ಬಳ್ಳಾರಿ, ಬೆಳಗಾವಿಯಲ್ಲಿ ನೂತನ ವಿ.ವಿ. ಸ್ಥಾಪನ

ರಾಜ್ಯದಲ್ಲಿ ಶೀಘ್ರವೇ ಬಳ್ಳಾರಿ ಮತ್ತು ಬೆಳಗಾಂನಲ್ಲಿ ಎರಡು ವಿಶ್ವ ವಿದ್ಯಾಲಯ ಸ್ಥಾಪನೆಯಾಗಲಿವೆ ಎಂದು ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಪ್ರಕಟಿಸಿದರು. ಅವರು ಹಂಪಿಯ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆ ಸೇರಿಸಿ ವಿಜಯನಗರ ಶ್ರೀಕೃಷ್ಣದೇವರಾಯರ ವಿಶ್ವವಿದ್ಯಾ ನಿಲಯ ಮತ್ತು ಬೆಳಗಾಂ, ಬಿಜಾಪುರ ಮತ್ತು ಬಾಗಲಕೋಟೆ ಸೇರಿಸಿ ಬೆಳಗಾಂ ವಿಶ್ವವಿದ್ಯಾನಿಲಯ ಸ್ಥಾಪನೆ

ಹಂಪಿ ಉತ್ಸವ ೫ ದಿನ ಆಚರಣೆ-ಶ್ರೀರಾಮುಲು

ಶ್ರೀಕೃಷ್ಣದೇವರಾಯರ ೫೦೦ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ಹಾಗೂ ಹಂಪಿ ಉತ್ಸವವನ್ನು ಎರಡು ದಿನಗಳಿಗೆ ಹೆಚ್ಚಿಸಿ ಐದು ದಿನಗಳ ಕಾಲ ಅದೂಟಛಿರಿಯಾಗಿ ಆಚರಿಸಲಾಗು ವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು. ಹಂಪಿ ಉತ್ಸದ ಎರಡನೇ ದಿನವಾದ ಇಂದು ಸಾಂಸ್ಕೃತಿಕ ವೈಭವ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಂಪಿ ಉತ್ಸವ ಎರಡು ದಿನಗಳ ಕಾಲ ಆಚರಣೆ ಅಗತ್ಯ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more