ಕೊಪ್ಪಳ : ೫೭೭ ಕೋ.ರೂ. ಸಾಲ ಯೋಜನೆ ಪ್ರಕಟ

ಪ್ರಸಕ್ತ ವರ್ಷ ಜಿಲ್ಲೆಯ ಗ್ರಾಹಕರಿಗೆ ವಿವಿಧ ಸಾಲಕ್ಕಾಗಿಯೇ ೫೭೭.೦೩ ಕೋಟಿ ಹಣ ವಿನಿಯೋಗಿಸಲು ನಿರ್ಧರಿಸಲಾಗಿದೆ ಎಂದು ಹೈದರಾ ಬಾದ್‌ ಎಸ್‌ಬಿಹೆಚ್‌ ಮುಖ್ಯ ಕಛೇರಿ ಯ ಡಿಜಿಎಂ ಎಸ್‌.ವಿ.ಹನುಮಂತ ರಾವ್‌ ತಿಳಿಸಿದರು. ಅವರು ಗುರುವಾರ ಜಿಲ್ಲಾಡಳಿತ ಭವನದ ಜೆ.ಹೆಚ್‌. ಪಟೇಲ್‌ ಸಭಾಭವನದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ ಮಾರ್ಗದರ್ಶಿ ಬ್ಯಾಂಕ್‌ ಕಾರ್ಯಾಲಯದ ಜಿಲ್ಲಾ ವಾರ್ಷಿಕ ಋಣ ಯೋಜನೆ ಕಾರ್ಯ ಕ್ರಮದಲ್ಲಿ ಬ್ಯಾಂಕಿನ ವಾರ್ಷಿಕ ಸಾಲ...

ರೈತರ ಬೇಡಿಕೆಯಂತೆ ಸಸಿ ಪೂರೈಸಿ -ರಾಘವೇಂದ್ರ

ರೈತರ ಬೇಡಿಕೆಗೆ ಅನುಗುಣವಾಗಿ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಿ ಪೂರೈಸಬೇಕೆಂದು ಜಿಲ್ಲಾ ಪಂಚಾ ಯತ್‌ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್‌ ಅವರು ಹೇಳಿದ್ದಾರೆ. ಜಿಲ್ಲಾ ಪಂಚಾಯತ್‌ ಸಭಾಂಗ ಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಅಭಿವೃದಿಟಛಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಇಂದು ಅವರು ಮಾತನಾಡುತ್ತಿದ್ದರು. ರಾಷ್ಟ್ರೀಯ ಗ್ರಾಮೀಣ ಅಭಿವೃ ದಿಟಛಿ ಯೋಜನೆಯಡಿ ರೈತರ ಜಮೀ ನುಗಳಲ್ಲಿ ಗಿಡ ನೆಡಲು ಅರಣ್ಯ...

ಕೊಪ್ಪಳ : ಇಂದು ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣದ ದ್ವಿತೀಯ ವಾರ್ಷಿಕೋತ್ಸವ

ಕರ್ನಾಟಕ ರಾಜ್ಯ ವೀರಶೈವ ಪಂಚ ಮಸಾಲಿ ಸಂಘ ಕೊಪ್ಪಳ ಜಿಲ್ಲಾ ವೀರಶೈವ ಪಂಚಮಸಾಲಿ ಸಂಘದ ಆತಿಥ್ಯದಲ್ಲಿ ಇದೇ ತಿಂಗಳು ೧೭ ಮತ್ತು ೧೮ ರಂದು ಎರಡು ದಿನಗಳ ಕಾಲ ಕೊಪ್ಪಳದ ಗವಿಸಿದೆಟಛೀಶ್ವರ ಮೈದಾನದ ಆವರಣ ದಲ್ಲಿ ಪಂಚಮ ಸಾಲಿ ಜಗದ್ಗುರುಗಳು ಪೀಠಾರೋ ಹಣದ ದ್ವಿತೀಯ ವಾರ್ಷಿಕೋ ತ್ಸವ ಹಾಗೀ ವೀರರಾಣಿ ಕಿತ್ತೂರು ಚೆನ್ನಮ್ಮ ಜಿಯ ೧೮೬ ನೇ ವಿಜಯೋತ್ಸವ ಭಾವೈಕ್ಯತಾ ಸಮಾವೇಶ ಆಯೋಜಿಸ...

ಅಂತರ್ಜಲ ವೃದಿಟಛಿಗೆ ೧೮೦೦ ಕೋ.ರೂ.-ಕಾರಜೋಳ

ಉತ್ತರ ಕರ್ನಾಟಕ ಭಾಗದ ೧೦ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸರ್ಕಾರ ೧೮೦೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಸಣ್ಣ ನೀರಾವರಿ, ಯೋಜನಾ ಮತ್ತು ಸಾಂಖ್ಯಿಕ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ೧೪೫ ಲಕ್ಷ ರೂ. ವೆಚ್ಚದ ನೂತನ ಕೆರೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಅವರು...

