ಕೆಪಿ-ಟಿ-ಸಿ-ಎಲ್‌ ಅಧಿ-ಕಾ-ರಿಗ-ಳೊಂದಿಗೆ ಚರ್ಚೆ – ಆನಂದ ಅಸ್ನೋ-ಟಿ-ಕರ್‌

ರಾಯ-ಚೂ-ರು,-ಮೇ.೫- ರಾಯ-ಚೂರು ಜಿಲ್ಲೆ-ಯಲ್ಲಿ ಕೊರತೆ ಇರುವ ವಿದ್ಯುತ್‌ ಸಲ-ಕ-ರ-ಣೆ-ಗಳ ಕುರಿತು ರಾಜ್ಯದ ವಿದ್ಯುತ್‌ ಮಂಡಳಿ ಅಧಿ-ಕಾ-ರಿ-ಗಳೊಂ ದಿಗೆ ಚರ್ಚೆ ನಡೆ-ಸು-ವು-ದಾಗಿ ಜಿಲ್ಲಾ ಉಸ್ತು-ವಾರಿ ಸಚಿವ ಆನಂದ ಆಸ್ನೋ-ಟಿ-ಕರ್‌ ಭರ-ವಸೆ ನೀಡಿ-ದರು. ಇಂದು ಸುದ್ದಿ-ಗಾ-ರ-ರೊಂದಿಗೆ ರಾಯ-ಚೂರು ಜಿಲ್ಲೆಯ ಗ್ರಾಮೀಣ ಪ್ರದೇ-ಶ-ದಲ್ಲಿ ಸುಮಾರು ನೂರಕ್ಕೂ ಹೆಚ್ಚು ಕುಡಿ-ಯುವ ನೀರಿನ ಯೋಜ- ನೆ-ಗ-ಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿ-ಸಲು ಕಂಬ, ತಂತಿ ಮತ್ತು ಪರಿ-ವ-ರ್ತ-ಕ-ಗಳ ಕೊರತೆ ಇದ್ದ ಕಾರಣ...

ಮೀಸ-ಲಾತಿ ಸಮಾಜದ ಕಟ್ಟ ಕಡೆಯ ದಲಿ-ತ-ನಿಗೆ ಸಿಗ-ಬೇಕು – ಶಂಕ್ರಪ್ಪ

ರಾಯ-ಚೂ-ರು,-ಏ.೧೪- ಸಂವಿ-ಧಾನ ಬದಟಛಿ-ವಾಗಿ ಸಿಗ-ಬೇ-ಕಾದ ಮೀಸಲಾತಿ ಸಮಾ-ಜದ ಕಟ್ಟ ಕಡೆಯ ದಲಿ-ತ-ನಿಗೆ ದೊರೆ-ತಾಗ ಮಾತ್ರ ಅಂಬೇ-ಡ್ಕ-ರ್‌-ರ-ವರ ಆಶಯ ಈಡೇ-ರಲು ಸಾಧ್ಯ ಎಂದು ವಿಧಾ- ನ-ಪ-ರಿ-ಷತ್‌ ಸದಸ್ಯ ಎನ್‌.-ಶಂಕ್ರಪ್ಪ ಅಭಿ-ಪ್ರಾ-ಯ-ಪ-ಟ್ಟರು. ಸಮಾಜ ಕಲ್ಯಾಣ ಇಲಾಖೆ, ನಗ-ರ-ಸಭೆ ಮತ್ತು ಜಿಲ್ಲಾ-ಡ-ಳಿತ ಜಂಟಿ- ಯಾಗಿ ಡಾ.ಬಿ.-ಆ-ರ್‌.-ಅಂಬೇ-ಡ್ಕರ್‌- ರ-ವರ ೧೧೯ನೇ ಜನ್ಮ ದಿನಾ-ಚ-ರಣೆ ಅಂಗ-ವಾಗಿ ಏರ್ಪ-ಡಿ-ಸಿದ್ದ ವಿಚಾ-ರ ಸಂಕಿರ್ಣ-ದಲ್ಲಿ ಭಾಗ-ವ-ಹಿಸಿ ಮಾತ- ನಾ-ಡುತ್ತಾ ಮೀಸ-ಲಾತಿ ಸೌಲಭ್ಯ ಉಳ್ಳ-ವ-ರಿಗೆ ಮತ್ತು...

