ಯುದಟಛಿಕ್ಕೆ ಮುನ್ನವೆ ಗೆದ್ದ ಮಾರೆಪ್ಪ

ತೀವ್ರ ನಾಟಕಿಯ ಬೆಳವಣಿಗೆ ಯೊಂದರಲ್ಲಿ ನಗರಸಭೆ ಅಧ್ಯಕ್ಷರ ವಿರುದಟಛಿ ಅವಿಶ್ವಾಸ ಮಂಡಿಸಲು ಮುಂದಾಗಿದ್ದ ಬಿಜೆಪಿ ಸದಸ್ಯರು ತಮ್ಮ ನಿರ್ಧಾರ ಬದಲಿ ಮಾಡಿ ಕುತೂಹಲ ಮೂಡಿಸಿದ್ದಾರೆ. ನಗರಸಭೆ ಹಾಲಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ.ಈರಣ್ಣ ಮತ್ತು ಉಪಾಧ್ಯಕ್ಷ ದೊಡ್ಡ ಮಲ್ಲೇಶ ನೇತೃತ್ವದಲ್ಲಿ ೧೬ ಸದಸ್ಯ ರು ಅಧ್ಯಕ್ಷ ಎ. ಮಾರೆಪ್ಪ ವಿರುದಟಛಿ ಅವಿಶ್ವಾಸ ಮಂಡನೆಗೆ ಮುಂದಾದ ಹಿನ್ನೆಲೆಯಲ್ಲಿ ನಾಳೆ ಸಭೆ ನಿಯೋಜ ನೆಯಾಗಿದೆ....

ಘನ-ತ್ಯಾಜ್ಯ ನಿರ್ವ-ಹ-ಣೆಗೆ ಪೂರಕ ಮನೋ-ಭಾವ ಇರ-ಲಿ

ಪುರಸಭೆಗಳು ಘನತ್ಯಾಜ್ಯ ನಿರ್ವಹ ಣೆಗೆ ಪೂರಕ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದು ಅಪರ ಜಿಲ್ಲಾಧಿ ಕಾರಿ ರಾಧಕೃಷ್ಣ ರಾವ್‌ ಶಿಬಿರಾರ್ಥಿ ಗಳಿಗೆ ಸಲಹೆ ನೀಡಿದರು. ಅವರು ರಾಜ್ಯ ನಗರಾಭಿವೃದಿಟಛಿ ಸಂಸ್ಥೆ ಮೈಸೂರು ಮತ್ತು ಜಿಲ್ಲಾ ತರಬೇತಿ ಸಂಸ್ಥೆ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿಗೆ ಸಮೀಪದ ಜಿಲ್ಲಾ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ಕಸ ನಮ್ಮ ಪರಿಹರಿಸಿಕೊಳ್ಳಬಹುದಾದ ಸವಾಲು ಕುರಿತು ನಡೆದ ಘನತ್ಯಾಜ್ಯ ವಸ್ತು ನಿರ್ವಹಣೆ...

ಇಂದು ನಗ-ರಕ್ಕೆ ರೆಡ್‌ ರಿಬ್ಬನ್‌ ಎಕ್ಸ್‌-ಪ್ರೆಸ್‌, ೩ ದಿನ ಏಡ್ಸ್‌ ಕುರಿತು ಜನ ಜಾಗೃ-ತಿ

ಏಡ್ಸ್‌ ಮತ್ತು ಹೆಚ್‌-ಐವಿ ಕುರಿತು ಜಾಗೃತಿ ಮೂಡಿ-ಸುವ ರೆಡ್‌ ರಿಬ್ಬನ್‌ ಎಕ್ಸ್‌ಪ್ರೆಸ್‌ ನಾಳೆಯಿಂದ ಮೂರು- ದಿ- ನ ರಾಯ-ಚೂ-ರಿ-ನಲ್ಲಿ ತಂಗ-ಲಿದೆ. ಏಡ್ಸ್‌ ಕುರಿತು ಜನ-ಜಾ-ಗೃತಿ ಮೂಡಿ-ಸುವ ೮ ಬೋಗಿ-ಗ-ಳುಳ್ಳ ಈ ರೈಲು ಬೆಳಿಗ್ಗೆ ೮ ರಿಂದ ಸಂಜೆ ೬ ರವರೆಗೆ ಮೂರು ದಿನ-ಗಳ ಕಾಲ ಜಿಲ್ಲೆ-ಯಾ- ದ್ಯಂತ ಆಗ-ಮಿ-ಸುವ ವಿದ್ಯಾ-ರ್ಥಿ-ಗ-ಳಿಗೆ ಮತ್ತು ಸಾರ್ವ-ಜ-ನಿ-ಕ-ರಿಗೆ ಪ್ರದ-ರ್ಶ-ನ- ಕ್ಕಾಗಿ ಏರ್ಪಾಡು ಮಾಡ-ಲಾ-ಗಿದೆ. ಜಿಲ್ಲೆ-ಯಾ-ದ್ಯಂತ ವಿದ್ಯಾ-ರ್ಥಿ-ಗಳು ಆಗ-ಮಿ-ಸಲು...

