Suddimoola

сialis http://www.laviagraes.com/ tadalafil hypertension arterielle pulmonaire generique

vbt http://www.viagragenericoes24.com/ cialis générique bb egb https://www.acheterviagrafr24.com/ gvewef

ಹೈ.ಕ ವಿವಿಧೆಡೆ ಪ್ರತಿಭಟನೆ, ಬಂಧನ,ಬಿಡುಗಡೆ

ಬಗರ್‌ಹುಕಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟ ನೀಡುವಂತೆ http://www.viagragenericoes24.com/nombres-de-viagras ಕರ್ನಾಟಕ ಪ್ರಾಂತ ರೈತ ಸಂಘ ಇಂದು ರಾಯಚೂರಿನಲ್ಲಿ ತಹಶೀಲ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತ್ತು™. ಹಲವಾರು ವರ್ಷಗಳಿಂದ ಕಂದಾ ಯ ಭೂಮಿಯಲ್ಲಿ ಬಗರ್‌ಹುಕಂ ಸಾಗುವಳಿ ಮಾಡುತ್ತಿರುವವರಿಗೆ ಅರಣ್ಯ ಪ್ರದೇಶದಲ್ಲಿ ಭೂಹೀನರಿಗೆ ಮಾಡುತ್ತಿರುವ http://www.viagragenericoes24.com ಸಾಗುವಳಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರಾಜ್ಯ ವ್ಯಾಪ್ತಿ ನಡೆಸಿದ ಅಂಗವಾಗಿ ರಾಯಚೂರು ನಲ್ಲಿ ತಹಶೀಲ್‌ ಕಚೇರಿಗೆ...

ಗಂಗಾ ಕಲ್ಯಾಣ ನಿರ್ಲಕ್ಷ್ಯ; ಜೆಸ್ಕಾಂ ಅಭಿಯಂತರ ಸಸ್ಪೆಂಡ್‌

ರಾಯಚೂರು,ಅ.೧೭ ಗಂಗಾಕಲ್ಯಾಣ ಯೋಜನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕಳೆದ ಹತ್ತು ವರ್ಷಗಳಿಂದ ನಿರ್ಲಕ್ಷ್ಯ ತೋರಿದ ಜೆಸ್ಕಾಂನ ಕಾರ್ಯಪಾಲನಾ ಅಭಿಯಂತ ಸೇರಿದಂತೆ ಎಲ್ಲಾ ಸಹಾಯಕರ ಕಾರ್ಯಪಾಲನಾ ಅಭಿಯಂತ ರನ್ನು ಸಸ್ಪೆಂಡ್‌ ಮಾಡಲು ಸಮಾಜ ಕಲ್ಯಾಣ ಸಚಿವ ಎ. ನಾ ರಾ ಯ ಣಸಾ ್ವ ಮಿಆದೆಶ ನೀಡಿದರು. ಇಂದು ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಪರಿಶಿಷ್ಟರ ಹಾಗೂ ಹಿಂದುಳಿದ...

ಸಿಗುವುದೇ ಜಿಲ್ಲಾ ಸಮಸ್ಯೆಗೆ ಪರಿಹಾರ ?

ರಾಯಚೂರು, ಅ.೧೭ ಅಂತೂ, ಇಂತೂ ರಾಯಚೂರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಆಗಮನ ಆಗುತ್ತಿದೆ. acheter viagra ಉಸ್ತುವಾರಿ ಸಚಿವರಾಗಿ ಒಂದೂವರೆ ತಿಂಗಳ ನಂತರ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಆಗಮಿಸುತ್ತಿರುವುದು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಸ್ವಾತ್ರಂತ್ರ್ಯ ದಿನಾಚರಣೆ, ಹೈದ್ರಾಬಾದ &ಕರ್ನಾಟಕ ದಿನಾಚರಣೆಗೆ ಗೈರಾದ ಜಿಲ್ಲಾ ಸಚಿವರು, ಬರ ಘೊಷಣೆಯಾದರೂ ಇತ್ತ ಮುಖ ಮಾಡಿ...

ನಗರದಲ್ಲಿ ನೀರಿನ ಅಭಾವ: ನಗರಸಭೆ ಮುತ್ತಿಗೆ ಎಚ್ಚರಿಕೆ

https://www.viagrasansordonnancefr.com/viagra-naturel/ ರಾಯಚೂರು ಅ.೧೨ ನಗರದ ಸಿಯಾತಲಾಬ್‌, ಎಲ್‌ಬಿಎಸ್‌ ನಗರ, ರಾಜೇಂದ್ರ ಗಂಜ್‌, ಮುನ್ನುರು ವಾಡಿಯ ಭಾಗಶಃ ಏರಿಯಾದಲ್ಲಿ ಕಳೆದ ನಾಲ್ಕು ದಿನಗಳಿಂದ ಕುಡಿಯವ ನೀರಿನ ಪೂರೈಕೆ ಇಲ್ಲದೆ ಸಮಸ್ಯೆ ಎದುರಾಗಿದೆ. ಈ ಏರಿಯಾಗಳಿಗೆ ಕೃಷ್ಣಾ ನದಿಯಿಂದ ನೀರು ಸರಬರಾಜು ಮಾಡುವ ವಿದ್ಯುತ್‌ ಮೋಟಾರ್‌ ಸುಟ್ಟು ಹೋಗಿ ನೀರು ಪೂರೈಕೆ ಸ್ಥಗಿತಗೊಂಡರೂ ನಗರಸಭೆ ಯಾವುದೇ ಪರ್ಯಾಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಜನರು ನೀರಿಗಾಗಿ...

