ವೈದ್ಯ-ಕೀಯ ಕಾಲೇ-ಜಿಗೆ ಪಾರ್ಥಿವ ಶರೀರ ಅರ್ಪ-ಣ

ಕೊಲ್ಕೋತ್ತಾ, ಜ.೧೯- ಆಗಲಿದ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ, ಹಿರಿಯ ಮಾರ್ಕ್ಸ್‌ವಾದಿ ನಾಯಕ ಜ್ಯೋತಿ ಬಸು ಅವರಿಗೆ ರಾಷ್ಟ್ರವು ಇಂದು ಆಶ್ರುತರ್ಪಣದ ವಿದಾಯ ಹೇಳಿತು. ಪೀಸ್‌ ಹೆಮೆನ್‌ ಶವಾಗಾರ ದಿಂದ ಬಸು ಅವರ ಪಾರ್ಥಿವ ಶರೀರ ಕೊಂಡೊಯ್ಯುತ್ತಿದ್ದಂತೆ ಪಕ್ಷ ದ ಸಾವಿರಾರು ಕಾರ್ಯಕರ್ತರು ಮತ್ತು ಜನತೆ ಬಸು ಅವರ ಅಂತಿಮ ದರ್ಶನ ಪಡೆಯಲು ರಸ್ತೆಗಳಲ್ಲಿ ಸಾಗರದಂತೆ ಹರಿದು ಬಂದರು. ಸಿಪಿ ಐ...

ಕೊಪ್ಪಳ : ಲಾರಿ ಹರಿದು ವ್ಯಕ್ತಿ ಸಾವು

ನಗರದ ಹೊರ ವಲಯದ ರಾಷ್ಟ್ರೀ ಯ ಹೆದ್ದಾರಿ ೬೩ರ ಬದಿಯಲ್ಲಿ ಅದಿರು ಲಾರಿ ವ್ಯಕ್ತಿ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿ ಮೃತ ಪಟ್ಟ ಘಟನ ೆ ಶು ಕ್ರವಾರ ತಡ ರ ಾತ್ರಿ ನಡ ದಿೆ ದ.ೆ ಮೃತ ವ್ಯಕ್ತಿಯನ್ನು ಅದಿರು ಲಾರಿ ಚಾಲಕ ಬೀದರ್‌ ಜಿಲ್ಲೆಯ ವೆಂಕಟರಡ್ಡಿ(೪೫) ಎಂದು ಗುರು ತಿಸಲಾಗಿದೆ. ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಸ್ತುವಾರಿ ಕಾರ್ಯದರ್ಶಿ ಅತೃಪ್ತಿ

ಮಳೆಹಾನಿಯಿಂದ ತೊಂದರೆಗೊಳ ಗಾದ ರೈತರಿಗೆ ಪರಿಹಾರ ತಲುಪಿಸು ವಲ್ಲಿ ಕೃಷಿ ಇಲಾಖೆ ನಿರ್ಲಕ್ಷ ವಹಿಸಿದ್ದು ತಪ್ಪಿತಸ್ಥ ಅಧಿ-ಕಾರಿಗಳ ವಿರುದಟಛಿ ಕಠಿಣ ಕ್ರಮ ಕೈಗೊಳ್ಳುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಎಸ್‌.ಜಿ. ಹೆಗಡೆ ಅವರು ಹೇಳಿದ್ದಾರೆ. ಅತಿವೃಷ್ಠಿಯಿಂದ ತೊಂದ ರೆಗೊಳಗಾದ ರೈತರಿಗೆ ಪರಿಹಾರ ನೀಡುವ ಕುರಿತು ಜಿಲ್ಲಾ-ಧಿ ಕಾರಿಗಳ ಕಚೇರಿ ಸಭಾಂಗಣ...

