ಪಿಡಿಓ ಸಸ್ಪೆಂಡ್‌ : ಪಿಜಿಬಿ ಮ್ಯಾನೇಜರ್‌, ಅಧ್ಯಕ್ಷ ಸೇರಿ ನಾಲ್ವರ ವಿರುದಟಛಿ ಕ್ರಿಮಿನಲ್‌ ಪ್ರಕರಣ

ರಾಯಚೂರು.ಅ.೧೦ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ಜರುಗಿದ ಆರೋಪ ಸಾಬೀತಾದ ಕಾರಣ ತೋರಣದಿನ್ನಿ ಗ್ರಾ.ಪಂ. ಅಭಿವೃದಿಟಛಿ ಅಧಿಕಾರಿ ಶಂಕ್ರಪ್ಪ ಮ್ಯಾಗೇರಿ ಅಮಾನತ್ತು ಸೇರಿ ಗ್ರಾ™.ಪಂ. ಅಧ್ಯಕ್ಷೆ ಮಲ್ಲಮ್ಮ ಪ್ರಗತಿ ಗ್ರಾಮೀಣ ಬ್ಯಾಂಕ್‌ ವ್ಯವಸ್ಥಾಪಕ ಬಿ.ಎಂ.ರೇವಣಾದ್ಯ ಹಾಗೂ ಅಕ್ರಮವಾಗಿ ಹಣ ಪಡೆದ ಅಂಬಪ್ಪ ಎನ್ನುವವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗಿದೆ. ತೋರಣದಿನ್ನಿ ಗ್ರಾ.ಪಂ.ಯಲ್ಲಿ ಉ ದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದ ಬಗ್ಗೆ ಬಂದ...

ಲಿಂಗಸೂಗೂರು:೬ ಅಧಿಕಾರಿಗಳು ಸಸ್ಪೆಂಡ್‌

ರಾಯಚೂರು.ಅ.೧೦ ಲಿಂಗಸೂಗೂರು ತಾಲೂಕ ಸಹಾಯಕ ಕೃಷಿ ನಿರ್ದೇಶಕರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆರು ಜನರನ್ನು ಸಸೆ ್ಪಂಡ್‌ ಮಾಡಲಾಗಿದೆ. ಮೇಲಾಧಿಕಾರಿಗಳೊಂದಿಗೆ ಅಸ ಭ್ಯ ವರ್ತನೆ ಹಾಗೂ ದಾಖಲಾತಿಗಳ ನ್ನು ನೀಡದೆ ಹಣ ಪಾವತಿಗೆ ಒತ್ತಾಯ ಮಾಡುತ್ತಿದ್ದುದಲ್ಲದೆ ಜಲಾನಯನ ಇಲಾ ಖೆಯ ಸಹಾಯಕ ನಿರ್ದೇಶಕ ಮೂಕಿಹಾಳ್‌ ಮೇಲೆ ಹಲ್ಲೆ ಮಾಡಿದ ಅದೇ ತಾಲೂಕಿನ ಕೃಷಿ ಇಲಾಖೆಯ ಸಹಾ ಯಕ ಕೃಷಿ ಅಧಿಕಾರಿಗಳಾದ...

ನಾಲೆ ಮೇಲೆ ನಿಷೇಧಾಜ್ಞೆ ವಿಸ್ತರಣ

ರಾಯಚೂರು,ಅ.೧೦ ತುಂಗಭದ್ರ ಎಡದಂಡೆ ಕಾಲುವೆಯ ಮೈಲು ೪೭ ರಿಂದ ೧೪೧ ರವರೆಗಿನ ಪ್ರದೇಶದಲ್ಲಿ ದಂಡ ಪ್ರಕ್ರಿಯೆ ಸಂಹಿತೆ ಕಲಂ ೧೪೪ ರನ್ವಯ ನಿಷೇ ದಾಜ್ಞೆ ಜಾರಿಗೊಳಿಸಲಾಗಿದೆ ಪ್ರಭಾರಿ ಜಿಲ್ಲಾಧಿ ಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಾಧಾ ಕೃಷ್ಣ ಮದನಕರ್‌ ಆದೇಶ ಹೊರಡಿಸಿದ್ದಾರೆ. ಈ ಕಾಲುವೆ ವ್ಯಾಪ್ತಿಯ ಜಲಸಂಪ ನ್ಮೂಲ ಇಲಾಖೆ ಅಧಿಕಾರಿಗಳು ನೀರಿನ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಮೈಲು ೧೦೪ ರಲ್ಲಿ...