ರಾಯಚೂರು ಬರ : ೧೦೦ ಕೋ. ನಷ್ಟ- ಸಿದಟಛಿರಾಮಯ್ಯ

ರಾಯಚೂರು,ಅ.೧೩ ರಾಯಚೂರು ಜಿಲ್ಲೆಯಲ್ಲಿ ಮಳೆಯಿಲ್ಲದೆ ೧೦೦ ಕೋಟಿ ರೂಪಾಯಿ ಬೆಳೆ ನಷ್ಟ ಹಾಗೂ ೧೮೮ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ತಕ್ಷಣವೇ ಪರಿಹಾರ ಕಾರ್ಯ ಗಳು ಕೈಗೆತ್ತಿಕೊಳ್ಳುವಂತೆ ವಿಧಾನ ಸಭೆಯ ಪ್ರ ತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿ ದರು. ಅವರು ಇಂದು ರಾಯಚೂರಿನಲ್ಲಿ ಜಿಲ್ಲೆ ಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂ ದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂ ದಿಗೆ ಮಾತನಾಡುತ್ತಾ™,...

ಉ.ಖಾ: ೬೦ ಕೋ.ಖರ್ಚು, ಗೋಲ್‌ಮಾಲ್‌?

ರಾಯಚೂರು,ಅ.೧೨ ರಾಯಚೂರು ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆದಿರುವ ದಿನ ಕ್ಕೊಂದು ಹಗರಣಗಳು ಬಯಲು ಆಗು ತ್ತಿದ್ದು, ಈ ಯೋಜನೆಯ ಸಮಗ್ರ ಕಾಯ ಕಲ್ಪಕ್ಕಾಗಿ ಜಿ.ಪಂ. ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ಸಿದಟಛಿತೆ ನಡೆಸಿದ್ದಾರೆ. ಜಿಲ್ಲೆಗೆ ಪ್ರಸ್ತುತ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ೭೬ ಕೋ. ೧೦ ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಪೈಕಿ ೫೯ ಕೋ. ೭೮ ಲಕ್ಷ ಅಕ್ಟೋಬರ್‌ ಅಂತ್ಯಕ್ಕೆ...

ಶಿಕ್ಷಣಕ್ಕೆ ಮಹತ್ವ ನೀಡಿ

ರಾಯಚೂರು ,ಅ.೧೧ ಬಡತನದಲ್ಲಿರುವ ವಾಲ್ಮೀಕಿ ಜನಾಂಗದವರು ಸಮಾಜದಲ್ಲಿ ಇತರರಂತೆ ಸರಿಸಮಾನವಾಗಿ ಬಾಳಬೇಕಾದರೆ , ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ರಾಯಚೂರು ಗ್ರಾಮೀಣ ಶಾಸಕ ರಾಜಾರಾಯಪ್ಪ ನಾಯಕ ಕಿವಿಮಾತು ಹೇಳಿದರು. ಅವರು ಇಂದು ಜಿಲ್ಲಾಡಳಿತ ಮತ್ತು ನಗರಸಭೆ ಸಂಯುಕ್ತವಾಗಿ ಏರ್ಪಡಿಸಿದ ್ದವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ನಾಯಕ ಜನಾಂಗ ಸಂಖ್ಯೆಯಲ್ಲಿ ಹೆಚ್ಚಿದ್ದಾರೆ. ಆದರೆ, ಬಡತನ ಸಹ ಅಷ್ಟೇ ಇದೆ. ಅದರ ನಿವಾರಣೆ ಯಾಗಬೇಕಾದರೆ...

ಜಯಂತಿಯಂದೇ ಜಗಳ !! ನೀರಮಾನ್ವಿ :ವಾಲ್ಮೀಕಿ ಸಮಾಜದ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

ಮಾನ್ವಿ ,ಅ.೧೧ ತಾಲೂಕಿನ ನೀರಮಾನ್ವಿ ಗ್ರಾಮ ಪಂಚಾಯಿತಿ ಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವ ಸಂದರ್ಭದಲ್ಲಿ ಎರಡು ನಾಯಕ ಸಮುದಾಯದ ಗುಂಪುಗಳ ಮಧ್ಯೆ ಮಾರಾಮಾರಿ ನಡೆದು ಕೆಲವರಿಗೆ ಗಾಯಗಳಾದ ಘಟನೆ ಮಂಗಳವಾರ ಜರುಗಿದೆ. ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ವಾಲ್ಮೀಕಿ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಗ್ರಾಮದ ಕೆಲ ಮುಖಂಡರು ಭಾಗವಹಿಸಿದ್ದರು ಇದೇ ಸಂದರ್ಭ ದಲ್ಲಿ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more