ಶಾಸ್ತ್ರೀಯ ಸ್ಥಾನ-ಮಾ-ನಕ್ಕೆ ಅಡ್ಡಿ-ಯಾದ ಮದ್ರಾಸ್‌ ಹೈಕೋರ್ಟ್‌ ಪ್ರಕ-ರಣ ಕೇಂದ್ರ ವಜಾ-ಗೊ-ಳಿ-ಸ-ಲಿ

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವ ಮದ್ರಾಸ್‌ ಹೈಕೋ ರ್ಟ್‌ನಲ್ಲಿ ಅಡ್ಡಿಪಡಿಸಿರುವ ಪ್ರಕ ರಣವನ್ನು ಕೇಂದ್ರ ಸರಕಾರವೇ ವಜಾ ಮಾಡಬಹುದು. ಆದರೆ, ಈ ಕುರಿತು ಇಲ್ಲಿನ ಸಂಸದರು ಒತ್ತಡ ತರುತ್ತಿಲ್ಲ. ಹೀಗಾಗಿ ಕೇಂದ್ರ ಸರಕಾರ ಮೌನ ವಹಿಸಿದೆ ಎಂದು ಖ್ಯಾತ ಭಾಷಾ ತಜ್ಞ ಡಾ. ಲಿಂಗ ದೇವರು ಹಳೇಮನೆ ಹೇಳಿದ್ದಾರೆ. ಅವರು ಭಾನುವಾರ ಕೊಪ್ಪ ಳದ ಸಾರ್ವಜನಿಕ ಮೈದಾನದಲ್ಲಿ ನಡೆದ ೪ನೇ ಸಾಹಿತ್ಯ ಸಮ್ಮೇಳನದ...

ಮಾನಸಿಕ ಗುಲಾಮಗಿರಿ ತೊಲಗಿದಾಗ ಕನ್ನಡದ ಅಭಿವೃದಿಟಛಿ ಸಾಧ್ಯ -ಡಾ. ಪಂಚಾಕ್ಷರಿ

ಮಾನಸಿಕ ಗುಲಾಮಗಿರಿ ತೊಲಗಿ ದಾಗ ಕನ್ನಡದ ಉದ್ದಾರ ಸಾಧ್ಯ ಎಂದು ಕೊಪ್ಪಳ ಜಿಲ್ಲಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಪಂಚಾಕ್ಷರಿ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ರವಿವಾರದಂದು ನಗರದ ಸಾರ್ವಜನಿಕ ಮೈದಾನದಲ್ಲಿ ನೃಪ ತುಂಗ ಮಂಟಪ, ಡಾ. ಸಿದಟಛಿಯ್ಯ ಪು ರಾಣಿಕ ವೇದಿಕೆಯಲ್ಲಿ ಆಯೋಜಿ ಸಲಾದ ಕೊಪ್ಪಳ ಜಿಲ್ಲಾ ೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೈದ್ರಾಬಾದ್‌...

ದುರ್ವರ್ತನೆಯಿಂದ ದೂರವಿರ, ಶಿಕ್ಷಕರಿಗೆ ಗೊರುಚ ಸಲಹೆ

ಕೆಲ ಶಿಕ್ಷಕರು ಮಾಡುವ ದುರ್ವ ರ್ತ ನೆಯಿಂದ ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಉತ್ತ ಮ ಸಮಾಜವನ್ನು ರೂಪಿಸುವ ಶಿಕ್ಷಕರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು.

ಸರ್ಕಾರ-ದಿಂದಲೇ ಇಟಗಿ ಉತ್ಸವ – ಮತ್ತಿ-ಕಟ್ಟಿ ಭರ-ವ-ಸೆ

ವಿಶ್ವಪ್ರಸಿದಟಛಿ ಇಟಗಿ ಉತ್ಸವವನ್ನು ಮುಂದಿನ ವರ್ಷದದಿಂದಲೇ ಸರಕಾರಿ ಉತ್ಸವವನ್ನಾಗಿ ಆಚರಿಸು ವಂತೆ ಸರಕಾರಕ್ಕೆ ಆದೇಶಿಸುವುದಾಗಿ ವಿಧಾನಪರಿಷತ್‌ ಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು. ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಶ್ರೀ ಮಹೇಶ್ವರ ದೇವಸ್ಥಾನದ ಆವರಣದಲ್ಲಿ ಕೊಪ್ಪಳ ಜಿಲ್ಲಾ ನಾಗರೀಕರ ವೇದಿಕೆ, ತಿರುಳ್ಗನ್ನಡ ಕಲೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಪತ್ರಕರ್ತರ ವೆದಿಕೆ ಶನಿವಾರ ಹಮ್ಮಿಕೊಂಡಿದ್ದ ಇಟಗಿ ಉತ್ಸವವನ್ನು ಡೊಳ್ಳು ಬಾರಿಸುವ ಮೂಲಕ ಅವರು ಉದ್ಘಾಟಿಸಿ...