ಅ-ದ್ದೂ-ರಿ-ಯಿಂದ ಜಗ-ಜೀ-ವ-ನರಾಂ ಜನ್ಮ-ದಿ-ನಾ-ಚ-ರ-ಣೆ

ಮಾಜಿ ಉಪಪ್ರಧಾನಿ ಹಾಗೂ ಹಸಿ ರು ಕ್ರಾಂತಿಯ ಹರಿಕಾರ ಡಾ.ಬಾ ಬುಜಗಜೀವನರಾಂರವರ ೧೦೩ನೇ ಜನ್ಮ ದಿನಾಚರಣೆನೆ ಅದ್ದೂರಿ ಯಿಂದ ಆಚರಿಸಲಾ ಯಿತು. ನಗರದ ಸ್ಟೇಷನ್‌ ವೃತ್ತದಲ್ಲಿ ರುವ ಡಾ.ಬಾಬು ಜಗಜೀವನರಾಂ ರವರ ಪುತ್ಥಳಿಗೆ ಜಿಲ್ಲಾಧಿಕಾರಿ ವಿ.ಅನ್ಬುಕು ಮಾರ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು. ಡಾ.ಬಾಬು ಜಗಜೀವ ನರಾಂರವರ ಭಾವಚಿತ್ರದ ಮೆರ ವಣಿಗೆಗೆ ಶಾಸಕ ಸೈಯ್ಯದ್‌ ಯಾಸೀನ್‌ ಮತ್ತು ಎನ್‌.ಶಂಕ್ರಪ್ಪ ಚಾಲನೆ ನೀಡಿದರು....

-ರಾ-ಯ-ಚೂ-ರಿ-ನಲ್ಲಿ ಇಂದು ಜಿ.ಪಂ.-ಅ-ಧ್ಯಕ್ಷೆ ಪದ್ಮಾ-ವತಿ ಅವ-ರಿಗೆ ಸನ್ಮಾ-ನ

ಜಿಲ್ಲಾ ಮಾದಿಗ ಸಮಾ-ಜ- ಹಿತ ರಕ್ಷಣಾ ವೇದಿ-ಕೆ-ಯಿಂದ ನಾಳೆ ಮಾ.೨೯ ರಂದು ಜಿಲ್ಲಾ ಪಂಚಾ-ಯ್ತಿಯ ಪ್ರಪ್ರ-ಥಮ ದಲಿತ ಮಹಿಳಾ ಅಧ್ಯ-ಕ್ಷೆ ಪದ್ಮಾ-ವತಿ ಎಂ.ಈ-ರಣ್ಣ ಅವ-ರಿಗೆ ಸನ್ಮಾನ ಸಮಾ-ರಂಭ ಹಮ್ಮಿ-ಕೊಳ್ಳ- ಲಾ-ಗಿದೆ. ನಗ-ರದ ಪಂಡಿತ ಸಿದಟಛಿ-ರಾಮ ಜಂಬಲ- ದಿನ್ನಿ ರಂಗ-ಮಂದಿ-ರ-ದಲ್ಲಿ ನಾಳೆ ಬೆ.೧೧ಗಂಟೆಗೆ ಹಮ್ಮಿ-ಕೊಂಡಿ-ರುವ ಕಾರ್ಯಕ್ರ-ಮ-ವ-ನ್ನು ಗ್ರಂಥಾ-ಲಯ ಸಚಿವ ಕೆ.ಶಿ-ವ-ನ-ಗೌಡ ನಾಯಕ ಉದ್ಘಾ-ಟಿ-ಸ-ಲಿದ್ದು, ಅಧ್ಯ-ಕ್ಷತೆ ಜಿಲ್ಲಾ ಮಾದಿಗ ಸಮಾಜ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ...