ವಿಭಾಗೀಯ ಪೀಠದಲ್ಲಿ ಮೇಲ್ಮನವಿಗೆ ನಿರ್ಧಾರ

ರಾಯಚೂರು ಜಿಲ್ಲಾ ಪಂಚಾಯತ್‌ ಸ್ಥಾಯಿ ಸಮಿತಿ ರಚನೆಗೆ ಗುಲ್ಬರ್ಗಾ ಸಂಚಾರಿ ಹೈ ಕೋರ್ಟ್‌ ನೀಡಿದ ತಡೆಯಾಜ್ಞೆ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಆಡಳಿತ ಪಕ್ಷದ ಜಿ.ಪಂ. ಸದಸ್ಯರು ನಿರ್ಧಾರ ತೆಗೆದುಕೊಂಡಿದ್ದಾರೆ. ಸ್ಥಾಯಿ ಸಮಿತಿಗೆ ಸಂಬಂಧಿ ಸಿದಂತೆ ಅಧ್ಯಕ್ಷರಿಗೆ ನೀಡಿದ ಅಧಿ ಕಾರ ಕಾನೂನು ಬಾಹಿರ ಹಾಗೂ ಅದರ ಆಧಾರದ ಮೇಲೆ ಸ್ಥಾಯಿ ಸಮಿತಿ ರಚಿಸಿದ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಹೊರಡಿಸಿದ ಅಧಿಸೂಚನೆ...

ರೈತರ ಕೃಷಿ ಉತ್ಪನ್ನದ ಹಕ್ಕು ಕಸಿದುಕೊಂಡ ಸರ್ಕಾರ- ಮಾನ್ಪಡೆ

ೆಶದ ಕೃಷಿ ಕ್ಷೇತ್ರಕ್ಕೆ ಮಾರಕವಾಗುವ ರೀತಿಯಲ್ಲಿ ಕೇಂದ್ರ ಸರ್ಕಾರ ೧೯೫ ಸಸ್ಯ ಸಂಕುಲವನ್ನು ಜೈವಿಕ ವೈವಿಧ್ಯ ಸಂರಕ್ಷಣಾ ಕಾಯ್ದೆಯಿಂದ ಹೊರ ಗಿಟ್ಟಿರುವ ವಿರುದಟಛಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ರಾಜ್ಯವ್ಯಾಪಿ ಹೋರಾಟ ನಡೆಸುವುದಾಗಿ ಅಧ್ಯಕ್ಷ ಮಾರುತಿ ಮಾನ್ಪಡೆ ತಿಳಿಸಿದರು. ಅವರು ಇಂದು ಸುದ್ದಿಗಾರ ರೊಂದಿಗೆ ಮಾತನಾಡುತ್ತಾ, ಕೇಂದ್ರ ಸರ್ಕಾರ ೨೦೦೨ರಲ್ಲಿ ಜೈವಿಕ ವೈವಿಧ್ಯತೆ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿತ್ತು. ಆದರೆ, ಆ ಕಾಯ್ದೆ...

ಪತ್ರಿಕೋದ್ಯಮ ಶಿಕ್ಷಣ ಬೆಳೆಸಲು ಸುದ್ದಿಮೂಲ ಕೊಡುಗೆ ಅಪಾರ- ವೆಂಕಟೇಶ ನಾಯಕ

ಹಿಂದುಳಿದ ಈ ಭಾಗದಲ್ಲಿ ಪತ್ರಿಕೋದ್ಯಮ ಕಾಲೇಜು ಆರಂಭಿಸಿ ಈಗ ಸುಸಜ್ಜಿತ ಕಾಲೇಜ್‌ ಕಟ್ಟಡ ನಿರ್ಮಿಸಿ, ಹೈದ್ರಾ ಬಾದ -ಕರ್ನಾಟಕ ಭಾಗದಲ್ಲಿ ಕೀರ್ತಿ ತರುವಂತಹ ಕೆಲಸ ಸುದ್ದಿಮೂಲ ಸಂಸ್ಥೆ ಮಾಡಿದೆ ಎಂದು ಮಾಜಿ ಸಂಸದ ವೆಂಕಟೇಶ ನಾಯಕ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ನಗರದ ಶ್ರೀ ಬಸವ ಸೇವಾ ಪ್ರತಿಷ್ಠಾನ ಸಂಚಾಲಿತ ಸ್ಪಿಲ್‌ ಪತ್ರಿಕೋದ್ಯಮ ಮಹಾವಿದ್ಯಾ ಲಯದ ನೂತನ ಕಟ್ಟಡದ ಉದ್ಘಾಟ ನೆ ನೆರವೇರಿಸಿ ಮಾತನಾಡಿ,...