ನೆರೆ ಪೀಡಿತ ಜಿಲ್ಲೆ-ಗಳ ಸಾಲ ಮನ್ನಾ

ಸುದ್ದಿಮೂಲ ವಾರ್ತೆ ಕೊಪ್ಪಳ, ನ.೦೮-ರಾಜ್ಯದ ೧೨ ಜಿಲ್ಲೆಯ ನೆರೆ ಸಂತ್ರಸ್ತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಕರ್ನಾ ಟಕ ಅಲ್ಪಸಂಖ್ಯಾತರ ಅಭಿವೃದಿಟಛಿ ನಿಗಮದ ಅಧ್ಯಕ್ಷ ಎನ್‌. ಬಿ. ಅಬೂಬಕ್ಕರ್‌ ತಿಳಿಸಿದರು. ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ, ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ನೆರೆಪೀಡಿತ ಪ್ರದೇಶ ದಲ್ಲಿ ನಿರ್ವಸಿತರಿ ಗೆ ಸೂರು ಕಲ್ಪಿಸಿ ಅವರಿಗೆ ಆಶ್ರಯ ನಿಡುವ...

ಇನ್ನೂ ಮೇಲು-ಕೀಳು ಜೀವಂತ , ವಸಂತ-ಕು-ಮಾರ್‌ ವಿಷಾ-ದ

ಕೊಪ್ಪಳ.೦೬-ನಮ್ಮ ದೇಶಕ್ಕೆ ಸ್ವಾತಂ ತ್ರ್ಯ ಬಂದು ಆರು ದಶಕಗಳು ಕಳೆದರೂ ಮೇಲು ಕೀಳು ಎಂಬ ಭಾವನೆ ಹೋಗಲಿಲ್ಲ. ಜಾತಿಯ ವಿಷಬೀಜದಿಂದ ಸಮಾಜ ದುರ್ಬಲವಾಗುತ್ತಿದೆ. ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಬಳ್ಳಾರಿ ವಿಭಾಗೀ ಯ ಕಾರ್ಯದರ್ಶಿ ಕೆ.ವಸಂತ ಕುಮಾರ ವಿಷಾಧ ವ್ಯಕ್ತಪಡಿ ಸಿದರು. ಎಬಿವಿಪಿ ನಗರದ ಬಿಎನ್‌ ಆರ್‌ಕೆ ಕಾಲೇಜು ಮತ್ತು ಬಾಲ ಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊ...

ಕೊಪ್ಪಳ ತಾ.ಪಂ. : ಅಧಿ-ಕಾರಿಗಳ ಗೈರು, ಕಾಟಾ-ಚಾ-ರಕ್ಕೆ ಸಭ

ಕೊಪ್ಪಳ,ನ.೧೦-ಇಲ್ಲಿನ ತಾಲೂಕ ಪಂಚಾಯತ್‌ ಸಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಅಧಿ-ಕಾರಿಗಳ ಗೈರು ಹಾಜರಿಯಿಂದ ಕುಪಿತಗೊಂಡ ಸದ ಸ್ಯರು ಸಭೆಯನ್ನು ಮುಂದೂಡು ವಂತೆ ಒಕ್ಕೊರಲಿನಿಂದ ಒತ್ತಾಯಿಸಿದ ಘಟನೆ ಜರುಗಿತು. ಮಂಗಳವಾರದಂದು ತಾಲೂಕ ಪಂಚಾಯತ್‌ ಸಭಾಂಗಣದಲ್ಲಿ ಕರೆಯಲಾದ ಸಾಮಾನ್ಯ ಸಭೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಅ-ಧಿ ಕಾರಿಗಳು ಉಪಸ್ಥಿತರಿದ್ದು, ಇದನ್ನು ವಿರೋ-ಧಿಸಿದ ಸದಸ್ಯರು ಈ ಸಭೆ ನಡೆಸುವುದಾದರೂ ಯಾತಕ್ಕೆ? ಯಾವುದೆ ಇಲಾಖೆ ಪ್ರಗತಿ ನೋಟ ವಿಚಾರಿಸುವುದು ಯಾರ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more