ಅದ್ದೂ-ರಿ-ಯಿಂದ ಮಹಾ-ವೀರ ಜಯಂತಿ ಆಚ-ರ-ಣೆ

ಜೈನ್‌ ಸಮಾಜ ವತಿ-ಯಿಂದ ಭಗವಾ ನ್‌ ಮಹಾ-ವೀರರ ೨೬೦೯ನೇ ಜನ್ಮ ಕಲ್ಯಾ-ಣೋ-ತ್ಸವ ಅಂಗ-ವಾಗಿ ನಗ-ರ-ದಲ್ಲಿ ಬೃಹತ್‌ ಮೆರ-ವ-ಣಿಗೆ ನಡೆಸಿ, ಜಯಂ ತ್ಯೋ-ತ್ಸವ ಅದ್ದೂರಿಯಿಂ ದ ಆಚ-ರಿ-ಸ-ಲಾ-ಯಿತು. ಜೈನ್‌ ಮಂದಿ-ರ-ದಿಂದ ಆರಂಭ- ಗೊಂಡ ಭಗ-ವಾನ್‌ ಮಹಾ-ವೀ-ರ ಭಾವ-ಚಿ-ತ್ರದ ಮೆರ-ವ-ಣಿಗೆ ಚಂದ್ರ-ಮೌಳೇ- ಶ್ವರ ವೃತ್ತ-ದಿಂದ ನಗ-ರದ ಪ್ರಮುಖ ಬೀದಿ-ಗ-ಳಲ್ಲಿ ಮೆರ-ವ-ಣಿಗೆ ನಡೆಸಿ, ಪುನಃ ಜೈನ್‌ ಮಂದಿ-ರಕ್ಕೆ ತಲು-ಪಿತು. ಜೈನ-ಧ-ರ್ಮದ ಗುರು-ಗಳು ಸಮಾ-ಜದ ಬಾಂಧವ-ರಿಗೆ ಪ್ರವ-ಚ-ನ- ನೀಡಿ-ದರು....

ರಾಯ-ಚೂರು ಜಿ.ಪಂ.-ನಲ್ಲಿ ಒಂದು ಸಾವಿರ ಹುದ್ದೆಖಾಲಿ

ರಾಯ-ಚೂರು ಜಿಲ್ಲಾ ಪಂಚಾ-ಯತ್‌ ವಿವಿಧ ಇಲಾ-ಖೆ-ಯಲ್ಲಿ ಒಂದು ಸಾವಿರಕ್ಕೂ ಹುದ್ದೆ-ಗಳು ಖಾಲಿ ಇದ್ದು ಅಭಿ- ವೃದಿಟಛಿ ಕೆಲ-ಸ-ಗಳು ಆಮೆ-ಗ-ತಿ-ಯಲ್ಲಿ ನಡೆ- ದಿದೆ. ಕೇಂದ್ರ ಸರ-ಕಾ-ರದ ಮಹ-ತ್ವದ ಉದ್ಯೋ-ಗ-ಖಾತ್ರಿ ಯೋಜನೆ ಜಾರಿ ಮಾಡಲು ಜಿಲ್ಲೆಯ ೧೬೪ ಗ್ರಾ.ಪಂ.-ಗಳ ಬಹು-ತೇಕ ಹುದ್ದೆ-ಗಳು ಖಾಲಿ ಇದ್ದು ಗ್ರಾ.ಪಂ.ಗೆ ನೀಡಿದ ಅನು-ದಾನ ಸಮ- ರ್ಪ-ಕ-ವಾಗಿ ಖರ್ಚು-ವಾ-ಗು-ತ್ತಿಲ್ಲ. ೨-೩ಗ್ರಾ.ಪಂ.-ಗ-ಳಿಗೆ ಒಬ್ಬ ಗ್ರಾ.ಪಂ.-ಕಾ-ರ್ಯ-ದರ್ಶಿ ಕಾರ್ಯ-ನಿ- ರ್ವ-ಹಿ-ಸು-ತ್ತಿದ್ದು ವಿವಿಧ ಯೋಜ-ನೆ-ಗಳ ಅನು-ಷ್ಠಾ-ನಕ್ಕೆ ಅಡ್ಡಿ-ಯಾ-ಗಿದೆ....