ನಕ್ಸಲ್‌ :ರಾಯಚೂರಿನಲ್ಲಿ ಕಟ್ಟೆಚ್ಚರ

ರಾಯಚೂರು.ಅ.೯ ಬೆಳ್ತಂಗಡಿಯಲ್ಲಿ ನಕ್ಸಲ್‌ ದಾಳಿಗೆ ಪೊಲೀಸ್‌ ಬಲಿ ಯಾದ ಹಿನ್ನೆಲೆಯಲ್ಲಿ ನಕ್ಸಲ್‌ ಪೀಡಿತ ಪ್ರ ದೇಶ ಸೇರಿ ರಾಯಚೂರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ ತಿ ಳಿಸಿದ್ದಾರೆ. ರಾಯಚೂರು ತಾಲೂಕಿನ ಗಡಿ ಭಾಗಗಳಲ್ಲಿ ಈ ಹಿಂದೆ ನಕ್ಸಲ್‌ ಪ್ರಭಾವಿ ಪ್ರದೇಶವಾ ಗಿದ್ದು, ಆ ಭಾಗದ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಪೊಲೀಸರಿಗೆ ಸೂಚ ನೆ...

ಹೈ.ಕ:ಬರ ಫೋಷಣೆ

ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸುಗೂರು, ಮಾನ್ವಿ, ರಾಯ ಚೂರು, ಸಿಂಧನೂರು, ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಸೇರಿದಂತೆ ೨೦ ಜಿಲ್ಲೆಗಳ ೬೯ ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಅಧಿ ಕೃತ ಫೋಷಣೆ ಮಾಡಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನೇತೃತ್ವದಲ್ಲಿಂದು ನಡೆದ ಉನ್ನತ ಮಟ್ಟದ ಸಭೈಯಲ್ಲಿ ವಿವಿಧ ಜಿಲ್ಲೆಗಳಲ್ಲಿನ ಮಳೆ -ಬೆಳೆ ಪರಿಸ್ಥಿತಿ ಆಧರಿಸಿ ಹಾಗೂ ೨೦೦೪ರಲ್ಲಿ ಹೊರಡಿಸಲಾದ ಮಾರ್ಗ ಸೂಚಿ...

ಸಿಂಧನೂರು-ಕುಷ್ಟಗಿ ರಸ್ತೆ ದುರಸ್ತಿಗೆ ಆಗ್ರಹಿಸಿ ಲೋಕೋಪಯೋಗಿ ಕಚೇರಿಗೆ ಬೀಗ

ಸಿಂಧನೂರು ಅ .೪ ತಾಲೂಕಿನ ಕುಷ್ಟಗಿ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ಥಿ ಮಾಡುವಂತೆ ಒತ್ತಾಯಸಿ ಕರ್ನಾಟಕ ರಕ್ಷಣಾ ಸಮಿತಿಯ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು. ಸುಮಾರು ವರ್ಷಗಳಿಂದ ಸಂಚಾರಕ್ಕೆ ಬರದಷ್ಟು ದುಸ್ಥಿತಿ ತಲುಪಿರುವ ರಸ್ತೆ ದುರಸ್ಥಿಗೆ ಜನಪ್ರತಿನಿಧಿ ವರ್ಗ ನಿರ್ಲಕ್ಷ್ಯ ವಹಿಸಿದೆ. ತಾಲೂಕಿಗೆ ಬಂದಿದ್ದ ಮುಖ್ಯಮಂತ್ರಿ ಮತ್ತು ಮಂತ್ರಿ ಮಹೋದಯರಿಗೆ ರಸ್ತೆ ದುರಸ್ಥಿಗೆ ಅಗತ್ಯ...

ಸಮರ್ಪಕ ನೀರಿಗೆ ಆಗ್ರಹ

ರಾಯಚೂರು ಅ .೪ ತುಂಗಭದ್ರಾ ಎಡದಂಡೆ ನಾಲೆಯ ೧೦೪ ಮೈಲ್‌ ಕೆಳಗಡೆ ಬರುವ ಅಚ್ಚುಕಟ್ಟು ಪ್ರದೇಶದ ರೈತರು ತಮಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ನಡೆಸಿದರು. ಎಡದಂಡೆ ೧೦೪ ಮೈಲ್‌ ಕೆಳಗಿನ ರೈತರಿಂದ ಪ್ರತಿಭಟನೆ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ವಿಫಲರಾದ ನಂತರ ಪ್ರತಿಭಟನೆ...

