ಮುಖ್ಯ-ಮಂತ್ರಿ ೩೦೦ ಕೋ.ರೂ.-ಬಿ-ಡು-ಗಡೆ ಮಾಡು-ವ-ರೆ ?

ರಾಯ-ಚೂ-ರು, ನ.೧೨- ಈ ಶತ-ಮಾ-ನ- ದಲ್ಲಿ ಕಂಡ-ರಿ-ಯ-ದಂತ ನೈಸ-ರ್ಗಿಕ ವಿಕೋ-ಪಕ್ಕೆ ಜಿಲ್ಲೆಯ ಜನ-ತೆ ತತ್ತ-ರಿಸಿ ದ್ದಾರೆ. ಅನಾ-ಹುತ ಸಂಭ-ವಿಸಿ ಒಂದೂವರೆ ತಿಂಗಳು ಸಮೀ-ಪಿ-ಸು-ತ್ತಿ-ದ್ದರೂ ಇನ್ನೂ ಕೆಲ ಹಳ್ಳಿ-ಗ-ಳು ಸಹಜ ಸ್ಥಿತಿಗೆ ಬರು-ತ್ತಿಲ್ಲ. ಸಂತ್ರ-ಸ್ತ-ರಿಗೆ ಸರ್ಕಾರ ಮತ್ತು ಸಾರ್ವ-ಜ-ನಿ-ಕರು, ಸಂಘ ಸಂಸ್ಥೆ-ಗಳು ಅಪಾರ ಪ್ರಮಾ-ಣ-ದಲ್ಲಿ ನೆರವು ನೀಡಿ- ದ್ದರೂ ತಲು-ಪಿ-ಸು-ವಲ್ಲಿ ಆದ ಗೊಂದಲ ಮತ್ತು ರಾಜ-ಕೀಯದಿಂದಾಗಿ ಪರಿಹಾರ ಕಾರ್ಯ-ಗಳು ಸಮ-ರ್ಪ-ಕವಾಗಿ ಆಗಿಲ್ಲ. ಮನೆ ಜಖಂಗೊಂಡ-ವ-ರಿಗೆ...

ಇಂದು ರಾಯ-ಚೂರು, ಗಂಗಾ-ವ-ತಿ-ಯಲ್ಲಿ ಪುನ-ರ್ವ-ಸತಿ ಕಾರ್ಯಕ್ಕೆ ಸಿ.ಎಂ.-ಚಾ-ಲ-ನೆ

ರಾಯ-ಚೂರು ನ.೧೨- ರಾಯ-ಚೂರು ತಾಲೂ-ಕಿನ -ಬಿ-ಚ್ಛಾಲಿ ಗ್ರಾಮ-ದಲ್ಲಿ ಇಂದು ಮುಖ್ಯ-ಮಂತ್ರಿ ಬಿ.ಎ-ಸ್‌.-ಯಡಿ- ಯೂ-ರ-ಪ್ಪ-ನ-ವರು ನೆರೆ-ಪೀ-ಡಿತ ಎಂಟು ಗ್ರಾಮ-ಗಳ ನಿರ್ಮಾ-ಣಕ್ಕೆ ಅಡಿ-ಗಲ್ಲು ನೆರ-ವೇ-ರಿ-ಸ-ಲಿ-ದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ಬಿಚ್ಛಾಲಿ ಗ್ರಾಮ-ದಲ್ಲಿ ತುಂಗ-ಭದ್ರಾ, ನದಿ-ಗ-ಡ್ಡೆ ಮಲ್ಕಾ-ಪೂರ್‌, ಕಟ-ಕ್ನೂರು, ಚಿಕ್ಕಮಂಚಾಲಿ, ತಲ-ಮಾರಿ, ಬಿಚ್ಛಾಲಿ ನವ ಗ್ರಾಮ-ಗ-ಳಿಗೆ ಅಡಿ-ಗಲ್ಲು ನೆರ-ವೇ-ರಿ-ಸಲಿ- ದ್ದಾರೆ.