ಶೌಚಾಲಯ ಇಲ್ಲದ ಮನೆ ಸಂಪತ್ತು ಇದ್ದರೂ ಶೂನ್ಯ-ಹಿಟ್ನಾಳ

ಮನೆಯಲ್ಲಿ ಶೌಚಾಲಯ ಮಹಿಳೆ ಯರಿಗೆ ಅತ್ಯವಶ್ಯ. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಬಯಲು ಜಾಗೆಯಲ್ಲಿ ಬಹಿರ್ದೆಸೆಗೆ ಹೋಗು ವುದನ್ನು ನಿಲ್ಲಿಸಬೇಕು. ಬದಲಾಗಿ ಮನೆಯಲ್ಲಿಯೇ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತಾಗಬೇಕು. ಮೂರು ಕೋಟಿ ಆಸ್ತಿ ಇದ್ದರೇನು, ಮೂರು ಕೆ.ಜಿ. ಚಿನ್ನವಿದ್ದರೇನು, ಮನೆಯಲ್ಲಿ ಶೌಚಾಲಯವಿಲ್ಲದಿದ್ದರೆ ಎಷ್ಟೊಂದು ಸಂಪತ್ತಿದ್ದರೂ ಶೂನ್ಯ ವೆಂದು ಜಿ.ಪಂ. ಅಧ್ಯಕ್ಷ ಕೆ. ರಾಘ ವೇಂದ್ರ ಹಿಟ್ನಾಳ ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಮಂಗಳವಾರ ನಗರದ ಸಾಹಿತ್ಯಭವನದಲ್ಲಿ...

ಫುಟ್‌ ಪಾತ್‌ ಮೇಲಿನ ಅಂಗಡಿಗಳ ತೆರವು

ಕೊಪ್ಪಳ,ಫೆ.೦೨-ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಮುಂದೆ ಇರುವ ಫುಟ್‌ಪಾತ್‌ ಅಂಗಡಿಗಳ ತೆರವು ಕಾರ್ಯಾಚರಣೆ ಸೋಮವಾರ ನಗರಸಭೆ ಆರಂಭಿಸಿತು. ನೂತನ ಹೈಟೆಕ್‌ ಬಸ್‌ನಿಲ್ದಾಣ ಕಟ್ಟಡ ಸಂಪೂರ್ಣಗೊಂಡು ಫೆ.೯ ರಂದು ಉದ್ಘಾಟನೆಗೆ ಸಿದಟಛಿವಾಗಿದೆ. ಆದ್ದರಿಂದ ಈ ಅಂಗಡಿಗಳನ್ನು ತೆರವುಗೊಳಿಸಬೇ ಕಾಗಿರುವುದು ಅನಿವಾರ್ಯವಾದ ಕಾರಣ ಪೊಲೀ ಸರ ನೆರವು ಪಡೆದು ನಗರಸಭೆ ಕಾ ರ್ಯಾಚರಣೆ ಆರಂಭಿ ಸಿದೆ. ಹೂವು, ಹಣ್ಣು, ಪಾದರಕ್ಷೆ, ಬಳೆ, ಪಾನ್‌ ಬೀಡಾ ಮತ್ತಿತರ...

ವಿದ್ಯಾರ್ಥಿಗಳಿಗೆ ೨೧ರೂ.! ಕೈದಿಗಳಿಗೆ ೮೩ ರೂ.!!

ಸಮಾಜದಲ್ಲಿ ವಿವಿಧ ಸೇವೆ ಸಲ್ಲಿಸುವ ಆಶಯ ಹೊಂದಿ ಹಾಸ್ಟೇಲ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾ ರ್ಥಿಗಳಿಗೆ ಸರಕಾರ ಆಹಾರ ಭತ್ಯೆ ದಿನಕ್ಕೆ ೨೧ ರೂ. ನೀಡಿದರೆ ಸಮಾಜ ಘಾತುಕ ಕೆಲಸದಲ್ಲಿ ತೊಡಗಿದ ಕೈದಿಗಳಿಗೆ ದಿನಕ್ಕೆ ೮೩ ರೂ ನೀಡಿ ತನ್ನ ಸಾಚಾತನ ತೋರ್ಪಡಿಸುತ್ತಿದೆ ಎಂದು ಎಸ್‌.ಎಫ್‌.ಐ. ರಾಜ್ಯಾಧ್ಯಕ್ಷ ಎಚ್‌.ಆರ್‌.ನವೀನಕುಮಾರ ಆರೋ ಪಿಸಿದರು. ಅವರು, ನಗರದ ಈಶ್ವರ ದೇವಸ್ಥಾನದ ಆವರಣದಲ್ಲಿ ಹಾಸ್ಟೇಲ್‌ ವಿದ್ಯಾರ್ಧಿಗಳ ಆಹಾರ ಭತ್ಯೆ...

ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಅಗತ್ಯ- ಶಿವಣ್ಣ

ಭವಿಷ್ಯ ಉತ್ತಮಪಡಿಸಿಕೊಳ್ಳಲು ಮಕ್ಕಳು ತಮ್ಮ ಎಳೆಯ ವಯಸ್ಸಿನಲ್ಲೇ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ದಲಿತ ಮು ಖಂಡ ಶಿವಣ್ಣ ಹಟ್ಟಿ ಅಭಿಪ್ರಾಯ ಪಟ್ಟರು. ಅವರು ಸಮೀಪದ ಭಾಗ್ಯನಗರ ವಿಶ್ವಭಾರತಿ ಪ್ರಾಥಮಿಕ ಶಾಲೆಯಲ್ಲಿ ದಲಿತ ಸಂಸ್ಕೃತಿ ವೇದಿಕೆ ಕೊಪ್ಪಳ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ೬೨ನೇ ಪುಣ್ಯತಿಥಿ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಸ್ಪರ್ಧಾತ್ಮಕ ಜಗತ್ತು ಅತೀ ವೇಗದಲ್ಲಿ...

ದೇಶಾಭಿಮಾನ ಬೆಳೆಸಿಕೊಳ್ಳಲು ಸಲಹೆ

ಮಕ್ಕಳು ದೇಶದ ಸಂಪತ್ತು, ಮಕ್ಕಳನ್ನು ಎಳೆಯ ವಯಸ್ಸಿ ನಿಂದಲೇ ದೇಶಭಕ್ತಿ ಯೆಡೆಗೆ ಸೆಳೆಯುವಂಥ ಪ್ರೇರಣೆ ಯನ್ನು ಬೆಳೆಸಬೇಕಾಗಿದೆ. ಮಕ್ಕಳು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳ ಬೇಕೆಂದು ಸಿಪಿಐ ರಾಜ್ಯ ಕಾರ್ಯ ದರ್ಶಿ ಡಿ.ಎಚ್‌. ಪೂಜಾರ ಹೇಳಿ ದ ರು. ಅವರು ನೇತಾಜಿ ಸುಭಾಷ್‌ ಚಂದ್ರ ಬೋಸ್‌ರವರ ೧೧೩ನೇ ಜನ್ಮ ದಿನಾಚರಣೆಯನ್ನು ಭಾಗ್ಯ ನಗರದ ವಿಶ್ವಭಾರತಿ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಮಾತನಾ ಡಿದ ಅವರು, ನೇತಾಜಿ...

ಹೈ.ಕ.೩೭೧ನೇ ಅನುಚ್ಛೇದ ತಿದ್ದುಪಡಿಗೆ ಆಗ್ರಹಿಸಿ ಬೈಕ್‌ ಸವಾರಿ

ಕುಷ್ಟಗಿ ತಾಲೂಕಿನ ಬೈಕ್‌ ವೀರ ನೆಂದೇ ಪ್ರಸಿದ್ದಿ ಪಡೆದ ಯುವಕ ಬಿ. ಗಣೇಶ ಹೈ.ಕ ಪ್ರದೇಶಕ್ಕೆ ೩೭೧ ನೇ ಕಲಂ ಜಾರಿಗೊಳಿಸುವಂತೆ ಆಗ್ರಹಿಸಿ, ದಿ.೨೧ ರಂದು ಕೊಪ್ಪಳದಿಂದ ದೆಹ ಲಿಗೆ ತೆರಳಿ ರಾಷ್ಟ್ರಪತಿಗಳಿಗೆ ಮನವಿ ಅರ್ಪಿ ಸಲಿದ್ದಾರೆ. ಸಾಹಸಿ ಬೈಕ್‌ ವೀರ ಬಿ. ಗಣೇಶ ಬುಧವಾರದಂದು ಪತ್ರಕರ್ತರಿಗೆ ವಿವರಿಸುತ್ತಾ ಹೈ.ಕ ಪ್ರದೇಶ ಶೈಕ್ಷಣಿಕ ಆರ್ಥಿಕತೆ ಯಿಂದ ತೀರಾ ಹಿಂದು ಳಿದಿದ್ದು, ಈ ಪ್ರದೇಶದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more