ವಿದ್ಯುತ್‌, ನೀರಾವರಿ ಬಗ್ಗೆ ನಿರ್ಲಕ್ಷ್ಯ ಬಿಜೆಪಿ ಸರಕಾರ ಜಿಲ್ಲೆಯ ಪಾಲಿಗೆ ಶಾಪ-ಬೋಸರಾಜು ಆಕ್ರೋಶ

ಸುದ್ದಿಮೂಲವಾರ್ತೆ ಮಾನ್ವಿ ಅ.೩- ವಿದ್ಯುತ್‌, ನೀರಾವರಿ ಮುಂತಾದ ಸೌಕರ್ಯ ಗಳ ಬಗ್ಗೆ ನಿರ್ಲಕ್ಷ ತಾಳಿರುವ ರಾಜ್ಯ ಬಿಜೆಪಿ ಸರಕಾರ ಜಿಲ್ಲೆಯ ಪಾಲಿಗೆ ಶಾಪವಿದ್ದಂತೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌. ಬೋಸರಾಜು ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಕಳೆದ ೪೦ ವರ್ಷಗಳಿಂದ ರಾಜ್ಯದಲ್ಲಿ } ೪ನೇ ಪುಟಕ್ಕೆ ಆಡಳಿತಕ್ಕೆ ಬಂದಿರುವ ಸರಕಾರಗಳು...

ಸಿಂಧನೂರು:ಸಂಗ್ರಹಿಸಿಟ್ಟಿದ್ದ ೧೬೮೫ ಚೀಲ ಅಕ್ರಮ ರಸಗೊಬ್ಬರ ಪತೆ

ಸುದ್ದಿಮೂಲವಾರ್ತೆ ಸಿಂಧನೂರು,ಸೆ. ೩- ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ಗುಜರಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಡಲಾಗಿದ್ದ ೧೬೮೫ ಚೀಲ ರಸಗೊಬ್ಬರ ಪತ್ತೆಯಾಗಿ- ದೆ. ಸಂಗ್ರಹಿಸಿಟ್ಟಿದ್ದ ದಾಸ್ತಾನು ಬೃಂದಾವನ ಆಗ್ರೋ ಸರ್ವಿಸ್‌ ಅಲ್ಲಾಭಕ್ಷ ಎನ್ನುವವರಿಗೆ ಸೇರಿದ್ದಾಗಿದೆ. ಯೂರಿಯಾ-೮೦, ೨೦ ೨೦ -೬೮೦, ೧೦.೨೬ -೧೨೦, ೧೭.೧೭.೧೭-೫೦೦, ೧೮.೧೮.೧೦-೫೦ ಚೀಲ ಸೇರಿದಂತೆ ಒಟ್ಟು ೬೮೫ ಚೀಲ ೯ ಲಕ್ಷ ರೂ. ಮೌಲ್ಯದ್ದಾಗಿದೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ದಾಸ್ತಾನು ಮಾರುಕಟ್ಟೆಯಲ್ಲಿ...

ಕಾರ್ಮಿಕ ಸಂಘಟನೆಗಳಿಂದ ಜಾಗತಿಕ ಕಾರ್ಯಾಚರಣೆ ದಿನಾಚರಣೆ

ಸುದ್ದಿಮೂಲವಾರ್ತೆ ರಾಯಚೂರು ಅ.೩- ಜಾಗತಿಕ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸ್ಥಾಪನಾ ದಿನವನ್ನು ಇಂದು ಉತ್ತಮ ಬದುಕಿಗಾಗಿ ಸೂಕ್ತ ಸಂಬಳ ಎನ್ನುವ ಘೊಷವಾಕ್ಯದೊಂದಿಗೆ ಜಾಗತಿಕ ಕಾರ್ಯಾಚರಣೆ ದಿನ ವನ್ನಾಗಿ ಆಚರಿಸಲಾಯಿತು. ವಿಮಾ ನೌಕರರ ಸಂಘದ ನೇತೃತ್ವ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಬೃಹತ್‌ ಮಾನವ ಸರಪಳಿ ರಚಿಸುವ ಮೂಲಕ ಆಚರಿಸಲಾ ಯಿತು. ಉತ್ತಮ ಬದುಕಿಗಾಗಿ ತಕ್ಕ ವೇತನ ನೀಡುವಂತೆ ಆಗ್ರಹಿಸಿ, ಕಾರ್ಮಿಕ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more