ಗ್ರಾಮ ಸ್ಥಳಾಂತರಕ್ಕೆ ಭೂಮಿ ಖರೀದಿಸಿ ನೀಲ ನಕ್ಷೆ ಸಿದಟಛಿಪಡಿಸಲು ಸೂಚನ

ರಾಯಚೂರು ನ.೧೧-ನೆರೆ ಪೀಡಿತ ಪ್ರದೇಶಗಳಲ್ಲಿನ ಗ್ರಾಮಗಳ ಸ್ಥಳಾಂತರಕ್ಕೆ ಅಗತ್ಯವಾದ ಭೂಮಿ ಖರೀದಿಸಿ ನೀಲ ನಕ್ಷೆ ಸಿದಟಛಿಪಡಿಸಿ ಲೇಔಟ್‌ ಮಾಡುವಂತೆ ಅಧಿ ಕಾರಿಗಳಿಗೆ ಕಂದಾಯ ಸಚಿವ ಕರುಣಾಕರರೆಡ್ಡಿ ಆದೇಶ ನೀಡಡಿದರು. ಶಕ್ತಿನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನೆರೆ ಪೀಡಿತ ಪ್ರದೇಶಗಳ ಪರಿಹಾರದ ಬಗ್ಗೆ ಸಭೆ ನಡೆಸಿದ ಅವರು ಅಗತ್ಯ ಪರಿಹಾರ ಕಾಮಗಾರಿಗಳಲ್ಲಿ ಯಾವುದೇ ತೊಂದರೆಯಾಗದಂತೆ

ಇದು ಕಂದಾಯ ಸಚಿವರ ಕಾರ್ಯವೈಖರಿ

ರಾಯಚೂರು, ನ.೧೧- ಬಂದ ಪುಟ್ಟ ಹೋದ ಪುಟ್ಟ.. ಇದು, ಕಂದಾಯ ಸಚಿವ ಕರುಣಕರರೆಡ್ಡಿ ಅವರ ಕಾರ್ಯವೈಖರಿ. ರಾಯಚೂರು ಜಿಲ್ಲೆಯ ನೆರೆ ಸಂತ್ರಸ್ತ ಪ್ರದೇಶಗಳಿಗೆ ಅವರ ಭೇಟಿ, ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುವ ಕಾರ್ಯಕ್ರಮ ದಲ್ಲಿ ಎಲ್ಲವೂ ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿತು. ರಾಯಚೂರಿನಲ್ಲಿ ಅಧಿಕಾರಿಗಳ ಸಭೆಯ ನೆಪದಲ್ಲಿ ಸಿಂಧನೂರು ತಾಲೂಕಿನ ಸಂತ್ರಸ್ತ ಪ್ರದೇಶಗಳ ಭೇಟಿ

ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗದಂತೆ ಎಚ್ಚರವಹಿಸಲು ಕಂದಾಯ ಸಚಿವ ಸೂಚನ

ಸಿಂಧನೂರು, ನ. ೧೧ – ಪರಿಹಾರ ವಿತರಣೆಯಲ್ಲಿ ಯಾವುದೇ ಅನ್ಯಾ ಯವಾಗದಂತೆ ಎಚ್ಚರವಹಿಸಬೇಕು ಎಂದು ಕಂದಾಯ ಸಚಿವ ಕರುಣಾ ಕರರೆಡ್ಡಿ ಸಹಾಯಕ ಆಯುಕ್ತರಿಗೆ ಸೂಚಿಸಿದರು. ಅವರು ಬುಧವಾರ ಪ್ರವಾಸಿ ಮಂದಿರದಲ್ಲಿ ತಾಲೂಕಿನ ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮಾಹಿತಿ ಪಡೆದು ಪರಿಹಾರ ಚೆಕ್‌ ವಿತರಣೆ ಹಾಗೂ ಬೆಳೆ ಸಮೀಕ್ಷೆಯ ಕುರಿತು ಮಾತ ನಾಡಿದರು. ಎಲ್ಲಾ ಸಂತ್ರಸ್ತರಿಗೆ ಸಮರ್ಪಕ ವಾಗಿ ಸರಕಾರದ ಸೌಲ ತ್ತುಗಳು...

