರೂ ಇಲ್ಲಿ ನಡೆದಲ್ಲಿ ಕಾಂಗ್ರೆಸ್‌ ಪಕ್ಷದ ಅಲ್ಲಮಪ್ರಭು ಪಾಟೀಲ್‌ ಅವರ ಅದೃಷ್ಟ ಕೊಂಚ ಮಸುಕಾಗಬಹುದು ಎಂಬ ಮಾತು ಕೇಳಿಬರುತ್ತಿದ್ದರೂ, ಬಳ್ಳಾರಿಯ ಗಣಿಧಣಿಗಳ ಕರಾಮತ್ತು ಈ ಬಾರಿ ಇತ್ತ ಹೊರಳಿ ನೋಡದೇ ಇರುವು ದನ್ನು ಗಮನಿಸಿದರೆ...

ಸುಗಮ ಚುನಾ-ವ-ಣೆಗೆ ಜಿಲ್ಲಾ-ಧಿ-ಕಾ-ರಿ-ಗ-ಳಿಗೆ ಸೂಚ-ನ

ಗುಲಬರ್ಗಾ ವಿಭಾಗದಲ್ಲಿ ಸ್ಥಳೀಯ ಸಂಸ್ಥೆಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ ೪ ಸ್ಥಾನಗಳಿಗೆ ಡಿಸೆಂಬರ್‌ ೧೮ರಂದು ನಡೆಯುವ ಚುನಾವಣೆಗ ಳ-ನ್ನು ಗಂಭೀರವಾಗಿ ಪರಿಗಣಿಸಿ ಯಾವು ದೇ ಸಮಸ್ಯೆ ತಲೆದೋರದಂತೆ ಅಚ್ಚು ಕಟ್ಟಾಗಿ ನಡೆಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಅ-ಧಿಕಾ ರಿ ಸಿ.ಎಸ್‌.ಸುರಂಜನ್‌ ಸೂಚಿಸಿದರು. ಅವರು ಬುಧವಾರ ಗುಲಬ ರ್ಗಾದಲ್ಲಿ ಗುಲಬರ್ಗಾ ವಿಭಾಗದಲ್ಲಿ ನಡೆಸಲಾಗುವ ವಿಧಾನ ಪರಿಷತ್‌ ಚುನಾವಣೆಗಾಗಿ ಕೈಗೊಂಡ ಸಿದಟಛಿತೆಗಳ ಪರಿಶೀಲನಾ ಸಭೈಯ...

ಜಲ-ಮಂಡಳಿ ಅಧಿ-ಕಾ-ರಿ-ಗಳ ಮೇಲೆ ಸುರೇಶಕುಮಾರ ಕಿಡಿ

ಗುಲಬರ್ಗಾ ನಗರದ ಹೊರ ವಲ ಯದಲ್ಲಿ ಸ್ಥಾಪಿಸಿದ ಒಳಚರಂಡಿ ನೀರು ಶುದಿಟಛೀಕರಣ ಘಟಕ ಈವರೆಗೆ ಕಾರ್ಯನಿರ್ವಹಿಸದೆ ಇರುವ ಬಗ್ಗೆ ನಗರಾಭಿವೃದಿಟಛಿ ಇಲಾಖೆಯ ಜಂಟಿ ನಿರ್ದೇಶಕರ ನೇತೃತ್ವದ ತಂಡದಿಂದ ಉನ್ನತ ಮಟ್ಟದ ತನಿಖೆ ನಡೆಸ ಲಾಗುವು ದು ಎಂದು ನಗರಾಭಿವೃದಿಟಛಿ ಸಚಿವ ಎಸ್‌. ಸುರೇಶಕುಮಾರ ಅವರು ತಿಳಿಸಿದರು. ಅವರು ಮಂಗಳವಾರ ಗುಲ ಬರ್ಗಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ೨೦೦೨ರಲ್ಲಿ ಚರಂಡಿ ನೀರು ಶುದಿಟಛೀಕರಣ ಘಟಕವನ್ನು ೪...

ಸಂವಿಧಾನದ ೩೭೧ನೇ ಅನುಚ್ಛೇದ ತಿದ್ದುಪಡಿ ಹೋರಾಟಕ್ಕೆ ಜೀವ

ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ೩೭೧ನೇ ಅನುಚ್ಛೇದ ವಿಶೇಷ ಸ್ಥಾನಮಾನ ನೀಡಬೇ ಕೆಂಬ ಈ ಭಾಗದ ಜನಪರ ಸಂಘ ಟನೆಗಳ ಒಕ್ಕೊರಲಿನ ಹೋರಾಟಕ್ಕೆ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ, ಬರುವ ಜನವರಿ ೬ರಂದು ಈ ವಿಷಯಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಸಲು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ತಮ್ಮ ಒಲವು ವ್ಯಕ್ತ ಪಡಿಸಿದ್ದು, ಈ ಬೆಳವಣಿಗೆ ೩೭೧ನೇ ಅನುಚ್ಛೇದ ಜಾರಿ...

ಮಾರ್ಚ್‌ನಲ್ಲಿ ಬಿಜೆಪಿ ಸರ್ಕಾರ ಪತನ : ಧರಂಸಿಂಗ್‌ ಭವಿಷ್ಯ

ಮುಂದಿನ ಮಾರ್ಚ್‌ ತಿಂಗಳ ವೇಳೆಗೆ ಬಿಜೆಪಿ ಸರ್ಕಾರ ಪತನವಾಗಲಿದೆ..! ಹೀಗೆಂ ದು ಭವಿಷ್ಯ ನುಡಿದವರು ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್‌. ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು ಈಗಾಗಲೇ ಬಿಜೆಪಿ ಶೈತ್ಯಾವಸ್ಥೆಗೆ ತಲುಪಿದೆ. ಮಾರ್ಚ್‌ ತಿಂಗಳಲ್ಲಿ ಅವಸಾನವಾ ಗಲಿದೆ ಎಂದು ಗೇಲಿ ಮಾಡಿದರು. ಬಿಜೆಪಿ ಅಧಿ-ಕಾರಕ್ಕೆ ಬಂದಾಗಿ ನಿಂದ ಮುಖಂಡರ ಭಿನ್ನಾಭಿಪ್ರಾಯ ಗಳಿಂದ ಕಂಗೆಟ್ಟುಕೊಂಡೆ ಬಂದಿತ್ತು. ಇತ್ತೀಚೆಗೆ ರೆಡ್ಡಿ ಗಣಿ ಧಣಿಗಳ ಒತ್ತಡಕ್ಕೆ ಮಣಿದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more