ಸಿಎಂ ವರ್ತನೆ ಬಿಕ್ಕಟ್ಟಿಗೆ ಕಾರಣ-ಪ್ರತಾಪ್‌

ಮಸ್ಕಿ ನ.೫- ರಾಜ್ಯ ಬಿಜೆಪಿ ಸರಕಾ ರದ ನಾಯಕತ್ವ ಬದಲಾವಣೆಯ ನಿಲು ವು ಅಚಲ ಎಂದು ರೆಡ್ಡಿ ಬಳಗದಲ್ಲಿ ಗುರುತಿಸಿಕೊಂಡಿರುವ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು. ಹೈದ್ರಾಬಾದನಿಂದ ಪಟ್ಟಣಕ್ಕೆ ಆಗಮಿಸಿದ ಶಾಸಕರು ಗುರುವಾ ರ ದಂದು ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ತಮ್ಮ ಕಾರ್ಯಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು ಮುಖ್ಯ ಮಂತ್ರಿ ಯಡಿಯೂ ರಪ್ಪನವರು ಶಾಸಕರ...

ಜಿಲ್ಲಾಡಳಿತದಿಂದ ಕನಕದಾಸ ಜಯಂತಿ ಸರಳ ಆಚರಣೆ

ರಾಯಚೂರು,ನ.೫-ಅತಿವೃಷ್ಠಿ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ದಾಸಶ್ರೇಷ್ಠ ಕನಕದಾಸ ಜಯಂ ತಿಯನ್ನು ಜಿಲ್ಲಾಡಳಿತ ವತಿಯಿಂದ ಸರಳವಾಗಿ ಆಚರಿಸಲಾ ಯಿತು. ಬೆಳಿಗ್ಗೆ ಗಂಜ್‌ ಬಳಿ ಇರುವ ಕನಕದಾಸ ವೃತ್ತದಲ್ಲಿ ಕನಕದಾಸ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡು ವ ಮೂಲಕ ಗಣ್ಯರು ಗೌರವ ವಂದನೆ ಸಲ್ಲಿಸಿದರು. ಜಿ.ಪಂ.ಅಧ್ಯಕ್ಷೆ ಪದ್ಮಾವತಿ ಈರಣ್ಣ ಉಪಾಧ್ಯಕ್ಷ ದೊಡ್ಡ ಬಸವರಾಜ ಶಾಸಕರಾದ ರಾಯಪ್ಪ ನಾಯಕ, ನಗರಸಭೆ ಅಧ್ಯಕ್ಷ ಎ.ಮಾರೆಪ್ಪ , ಜಿಲ್ಲಾಧಿಕಾರಿ...

ಸಿಂಧನೂರು : ೧೮ ಸಾವಿರ ಎಕರೆ ಬತ್ತಕ್ಕೆ ಬೆಂಕಿ ರೋಗ

ಸಿಂಧನೂರು, ನ.೫ -ತುಂಗಭದ್ರ ಎಡದಂಡೆ ನಾಲೆ ವ್ಯಾಪ್ತಿಯ ಜಮೀನುಗಳಲ್ಲಿ ನಾಟಿ ಮಾಡಲಾ ಗಿರುವ ೧೮ ಸಾವಿರ ಎಕರೆ ಪ್ರದೇಶ ದ ಭತ್ತಕ್ಕೆ ಬೆಂಕಿ ರೋಗ ಕಾಣಿಸಿ ಕೊಂಡಿ ರುವುದರಿಂದ ರೈತರು ನಷ್ಟದ ಭೀತಿ ಎದುರಿಸುವಂತಾ ಗಿದೆ. ಉತ್ತಮ ಮಳೆಯಿಂದ ಸಂತಸ ಉಂಟು ಮಾಡಿದ್ದ ಭತ್ತದ ಬೆಳೆ ವಿವಿಧ ಕೀಟ ಬಾಧೆಗೆ ತುತ್ತಾಗಿದೆ. ಯಾವು ದೇ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣವಾಗುತ್ತಿಲ್ಲ. ಇತ್ತೀಚೆಗೆ ಸುರಿದ...

ಸುಶಮೀಂದ್ರ ತೀರ್ಥರ ಕಳಾಕರ್ಷಣೆ, ಹರಿದು ಬಂದ ಭಕ್ತ ಸಮೂಹ

ರಾಯಚೂರು ನ.೪-ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುಶಮೀಂದ್ರ ತೀರ್ಥರ ಕಳಾಕರ್ಷಣೆ ಕಾರ್ಯಕ್ರಮ ಇಂದು ಶ್ರೀ ಮಠದ ಆವರಣದಲ್ಲಿ ನಡೆಯಿತು. ಏಪ್ರೀಲ್‌ ೧೧ ರಂದು ಹರಿ ಪಾದ ಸೇರಿದ ಶ್ರೀ ಸುಶಮೀಂದ್ರ ತೀರ್ಥರ ಕಳಾಕರ್ಷಣೆ ಅಕ್ಟೋಬರ್‌ ೬ ರಂದು ನಡೆಯಬೇಕಾಗಿತ್ತು. ಪ್ರವಾಹದಿಂದಾಗಿ ಮುಂದೂಡಲ್ಪಟ್ಟು ಇಂದು ಈ ಕಾರ್ಯಕ್ರಮ ಆಯೋ ಜಿಸಲಾಗಿತ್ತು. ಶ್ರೀ ಸುಶ ಮೀಂದ್ರ ತೀರ್ಥರ ಭೌತಿಕ ಕಾಯ ದಲ್ಲಿನ ಶಕ್ತಿಯನ್ನು ಕಲಶಕ್ಕೆ ಆಹ್ವಾನ...