ಭೂಮಿ ಖರೀ-ದಿಗೆ ಲಾಭಿ,ಅಧಿ-ಕಾ-ರಿ-ಗಳು ಇಕ್ಕ-ಟ್ಟಿಗೆ

ರಾಯ-ಚೂರು ನ.೧೦ – ರಾಯ-ಚೂರು ಜಿಲ್ಲೆ-ಯಲ್ಲಿ ನೆರೆ ಪೀಡಿತ ಪ್ರದೇ-ಶ-ಗಳ ಸ್ಥಳಾಂತ-ರಕ್ಕೆ ಜಿಲ್ಲಾ-ಡ-ಳಿತ ತೀವ್ರ-ಗ-ತಿ- ಯಲ್ಲಿ ಭೂಮಿ ಶೋಧನೆ ನಡೆ-ಸು-ತ್ತಿ- ದ್ದರೆ, ಅದಕ್ಕೆ ಕೆಲ ಅಡ್ಡಿ ಆತಂಕ-ಗಳು ಉಂಟಾ-ಗಿವೆ. ಈಗಾ-ಗಲೇ ಪುನರ್‌ವಸ-ತಿ-ಗಾಗಿ ಆಯ್ಕೆ ಮಾಡಿ-ಕೊಂಡ ಜಮೀನು ಪರಿ-ಶೀ-ಲಿ-ಸಿದ ಬೆಂಗ-ಳೂ-ರಿ-ನಿಂದ ಆಗಮಿ- ಸಿದ ಉಸ್ತು-ವಾ-ರಿ ತಂಡ ಕೆಲ ಗ್ರಾಮ-ಗ-ಳ ಸ್ಥಳಾಂತರ ಕೈಬಿ-ಡು-ವಂತೆ ಸೂಚಿ-ಸಿ-ರು-ವುದು ವಿವಾ-ದಕ್ಕೆ ಕಾರ-ಣ- ವಾ-ಗಿದೆ. ಸಿಂಧ-ನೂರು ತಾಲೂ-ಕಿ-ನಲ್ಲಿ ಈ ಮೊದಲು ೧೪...

ಪ್ರಧಾನಿ ಬಳಿ ರೈತರ ನಿಯೋ-ಗ-ಪುಟ್ಟ-ಣ್ಣ-ಯ್ಯ

ರಾಯ-ಚೂರು ನ.೯- ರೈತರು ಎಂತ ಸಂಕ-ಷ್ಟ ಬಂದರೂ ಆತ್ಮ-ಹತ್ಯೆ ಮಾಡಿ- ಕೊ-ಳ್ಳ-ದಂತ ಸುಸ್ಥಿರ ಕೃಷಿ-ನೀ-ತಿ-ಯನ್ನು ಜಾರಿಗೆ ತರು-ವಂತೆ ಒತ್ತಾ-ಯಿ-ಸಲು ಪ್ರಧಾನಿ ಬಳಿ ನಿಯೋಗ ಹೋಗು-ವು- ದಾಗಿ ರಾಜ್ಯ ರೈತ ಸಂಘದ ಪುಟ್ಟ- ಣ್ಣಯ್ಯ ಪ್ರಕ-ಟಿ-ಸಿ-ದರು. ಇಂದು ನಗ-ರದ ರಾಜೇಂದ್ರ ಗಂಜ್‌-ನಲ್ಲಿ ಉತ್ತರ ಕರ್ನಾ-ಟಕ ಪ್ರವಾಹ ಪೀಡಿತ ರೈತ-ರಿಗೆ ವೈಜ್ಞಾನಿಕ ಪರಿ-ಹಾರ ಹಾಗೂ ಸಾಲ ಮನ್ನಾ ಕುರಿತು ರಾಜ್ಯ ರೈತ ಸಂಘ ಏರ್ಪ-ಡಿಸಿ ದ...

