ಕಾರ್ಮಿಕ ಸಂಘಟನೆಗಳಿಂದ ಜಾಗತಿಕ ಕಾರ್ಯಾಚರಣೆ ದಿನಾಚರಣೆ

ಸುದ್ದಿಮೂಲವಾರ್ತೆ ರಾಯಚೂರು ಅ.೩- ಜಾಗತಿಕ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸ್ಥಾಪನಾ ದಿನವನ್ನು ಇಂದು ಉತ್ತಮ ಬದುಕಿಗಾಗಿ ಸೂಕ್ತ ಸಂಬಳ ಎನ್ನುವ ಘೊಷವಾಕ್ಯದೊಂದಿಗೆ ಜಾಗತಿಕ ಕಾರ್ಯಾಚರಣೆ ದಿನ ವನ್ನಾಗಿ ಆಚರಿಸಲಾಯಿತು. ವಿಮಾ ನೌಕರರ ಸಂಘದ ನೇತೃತ್ವ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಬೃಹತ್‌ ಮಾನವ ಸರಪಳಿ ರಚಿಸುವ ಮೂಲಕ ಆಚರಿಸಲಾ ಯಿತು. ಉತ್ತಮ ಬದುಕಿಗಾಗಿ ತಕ್ಕ ವೇತನ ನೀಡುವಂತೆ ಆಗ್ರಹಿಸಿ, ಕಾರ್ಮಿಕ...

ಕವಿತಾಳ: ಕಾಳ ಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ

ಕವಿತಾಳ ಅ .೨ ಪಟ್ಟಣದ ಕೆಲ ಗೊಬ್ಬರ ಅಂಗಡಿಗಳಲ್ಲಿ ಯೂರಿಯಾ ಗೊಬ್ಬರ ಕಾಳ ಸಂತೆ ಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ವರದಿಯಾಗಿದೆ. ಹಿಂಗಾರು ಜೋಳ ಬಿತ್ತನೆ ಮತ್ತು ಈರುಳ್ಳಿ ಬೆಳೆಗಳಿಗೆ ಯೂರಿಯಾ ಗೊಬ್ಬರ ಬೇಕಿದ್ದು ಗ್ರಾಮೀಣ ಪ್ರದೇಶ ದ ರೈತರು ಗೊಬ್ಬರ ಅಂಗಡಿಗಳಿಗೆ ಅಲೆದು ಅಲೆದು ಸುಸ್ತಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲ ಅಂಗಡಿಗಳ ಮಾಲೀಕರು ಯೂರಿಯಾ ಗೊಬ್ಬರವನ್ನು ಚೀಲಕ್ಕೆ ೪೨೦ ರೂ.ಗೆ ಮಾರಾಟ ಮಾಡುತ್ತಿದ್ದು...

ಸದಾ, ಸಿದ್ದು, ಎಚ್‌ಡಿಕೆಗೆ ಪ್ರತಿಷ್ಠೆ, ನಾಳೆ ಫಲಿತಾಂಶ

ರಾಯಚೂರು ಸೆ.೨೭ ಕೊಪ್ಪಳ ಉಪ ಚುನಾವಣೆ ಕದನ ಮುಗಿದಿದೆ. ಮತದಾರ ನೀಡಿದ ತೀರ್ಪು ಮತ ಯಂತ್ರದಲ್ಲಿ ಭದ್ರವಾಗಿದ್ದು ಸೆ.೨೯ರಂದು ಬಹಿರಂಗವಾ ಗಲಿದೆ. ಮತಪಟ್ಟಿಗೆಗಳು ಗವಿಸಿದ್ದೇಶ್ವರ ಕಾಲೇಜಿ ನ ಕೊಠಡಿಯಲ್ಲಿ ಭದ್ರವಾಗಿದುದ ಸೆ.೨೯ ರಂದು ಬೆಳಿಗ್ಗೆ ೮ಕ್ಕೆ ಮತ ಏಣಿಕೆ ಆರಂಭವಾಗಿ ೧೨ ಗಂಟೆಯವರೆಗೆ ಫಲಿತಾಂಶ ಪ್ರಕಟ ವಾಗುವ ನಿರೀಕ್ಷೆ ಇದೆ. ಹದಿನೈದು ದಿನಗಳ ಕಾಲ ಮತದಾರನ ಓಲೈಕೆಗೆ ಎಲ್ಲಾ ರೀತಿಯ ಆಸೆ ಆಮಿಷಗಳು...