ಜಿಲ್ಲಾಧಿಕಾರಿಯೊಂದಿಗೆ ಕರುಣಾಕರರೆಡ್ಡಿ ವಿಡಿಯೋ ಕಾನ್ಫ್‌ರೆನ್ಸ್‌

ರಾಯಚೂರು,ನ.೩-ರಾಯಚೂರು ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆ ಹಾವಳಿ ಪರಿಹಾರ ಕಾರ್ಯಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳುವಂತೆ ಕಂದಾಯ ಸಚಿವ ಕೆ.ಕರುಣಾಕರರೆಡ್ಡಿ ಸೂಚನೆ ನೀಡಿದ್ದಾರೆ. ಇಂದು ಜಿಲ್ಲಾಧಿಕಾರಿ ಅದೋನಿ ಸಯ್ಯದ್‌ ಸಲೀಂ ಅವರೊಂದಿಗೆ ವಿಡಿಯೋ ಕಾನ್ಫ್‌ರೆನ್ಸ್‌ ಮೂಲಕ ಸಮಾಲೋಚನೆ ನಡೆಸಿದ ಅವರು. ಜಿಲ್ಲೆಯಲ್ಲಿ ನೆರೆಹಾವಳಿಯಿಂದ ತೊಂದರೆ ಗೊಳಗಾದ ಗ್ರಾಮಗಳ ಸ್ಥಳಾಂತರಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ೬೯ ಗ್ರಾಮಗಳು ಸ್ಥಳಾಂತರ ಮಾಡಬೇಕಾಗಿದ್ದು, ಅದಕ್ಕಾಗಿ...

ತುಂಗಭದ್ರ ನದಿಯಲ್ಲಿ ತೆಪ್ಪ ಮುಳಗಿ ಮೂವರು ದುರ್ಮರಣ

ಸಿಂಧನೂರು, ನ.೨ – ತಾಲೂಕಿನ ಮುಕ್ಕುಂದಾ ಗ್ರಾಮದ ಹತ್ತಿರದ ತುಂಗಭದ್ರ ನದಿಯಲ್ಲಿ ಸೋಮ ವಾರ ಸಂಜೆ ತೆಪ್ಪ ಮುಳಗಿ ಮೂವ ರು ದುರ್ಮರಣಕ್ಕೀಡಾದ ಘಟನೆ ಜರುಗಿದೆ. ಮೃತಪಟ್ಟವರನ್ನು ಆದೋನಿ ಯ ಶಹೀನಾ ಬೇಗಂ(೨೦), ಖಾದರಬಾಷಾ (೩), ಸೈಜನಾ (೧.೫) ಎಂದು ಗುರುತಿಸಲಾಗಿದೆ. ದೋಣಿ ಯಲ್ಲಿದ್ದ ೮ ಜನರು ಪ್ರಾ ಣಾಪಾಯದಿಂದ ಪಾರಾಗಿದ್ದಾರೆ. ಆದೋನಿ ಯಿಂದ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ಗಡ್ಡೆ ಖಾದರಲಿಂಗ...

ರೊಚ್ಚಿಗೆದ್ದ ಟೇಲೆಂಡ್‌ ರೈತರಿಂದ ರಸ್ತೆ ತಡೆ, ಸಂಚಾರ ಅಸ್ತವ್ಯಸ್ಥ

ರಾಯಚೂರು ನ.೨- ತುಂಗಭದ್ರ ಎಡದಂಡೆ ಕಾಲುವೆ ಕೊನೆ ಭಾಗಕ್ಕೆ ನೀರು ತಲುಪದೆ ಇರುವುದನ್ನು ಖಂಡಿಸಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಇಂದು ಏಳುಮೈಲ್‌ ಕ್ರಾಸ್‌ ಬಳಿ ರಸ್ತೆ ತಡೆ ನಡೆಸಿದರು. ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ರಸ್ತೆ ತಡೆ ನಡೆಸಿದ ಮಟಮಾರಿ, ಪೂರತಿಪ್ಲಿ, ಉಡಮ ಗಲ್‌ ಖಾನಾಪುರ, ನಾಗಲಾಪೂರ, ಜಾಲಿ ಬೆಂಚಿ, ಆಶಾಪೂರ, ನೆಲ ಹಾಳ, ಕಮ ಲಾಪುರ, ಮಮದಾ...

ಯಡಿಯೂರಪ್ಪ ಸರ್ವಾಧಿ-ಕಾರಿ ಧೋರಣೆ ಬಿಕ್ಕಟ್ಟಿಗೆ ಕಾರಣ-ಕರುಣಾಕರರೆಡ್ಡಿ

ಚಿತ್ರದುರ್ಗ, ನ. ೧ – ಪರ್ಯಾಯ ನಾಯಕತ್ವ ರೂಪಿಸಲು ಯಾವು ದೇ ಶಾಸಕರನ್ನು ನಾವು ಹೈಜಾಕ್‌ ಮಾಡಿಲ್ಲ ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಸ್ಪಷ್ಟಪಡಿ ಸಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗ ವಾಗಿ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನೆರವೇರಿ ಸಿದ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿ ದರು. ಬಿ.ಎಸ್‌.ಯಡಿಯೂರಪ್ಪ ಅವ ರನ್ನು ಮುಖ್ಯಮಂತ್ರಿ ಸ್ಥಾನ ದಿಂದ ಬದಲಾಯಿಸುವ ಸಂಬಂಧ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more