ರೈತರ ಸಾಲ- ಮ-ನ್ನಾ ಮಾಡಿ -ಚಂದ್ರ-ಶೇ-ಖರ

ರಾಯ-ಚೂರು ನ.೯- ರಾಜ್ಯ-ದಲ್ಲಿ ಅತಿ- ವೃಷ್ಠಿ ಮತ್ತು ನೆರೆ ಹಾವ-ಳಿಗೆ ತುತ್ತಾದ ರೈತ-ರಿಗೆ ವೈಜ್ಞಾನಿಕ ಪರಿ-ಹಾರ ಮತ್ತು ರೈತರ ಸಾಲ ಮನ್ನಾ ಮಾಡ-ದಿ-ದ್ದರೆ ಉಗ್ರ ಹೋರಾಟ ನಡೆ-ಸು-ವು-ದಾಗಿ ರಾಜ್ಯ ರೈತ ಸಂಘದ ಕಾರ್ಯಾ-ಧ್ಯಕ್ಷ ಕೋಡಿ-ಹಳ್ಳಿ ಚಂದ್ರ-ಶೇ-ಖರ ಎಚ್ಚ-ರಿ-ಸಿ- ದರು. ಅವರು ಇಂದು ನಗ-ರದ ರಾಜೇಂದ್ರ ಗಂಜ್‌-ನಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತ ರೈತ-ರಿಗೆ ವೈಜ್ಞಾನಿಕ ಪರಿ-ಹಾರ ಹಾಗೂ ಸಾಲ ಮನ್ನಾ ಕುರಿತು ರಾಜ್ಯ...

ಜನಾ-ರ್ಧ-ನ-ರೆಡ್ಡಿ ಒಪ್ಪಿ-ದ ಮೇಲೆ ನನ್ನ-ದೇ-ನು – ಶಿವ-ನ-ಗೌ-ಡ

ರಾಯ-ಚೂರು ನ.೮ – ಮುಖ್ಯ-ಮಂತ್ರಿ ಯಡಿ-ಯೂ-ರಪ್ಪ ನಮ್ಮ ನಾಯಕ. ಇದು ಸಚಿವ ಕೆ.ಶಿವ-ನ-ಗೌಡ ನಾಯಕ ಹೇಳಿದ ಮಾತು. ಕಳೆದ ಎರಡು ವಾರ-ದಿಂದ ಮುಖ್ಯ-ಮಂತ್ರಿ ಬದ-ಲಾ-ಗ-ಬೇಕು ಎಂದು ಪಟ್ಟು ಹಿಡಿದು ಹೈದ್ರಾ-ಬಾ- ದಿನ ರೆಸಾ-ರ್ಟ್‌-ನಲ್ಲಿ ರೆಡ್ಡಿ ಗುಂಪಿನ ಮುಂಚೂಣಿ ನಾಯ-ಕ-ರಲ್ಲಿ ಒಬ್ಬ-ರಾ- ಗಿದ್ದ ಸಚಿವ ಶಿವ-ನ-ಗೌಡ ವರಿ-ಷ್ಠರ ತೀರ್ಮಾ-ನಕ್ಕೆ ಬದಟಛಿ ಎಂದು ಹೇಳಿ- ದರು. ದೆಹ-ಲಿ-ಯಲ್ಲಿ ಸಂಧಾನ ಸಭೆಯ ನಂತರ ಕಳೆದ ಎರಡು ವಾರ-ಗಳ...

ನಾಯ-ಕತ್ವ ಬದಲಾ-ವಣೆ, ವರಿ-ಷ್ಟರ ತೀರ್ಮಾ-ನಕ್ಕೆ ಬದಟಛಿ

ರಾಯಚೂರು ನ.೮ – ಮುಖ್ಯ ಮಂತ್ರಿ ನಮ್ಮ ನಾಯಕನೇ ಅಲ್ಲ. ಅವರು ಬದಲಾವಣೆಯಾಗಲೇ ಬೇಕು ಎಂದು ಬಹಿರಂಗವಾ ಗಿಯೇ ಮಾಧ್ಯ ಮಗಳ ಮೂಲಕ ಭಿನ್ನಮತ ವ್ಯಕ್ತ ಪಡಿಸಿದ ಜಿಲ್ಲೆಯ ಬಿಜೆಪಿ ಶಾಸಕರಿ ಬ್ಬರು ಈಗ ರಾಗ ಬದಲಿಸಿದ್ದಾರೆ. ಕಳೆದ ೧೪ ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆದ ಆಡಳಿತ ಪಕ್ಷದ ಭಿನ್ನಮತೀಯ ಚಟುವಟಿಕೆ ಗಳು ಇಂದು ಅಂತ್ಯಗೊಂಡಿದ್ದು, ರೆಡ್ಡಿಪರ ಗುರುತಿಸಿಕೊಂಡಿದ್ದ ಮಸ್ಕಿ ಶಾಸಕ ಪ್ರತಾಪ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more