ಗರಿಗೆದರಿದ ಮಾನ್ವಿ ರಾಜಕೀಯ

ಮಾನ್ವಿ ಸೆ.೨೭ ದೇವದುರ್ಗ ಕ್ಷೇತ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಕೆ.ಶಿವನಗೌಡ ನಾಯಕರಿಗೇಕೆ ಮಾನವಿ ಕ್ಷೇತ್ರದ ರಾಜಕೀಯ ಉಸಾಬರಿ ಮತ್ತು ಮೇಲಿಂದ ಮೇಲೆ ಕಾಂಗ್ರೆಸ್‌, ಬಿಜೆಪಿ ಆತೃಪ್ತ ಬಣದ ಮುಖಂಡರನ್ನು ಭೇಟಿ ಮಾಡಿ ರಹಸ್ಯ ಸಭೆಗಳು ನಡೆಸುತ್ತಿರು ವುದರ ಮರ್ಮವೇನು ಎನ್ನುವ ಪ್ರಶ್ನೆಗಳು ಈ ಕ್ಷೇತ್ರದ ಜನತೆಯ ಚರ್ಚೆಗೆ ಗ್ರಾಸವಾಗಿದೆ. ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ತಾಲೂಕ ಪಂಚಾ ಯತ...

ಅನಿಯಮಿತ ವಿದ್ಯುತ್‌ ಕಡಿತ ಜಾರಿ

ರಾಯಚೂರು.ಸೆ.೨೫ ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಅಡಚಣೆಯಾ ಗಿರುವುದರಿಂದ ರಾಯಚೂರಿನಲ್ಲಿ ಅನಿಯಮಿತ ವಿದ್ಯುತ್‌ ಕಡಿತ ಅಧಿಕೃತವಾಗಿ ಘೊಷಿಸಲಾ ಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ೧, ೩ ಮತ್ತು ೮ ನೇ ಘಟಕಗಳು ಸ್ಥಗಿತಗೊಂಡು ವಿದ್ಯುತ್‌ ಉತ್ಪಾದನೆಗೆ ಅಡಚಣೆಯಾಗಿದೆ. ಏತನ್ಮಧ್ಯೆ ಇಂದು ಪುನಃ ಏಳನೇ ಘಟಕ ತಾಂತ್ರಿಕ ತೊಂದರೆಯಿಂದ ಸ್ಥಗಿತಗೊಂಡಿದ್ದು™, ಬೆಳಿಗ್ಗೆಯಿಂದ ವಿದ್ಯುತ್‌ ಉತ್ಪಾದನೆ ಕಡಿತ ಗೊಂಡಿರುವುದರಿಂದ ರಾಯಚೂರು ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್‌ ಸರಬರಾ...

ಆಲ್ಕೋಡ್‌ ಗ್ರಾ.ಪಂ. ಚುನಾವಣೆ: ೯೦೦ ಮತಗಳು ಚಲಾವಣೆ ಹನುಮಂತಪ್ಪ -ಶಿವನಗೌಡ ಮಧ್ಯೆ ಪ್ರತಿಷ್ಠೆ

ದೇವದುರ್ಗ.-ಸೆ.೨೫ ಆಲ್ಕೋಡ್‌ ಗ್ರಾಮ ಪಂಚಾಯತ್‌ ಉಪ ಚುನಾವಣೆಯ ಒಂದು ಸ್ಥಾನಕ್ಕೆ ಮಾಜಿ ಸಚಿವರಿಬ್ಬರ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದೆ. ಜಿ.ಪಂ. ಸದಸ್ಯ ದಾನಪ್ಪ ಆಲ್ಕೋಡ್‌ ರಾಜಿನಾಮೆಯಿಂದ ತೆರವಾದ ಆಲ್ಕೋಡ್‌ ಗ್ರಾ.ಪಂ।ನ ಎಸ್ಸಿ ಮೀಸಲು ಕ್ಷೇತ್ರಕ್ಕೆ ಇಂದು ನಡೆದ ಮತದಾನ ಯಾವುದೇ ಅಹಿತಕರ ಘಟನೆ ನಡೆಯದೆ ಶಾಂತಿಯುತವಾಗಿ ಜರುಗಿದೆ. ೧೩೮೨ ಮತಗಳ ಪೈಕಿ ೯೦೦ ಮತಗಳು ಚಲಾವಣೆಯಾಗಿವೆ. ಈ ಉಪಚುನಾವಣೆಗೆ ಮಾಜಿ ಸಚಿವ ಆಲ್ಕೋಡ್‌...

