ರಾಯಚೂರು ರಿಕ್ರಿಯೇಷನ್‌ ಸೆಂಟರ್‌ ಮ್ಯೂಟೇಶನ್‌ ಆದೇಶ ರದ್ದು

ಗುಲಬರ್ಗಾ ನ.೧೮- ರಾಯಚೂರು ನಗರದ ೧ನೇ ವಾರ್ಡ್‌ ಹಾಗೂ ಸ್ಟೇಷನ್‌ ಪ್ರದೇಶದಲ್ಲಿ ಬರುವ ಕಟ್ಟಡ ಸಂಖ್ಯೆ ೧-೧-೧೭ ಹಾಗೂ ೧-೧-೪೩ ರಲ್ಲಿ ಹಿಂದಿನಿಂದ ರಾಯಚೂರು ರಿಕ್ರಿಯೇಷನ್‌ ಸೆಂಟರ್‌ ನಾಮಾಂಕಿ ತದಲ್ಲಿ ಮನೋರಂಜನಾ ಚಟುವಟಿಕೆ ನಡೆಸಲಾಗುತ್ತಿತ್ತು. ಈ ಕಟ್ಟಡಗಳ ಮಾಲೀಕರು ಜಿಲ್ಲಾಧಿಕಾರಿಗಳೇ ಇರು ತ್ತಾರೆಂದು ಗುಲಬರ್ಗಾ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ಈ ಕಟ್ಟಡಗಳನ್ನು ಮನೋರಂ ಜನಾ ಕೇಂದ್ರದ ಅಧ್ಯಕ್ಷ ಡಾ।। ಶ್ಯಾಮಸುಂದರ್‌ ಹಾಗೂ ಕಾರ್ಯ...

ಯಾದಗಿರಿ ಜಿಲ್ಲೆ ಉದ್ಘಾಟನೆ ದಿನಾಂಕ ಶೀಘ್ರದಲ್ಲೆ ನಿಗದಿ-ರೆಡ್ಡಿ

ಗುಲಬರ್ಗಾ,ನ.೧೧-ಗುಲಬರ್ಗಾ ಜಿಲ್ಲೆಯು ಸೇರಿದಂತೆ ಉತ್ತರ ಕರ್ನಾಟಕದ ೧೫ ಜಿಲ್ಲೆಗಳಲ್ಲಿ ಅತಿವೃಷ್ಟಿ ಮತ್ತು ನೆರೆಹಾವಳಿಯಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾಗೂ ಜೀವಹಾನಿ ಸಂಭವಿಸಿದ ಪರಿಸ್ಥಿತಿ ಈಗ ಸುಧಾರಣೆಯಾಗಿರುವ ಹಿನ್ನೆಲೆ ಯಲ್ಲಿ ನೂತನ ಯಾದಗಿರಿ ಜಿಲ್ಲೆಯ ಉದ್ಘಾಟನೆ ದಿನಾಂಕವನ್ನು ಇಷ್ಟರಲ್ಲೇ ನಿಗದಿಪಡಿಸಲಾಗುವುದು ಎಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಅವರು ತಿಳಿಸಿದರು. ಅವರು ಬುಧವಾರ ಗುಲಬ ರ್ಗಾ ಜಿಲ್ಲೆಯ ಸುರಪೂರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನೂತನ...

ಪ್ರಯೋಜನ ಪಡೆಯಲು ರಾಮಕೃಷ್ಣ ಸಲಹ

ಗುಲಬರ್ಗಾ, ನ.೧೦-ಜತ್ರೋಫ ಸೇರಿದಂತೆ ಜೈವಿಕ ಇಂಧನ ಬೀಜಗಳ ಉತ್ಪಾದಿಸುವ ಮತ್ತು ರೈತರ ಅನು ಕೂಲಕ್ಕಾಗಿ ಜೈವಿಕ ಇಂಧನ ಬೀಜಗಳ ಖರೀದಿಸುವ ಮಾರುಕಟ್ಟೆ ವ್ಯವಸ್ಥೆ ಯ ಲಾಭ ಪಡೆಯುವಂತೆ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ವೈ.ಬಿ.ರಾಮಕೃಷ್ಣ ತಿಳಿಸಿದರು. ಅವರು ಇಂದು ಗುಲಬರ್ಗಾ ದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇವು, ಪೊಂಗಾನಿಯ, ಜತ್ರೋಫ, ಹೊಂಗೆ ಮುಂತಾದ ಜೈವಿಕ ಇಂಧನ ಬೀಜಗಳನ್ನು ಉತ್ಪಾದಿಸುವ ರೈತರಿಗೆ ಮಾರುಕಟ್ಟೆಯ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more