ರಾಮುಲುಗೆ ಸಚಿವ ಸ್ಥಾನ, ಇಕ್ಕಟ್ಟಿಗೆ ಸರಕಾರ

ಬೆಂಗಳೂರು ಅ.೯& ದಸರಾ ಮಹೋತ್ಸವ ಕಳೆದ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ವನ್ನು ವಿಸ್ತರಿಸುವ ಕಸರತ್ತು ಆರಂಭವಾಗಿದ್ದು ಇದಕ್ಕೆ ಯಡ್ಡಿ,ರೆಡ್ಡಿ ಪಡೆಯೇ ಕಂಟಕವಾಗುವ ನಿರೀಕ್ಷೆ ಸ್ಪಷ್ಟವಾಗಿದೆ. ಉನ್ನತ ಮೂಲಗಳ ಪ್ರಕಾರ ಇಂದು ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸದಾನಂದಗೌಡ, ಈಶ್ವರಪ್ಪ,ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಸಂಪುಟ ವಿಸ್ತರಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದರಾದರೂ ಯಾವುದೇ ತೀರ್ಮಾನ ಕೈಗೊಳ್ಳಲಾಗಲಿಲ್ಲ. ಗಣಿರೆಡ್ಡಿ ಪಡೆ...

ಭಾರತಿ ಶೆಟ್ಟಿ ತಲೆದಂಡ ?

ಬೆಂಗಳೂರು ಅ. ೯ ಸದಾನಂದಗೌಡರನ್ನು ಮುಖ್ಯಮಂತ್ರಿ ಸಾಟಛಿನದಲ್ಲಿ ಮುಂದುವರೆಸಲು ರಾಯ ಚೂರಿನ ಮೇಲ್ಮನೆ ಸದಸ್ಯ ಎನ್‌. ಶಂಕ್ರಪ್ಪ ಇಲ್ಲವೆ ಭಾರತಿ ಶೆಟ್ಟಿ ಅವರ ಪೈಕಿ ಒಬ್ಬರ ತಲೆದಂಡ ಖಚಿತವಾಗಿದೆ. ಶಂಕ್ರಪ್ಪ ಅವರಿಗೆ ರಾಜೀನಾಮೆ ನೀಡುವಂತೆ ನಿನ್ನೆ ಬಿಜೆಪಿ ಮುಖಂಡರು ಸೂಚಿಸಿದ್ದರು. ಅದಕ್ಕೆ ಶಂಕ್ರಪ್ಪ ಕೂಡ ಒಪ್ಪಿಕೊಂಡಿದ್ದರು. ಆದರೆ ಇಂದು ನಡೆದ ಹಠಾತ್‌ ಬೆಳವಣಿಗೆಯಲ್ಲಿ ಭಾರತಿ ಶೆಟ್ಟಿ ಅವರಿಂದ ರಾಜೀನಾಮೆ ಪಡೆಯಲು ಗಂಭೀರ ಚಿಂತನೆ...

ಬರ ಪರಿಹಾರ ಕೈಗೊಳ್ಳಲು ಸದಾನಂದಗೌಡ ಸೂಚನೆ

ಬೆಂಗಳೂರು, ಅ.೩– ರಾಯಚೂರು, ಕೊಪ್ಪಳ, ಗುಲಬರ್ಗಾ, ಬೀದರ್‌, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ,ಗದಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವು ತಾಲ್ಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆಯ ಪರಿಸ್ಥಿತಿ ಆಶಾದಾಯಕವಾಗಿಲ್ಲ ಇಂತಹ ಕಡೆ ಬರ ಪರಿಹಾರ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಧಿ ಕಾರಿಗಳಿಗೆ ಸೂಚನೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣ ದಲ್ಲಿಂದು ನಡೆದ ಪ್ರಾದೇಶಿಕ ಆಯುಕ್ತರು ಗಳು, ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ...