ಹೋರಾಟ ನಿರಂತರ – ವೈಜನಾಥ ಪಾಟೀಲ್‌

ಹೈದ್ರಾಬಾದ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೧ನೇ ಕಲಂ ತಿದ್ದುಪಡಿಗೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಹೋರಾಟ ನಿರಂತರ ನಡೆಯುತ್ತಲೇ ಇದೆ ಎಂದು ಹೈ. ಕ. ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್‌ ತಿಳಿಸಿ ದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಇಂದು ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ೩೭೧ನೇ ಕಲಂ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನಮಾನ ಕಲ್ಪಿಸುವ...

ರಾಯಚೂರು ಬಳಿ ಭೀಕರ ರಸ್ತೆ ಅಪಘಾತ, ಓರ್ವ ಸಾವು

ರಾಯಚೂರು ಸಮೀಪದ ಏಳು ಮೈಲ್‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ನಾಲ್ವರು ತೀವ್ರವಾಗಿ ಗಾಯ ಗೊಂಡ ದುರಂತ ಇಂದು ಮಧ್ಯಾಹ್ನ ಸಂಭವಿಸಿದೆ. ಮಧ್ಯಾಹ್ನ ೧.೩೦ ಸುಮಾರಿಗೆ ಮಾನ್ವಿಯಿಂದ ಬರುತ್ತಿ ದ್ದ ಲಾರಿಗೆ ರಾಯಚೂರಿನಿಂದ ಹೊ ರಟ್ಟಿದ್ದ ಲಾರಿ ಢಿಕ್ಕಿ ಹೊಡೆದ ಪರಿ ಣಾ ಮ ಲಾರಿ ಚಾಲಕ ಮುಕುಲ್‌ ಕು ಮಾರ ಯಾದವ ಎನ್ನುವಾತ ಮೃತ ಪಟ್ಟಿದ್ದಾನೆ. ಭೀಕರ...

ನಗರಸಭಾ ಅಧ್ಯಕ್ಷರ ವಿರುದಟಛಿ ಅವಿಶ್ವಾಸ ಮಂಡನೆಗೆ ಪತ್ರ, ಫೆ.೧೫ ರಂದು ಸಭ

ರಾಯಚೂರು ನಗರಸಭೆ ಅಧ್ಯಕ್ಷರ ವಿರುದಟಛಿ ಅವಿಶ್ವಾಸ ಮಂಡನೆಗೆ ಫೆ.೧೫ ರಂದು ಸಭೆ ಕರೆಯಲಾಗಿದೆ. ಸಭೆ ಕರೆಯಲು ಅಧ್ಯಕ್ಷರಿಗೆ ಆಡಳಿತ ಪಕ್ಷದ ಎಲ್ಲಾ ಸದಸ್ಯರು ಮನವಿ ಮಾಡಿ ಇಂದಿಗೆ ೧೫ ದಿನಗಳು ಪೂರ್ಣಗೊಂಡರೂ ಸಭೆ ಕರೆಯದ ಕಾರಣ ಆ ಎಲ್ಲಾ ಸದಸ್ಯರು ಉಪಾಧ್ಯಕ್ಷರಿಗೆ ಸಭೆ ಕರೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಫೆ.೧೫ ರಂದು ಸಭೆ ನಿಗದಿಪಡಿಸಲಾಗಿದೆ. ಅಧ್ಯಕ್ಷರ ವಿರುದಟಛಿ ಅವಿಶ್ವಾಸ ಮಂಡನೆಗೆ ಮುಂದಾಗಿರುವ ಸದಸ್ಯ...

ಪುನರ್‌ವಸತಿ : ಜಿಲ್ಲೆಯಲ್ಲಿ ೭೨೭ ಎಕರೆ ಭೂ ಸ್ವಾಧೀನ-ಅನ್ಬುಕುಮಾರ

ರಾಯಚೂರು ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಸಂತ್ರಸ್ತರಾದವರಿಗೆ ಪುನರ್‌ವಸತಿ ಕಲ್ಪಿಸಲು ೧೬ ಕೋಟಿ ೪೦ ಲಕ್ಷ ರೂ.ಗಳಲ್ಲಿ ೭೨೭ ಎಕರೆ ಭೂಮಿ ಖರೀದಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್‌ ತಿಳಿಸಿದರು. ಡೊಂಗರಾಂಪೂರು ಗ್ರಾಮದಲ್ಲಿ ಮಾತಾಅಮೃತಮಹಿ ಮಠದಿಂದ ನಿರ್ಮಿಸುತ್ತಿರುವ ಮನೆಗಳ ಕಾಮ ಗಾರಿ ವೀಕ್ಷಿಸಿದ ನಂತರ ಸುದ್ದಿಗಾರ ರೊಂದಿಗೆ ಮಾತನಾಡುತ್ತಾ, ಜಿಲ್ಲೆ ಯಲ್ಲಿ ೫೪ ಗ್ರಾಮಗಳ ಸ್ಥಳಾಂತರಕ್ಕೆ ನಿರ್ಧಾರವಾಗಿದ್ದು, ಈ ಪೈಕಿ ೪೨ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more