ಎನ್‌-ಆ-ರ್‌-ಬಿಸಿ, ೯ ಎ ಕಾಲುವೆ ವಿಸ್ತ-ರ-ಣೆಗೆ ಭರ-ವ-ಸೆ

ರಾಯಚೂರು ಜಿಲ್ಲೆಯ ನಾರಾ ಯಣಪೂರು ಬಲದಂಡೆ ಮತ್ತು ತುಂಗಭದ್ರಾ ಎಡದಂಡೆ ನಾಲೆಯ ಹಾಗೂ ೯ ಎ ಕಾಲುವೆ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇಂದು ಮಾಜಿ ಶಾಸಕ ಎನ್‌.ಎಸ್‌.ಬೋಸುರಾಜು ನೇತೃತ್ವದಲ್ಲಿ ಜಿಲ್ಲೆಯ ಶಾಸಕರ ನಿಯೋಗ ನೀರಾವರಿ ಸಚಿವರನ್ನು ಭೇಟಿ ಮಾಡಿ, ೯ ಎ ಕಾಲುವೆ ವಡ್‌ವಾಟಿವರೆಗೆ ವಿಸ್ತರಿಸಿ, ೨೫ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು ನೀರಾವರಿ...

ಗೋಶಾಲ ರಸ್ತೆ : ಎರ-ಡು ಎಕರೆ ಉದ್ಯಾನವನ ಭೂಮಿ ಪತ್ತೆ, ತೆರವು ಆರಂಭ

ರಾಯಚೂರು ನಗರದಲ್ಲಿ ಚರಂಡಿ ಮೇಲೆ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ನೆಲಸಮಕ್ಕೆ ಎರಡನೇ ದಿನವಾದ ಇಂದು ಮಾರ್ಕಿಂಗ್‌ ಕಾರ್ಯ ಮುಂದುವರೆದಿದೆ. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಅನ್ಬುಕುಮಾರ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಆರ್‌. ಸುರೇಶ ನೇತೃತ್ವದಲ್ಲಿ ನಗರಸಭೆಯ ಕಂದಾಯ ಹಾಗೂ ಭೂ ಸಮೀಕ್ಷಾ ಇಲಾಖೆಯ ಅಧಿಕಾರಿಗಳು ನಗರದ ರಾಜಕಮಲ ಹೋಟೆಲ್‌ ಎದುರು ಗಡೆ ಇರುವ ೮೦ ಅಡಿ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ೨ ಎಕರೆ...

ವೈದ್ಯರಿಗೆ ಸಾಮಾಜಿಕ ಹೊಣೆಗಾರಿಕೆ ಬೇಕು-ಪ್ರೊ.ಗೋಪಿನಾಥ್‌

ವೈದ್ಯರಿಗೆ ಸಾಮಾಜಿಕ ಹೊಣೆಗಾ ರಿಕೆ ಇರಬೇಕು ಎಂದು ಬೆಂಗಳೂ ರಿನ ಕ್ಯಾನ್ಸರ್‌ ಸಂಸ್ಥೆಯ ವೈದ್ಯ ಪದ್ಮಶ್ರೀ ಪುರಸ್ಕೃತ ಪ್ರೋ. ಕೆ.ಎಸ್‌. ಗೋಪಿನಾಥ್‌ ಕಿವಿಮಾತು ಹೇಳಿದರು.

ಅಧ್ಯಕ್ಷರ ವಿರುದಟಛಿ ಕಾಂಗ್ರೆಸ್‌ ಆಕ್ರೋಶ

ಆಡಳಿತಾ ರೂಢ ಬಿಜೆಪಿಯವರು ಇಂದು ಸಭೆಗೆ ಗೈರು ಹಾಜರಾದ ಕಾರಣ ಜಿಲ್ಲಾ ಪಂಚಾಯತ ಸಾಮಾ ನ್ಯ ಮಹಾಸಭೆಯನ್ನು ಮುಂದೂಡಿ ದ ಪ್ರಸಂಗ ಇಂದು ಇಲ್ಲಿ ಜರುಗಿತು. ನಗರದ ಐಎಂಎ ಹಾಲ್‌ನಲ್ಲಿ ಕರೆಯಲಾದ ಜಿಲ್ಲಾ ಪಂಚಾಯತನ ೨೧ನೇ ಸಾಮಾನ್ಯ ಮಹಾಸಭೆಗೆ ಜಿಲ್ಲಾ ಪಂಚಾಯತ ಆಡಳಿತ ಪಕ್ಷದ ಸದಸ್ಯರು ಗೈರು ಹಾಜರಾದ ಕಾರಣ ಕೋರಂ ಅಭಾವದಿಂದ ಅರ್ಧ ಗಂಟೆಯ ನಂತರ ಸಭೆಯನ್ನು ಮುಂದೂಡಲಾಯಿತು. ಆಡಳಿತ ಪಕ್ಷದ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more