ಗಾಂಧಿ ಆದರ್ಶ ಅನುಷ್ಠಾನ

ಬೆಂಗಳೂರು ಅ .೨ ಸತ್ಯ ಅಹಿಂಸೆಗಳ ಮೂಲಕ ಜಾಗತಿಕ ಇತಿಹಾಸದಲ್ಲಿಯೇ ಹೊಸದೊಂದು ಆಯಾಮ ನೀಡಿದ ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ದೇಶದೆಲ್ಲೆಡೆ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಪ್ರತಿಪಾದಿಸಿದ್ದಾರೆ. ಕರ್ನಾಟಕ ಗಾಂಧೀ ಸ್ಮಾರಕ ನಿಧಿ ನಗರದ ಗಾಂಧೀಭವನದಲ್ಲಿ ಇಂದು ಏರ್ಪಡಿಸಿದ್ದ ಗಾಂಧೀ ಜಯಂತಿ ಹಾಗೂ ವಿಶ್ವ ಅಹಿಂಸಾ ದಿನಾಚರಣೆ ಹಾಗೂ ವಿವಿಧ ಕಾರ್ಯಗಳಲ್ಲಿ ಉಪಸ್ಥಿತರಿದ್ದು ಮಾತನಾಡಿದ ಮುಖ್ಯಮಂತ್ರಿಗಳು ಆದರ್ಶಗಳನ್ನು ಮರೆಯು ತ್ತಿರುವ...

ಕೇಂದ್ರ ಯೋಜನೆಗಳ ಜಾರಿಯಲ್ಲಿ ಭ್ರಷ್ಟಾಚಾರ

ಬೆಂಗಳೂರು ಅ .೨ ರಾಜ್ಯ ಬಿಜೆಪಿ ಸರ್ಕಾರ ಅಭಿವೃದಿಟಛಿಯ ಕಡೆ ಗಮನವನ್ನೇ ಹರಿಸುತ್ತಿಲ್ಲ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲೂ ಭಾರೀ ಪ್ರಮಾಣದ ಅಕ್ರಮ ಎಸಗುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ನಗರದಲ್ಲಿಂದು ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವು ದೇ ಅಭಿವೃದಿಟಛಿ ಕಾರ್ಯಗಳು ನಡೆಯುತ್ತಿಲ್ಲ. ಬಿಜೆಪಿ...

ನಾಡಹಬ್ಬಕ್ಕೆ ಚಾಲನೆ

ಬೆಂಗಳೂರು, ಸೆ. ೨೮- ಅಭಿವೃದಿಟಛಿಯ ಹೆಸರಿನಲ್ಲಿ ಬಡ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ಅನ್ನದಾತನನ್ನು ಬೀದಿಗೆ ತಳ್ಳಬೇಡಿ ಎಂದು ಸರ್ಕಾರಕ್ಕೆ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮನ ಮಾಡಿದ್ದಾರೆ. ಮೈಸೂರಿನಲ್ಲಿ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವುದರೊಂದಿಗೆ ೪೦೧ನೇ ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಅವರು, ಕೈಗಾರಿಕೆಗಳ ಸ್ಥಾಪನೆಗಾಗಿ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ ಎಂದು...

ಫಮನನೊಂದು ಮನೆಗೆಫ

ಬೆಂಗಳೂರು ಸೆ.೧೯ ಕೋ-ಆಪರೇಟಿವ್‌ ಸೋಸೈಟಿ ನಿಯಮ ಉಲ್ಲಂಘಿಸಿ ಎರಡು ಸೈಟು ಪಡೆದ ಆರೋಪ ಎದುರಿಸುತ್ತಿರುವ ಲೋಕಾಯುಕ್ತ ನ್ಯಾಯ ಮೂರ್ತಿ ಶಿವರಾಜ್‌ ಪಾಟೀಲ್‌ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ಸಂಜೆ ರಾಜಭವನಕ್ಕೆ ತೆರಳಿ ಹಂಸರಾಜ್‌ ಭಾರದ್ವಾಜ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಅವರು, ತಮ್ಮ ಮೇಲೆ ಆರೋಪ ಬಂದಿರುವ ಹಿನ್ನೆಲೆ ಯಲ್ಲಿ ತಾವು ಲೋಕಾಯುಕ್ತ ಹುದ್ದೆಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು...