ರೆಡ್ಡಿ ಬೆಂಬ-ಲಿಗ ಕಾ-ರದ ಪುಡಿ ಮ-ಹೇಶ, ಸ್ವ-ಸ್ತಿಕ ನಾಗ-ರಾಜ ಮನೆ ಮೇಲೆ ಸಿ-ಬಿಐ ದಾಳಿ

ಹೊಸಪೇಟೆ, ಸೆ.೧೯ ನಗರದಲ್ಲಿ ಸಿಬಿಐ ತಂಡವು ಕಾರುಪುಡಿ ಮಹೇಶ್‌ ಹಾಗೂ ಸ್ವಸ್ತಿಕ್‌ ನಾಗರಾಜ್‌ (ಕೆ.ವಿ.ನಾಗರಾಜ ಶೆಟ್ಟಿ) ಇವರ ಮನೆಯ ಮೇಲೆ ಸೋಮವಾರ ದಾಳಿ ನಡೆಸಿ, ಅಗತ್ಯ ದಾಖಲೆಗಳನ್ನು ವಶ ಪಡೆಸಿಕೊಂಡು ಮಂಗಳವಾರ ಮಧ್ಯಾಹ್ನ ೨ರೊಳಗೆ ಹೈದ್ರಾಬಾದ್‌ ನಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗ ಬೇಕೆಂದು ನೋಟೀಸ್‌ ಜಾರಿ ಮಾಡಿದೆ. ಬೆಳಿಗ್ಗೆ ೬ಕ್ಕೆ ಬಳ್ಳಾರಿಯ ರಸ್ತೆಯ ಲ್ಲಿರುವ ಜೆಪಿ ನಗರದಲ್ಲಿ ಕಾರುಪುಡಿ ಮಹೇಶ್‌ ಅವರ ಶ್ರೀಲಕ್ಷ್ಮಿ...

ಆರಂಭವಾಗದ ಬಾಲಕಾರ್ಮಿಕ ಶಾಲೆ

ಹಲವಾರು ಕಾರಣಗಳಿಗಾಗಿ ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರಿಗೆ ಶಾಲೆಗೆ ಸೇರಿಸಿಕೊಳ್ಳುಲು ಸರಕಾರ ಶಿಕ್ಷಣ ಇಲಾಖೆ ಯಲ್ಲಿ ಹಲವಾರು ಯೋಜನೆಗಳನ್ನು ಜಾರಿ ಗೊಳಿಸಿದ್ದು, ಅದರಂತೆ ಬಾಲ ಕಾರ್ಮಿಕ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಮುಖ್ಯ ವಾಹಿನಿಗೆ ತರಲು ಬಾಲ ಕಾರ್ಮಿಕ ಶಾಲೆ ಗಳನ್ನು ಆರಂಭಿಸಲು ಅನುಮತಿ ಇದ್ದು, ರಾಯಚೂರು ಜಿಲ್ಲೆಗೆ ಈ ಹಿಂದೆ ಮಂಜೂ ರಾಗಿದ್ದ ೩೬ ಬಾಲ ಕಾರ್ಮಿಕ ಶಾಲೆಗಳ ನಿರ್ವಹಣೆ...

Odugara Vedike

Patrikeylli Prakatavaguttiruv Belakina Balli Nanu Tappade Prati Dina Oduttene.

ಈರಣ್ಣ ಬೆಂಬಲಿಗರ ನಡೆ ಯಾವ ಕಡೆ ?

ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಪ್ರಭಾವಿ ಎಂ.ಈರಣ್ಣ ನಿಧನ ನಂತರ ಅವರ ಬೆಂಬಲಿಗರು ತಮ್ಮ ರಾಜಕೀಯ ಪ್ರವೇಶ ಕಂಡುಕೊಳ್ಳುವ ಜಿಜ್ಞಾಸೆಯ ಲ್ಲಿದ್ದಾರೆ. ಅವರ ನಿಧನದ ೧೧ ದಿನದ ನಂತರ ಮುಗಿದ ಕ್ರಿಯಾವಿಧಿಗಳ ನಂತರ ಇಂದು ಎಂ.ಈರಣ್ಣ ಬೆಂಬಲಿತ ಜಿ.ಪಂ. ಸದಸ್ಯರು, ನಗರಸಭಾ ಸದಸ್ಯರು, ಜಿ.ಪಂ. ಅಧ್ಯಕ್ಷೆ ಪದ್ಮಾವತಿ ಅವರ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳು ಘೊಷಣೆಯಾಗಿ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more