ಡಾ.-ಕಂಬಾ-ರಗೆ ಜ್ಞಾ-ನ-ಪೀಠ ಪ್ರ-ಶ-ಸ್ತಿ ?

ಬೆಂಗಳೂರು, ಸೆ.೧೯ ಕನ್ನಡದ ಹಿರಿಯ ಸಾಹಿತಿ, ನಾಟಕಕಾರ ಚಂದ್ರಶೇಖರ್‌ ಕಂಬಾರ ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾ ಗಿದೆ. ೧೯೩೭ರ ಜನವರಿ ೨ರಂದು ಬೆಳಗಾವಿ ಜಿಲ್ಲೆ ಘೊಡಗೇರಿಯಲ್ಲಿ ಜನಿಸಿದ ಚಂದ್ರಶೇಖರ ಕಂಬಾರ್‌ ಅವರು ಜಾನಪದ ಹಾಗೂ ದೇಶಿ ಸೊಗಡಿನ ಸಾಹಿತ್ಯ ರಚನೆಯಿಂದ ಮನೆಮಾತಾಗಿದ್ದಾರೆ. ನಾಟಕಕಾರರಾಗಿ, ಲೇಖಕರಾಗಿ, ಕವಿಯಾಗಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿರುವ ಕಂಬಾರರು ಸಂಗೀತ ನಿರ್ದೇಶಕರಾಗಿ, ಚಲನಚಿತ್ರ...

ಶೇ.೬೮.೭೭ ತೇರ್ಗಡೆ, ಬಾಲಕಿಯರೇ ಮೇಲುಗೈ

ಬೆಂಗಳೂರು, ಮೇ ೫ – ಕಳೆದ ಏಪ್ರಿ ಲ್‌ ತಿಂಗಳಲ್ಲಿ ನಡೆದ ಎಸ್‌. ಎಸ್‌. ಎಲ್‌.ಸಿ. ಪರೀಕ್ಷೆಯಲ್ಲಿ ಶೇ ೬೮.೭೭ ರಷ್ಟು ತೇರ್ಗಡೆ ಯಾಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇ ಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಇಂದಿಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾಗೇರಿ, ಈ ಬಾರಿಯೂ ಬಾಲಕಿಯರೇ ಮೇ ಲುಗೈ ಸಾಧಿಸಿದ್ದು ಶೇ. ೭೦.೯ರಷ್ಟು ತೇರ್ಗಡೆಯಾಗಿದ್ದಾರೆ. ಈ...

ಹೈ.ಕ.-ಜಿ-ಲ್ಲೆ-ಗ-ಳಲ್ಲಿ ಮೇ ಎಂಟ-ರಂದು ಮತ-ದಾ-ನ

ಬೆಂಗಳೂರು, ಏ.೧೨- ಚುನಾಯಿತ ಸದಸ್ಯರ ಅವ-ಧಿ ಮುಕ್ತಾಯ ಗೊಂಡಿ ರುವ ೫,೪೭೬ ಗ್ರಾಮಪಂ ಚಾಯಿತಿಗಳ ಚುನಾವಣೆ ನಡೆ ಸಲು ರಾಜ್ಯ ಚುನಾವಣಾ ಆಯೋಗ ಸಕಲ ಸಿದಟಛಿತೆ ಗಳನ್ನು ಮಾಡಿಕೊಂಡು ಅಧಿ-ಕೃತ ಅಧಿ- ಸೂಚನೆ ಇಂದು ಹೊರಡಿಸಿತು. ಒಟ್ಟು ೮೮,೨೪೫ ಸ್ಥಾನಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ರಾಜ್ಯ ಚುನಾವಣಾ ಆಯುಕ್ತ ಸಿ.ಆರ್‌. ಚಿಕ್ಕಮಠ್‌ ಅವರು ನಗರದಲ್ಲಿಂದು...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more