ಬಿಬಿಎಂಪಿ : ಬಿಜೆಪಿ ಮಡಿ-ಲಿ-ಗೆ

ಬೆಂಗಳೂರು, ಏ. ೫- ಬಹು ನಿರೀಕ್ಷಿತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯ ಫಲಿತಾಂಶಗಳು ಇಂದು ಹೊರಬಿ ದ್ದಿದ್ದು, ಆಡಳಿತಾರೂಢ ಬಿಜೆಪಿ ಜಯಭೇರಿ ಬಾರಿಸಿದೆ. ೧೯೮ ವಾರ್ಡ್‌ಗಳ ಪೈಕಿ ಬಿಜೆಪಿ- ೧೧೨, ಕಾಂಗ್ರೆಸ್‌ -೬೪, ಜೆಡಿಎಸ್‌-೧೫, ಇತರರು-೦೭ ಸ್ಥಾನಗ ಳಲ್ಲಿ ಜಯಗಳಿಸಿವೆ. ಇಂದು ಬೆಳಿಗ್ಗೆ ೮ ಗಂಟೆಗೆ ಎಲ್ಲಾ ಮತ ಕೇಂದ್ರಗಳಲ್ಲೂ ಎಣಿಕೆ ಕಾರ್ಯ ಪ್ರಾರಂಭಗೊಂಡು ಮಧ್ಯಾಹ್ನದ ವೇಳೆಗೆ ಎಲ್ಲಾ ಫಲಿತಾಂಶಗಳು...

ಬಸವತತ್ವ ವಿಶ್ವದಲ್ಲಿ ಪ್ರಸಾರವಾಗಬೇಕು-ಹರ್ಷಗುಪ್ತ

ಜಗತ್ತಿಗೆ ಬಸವಕಲ್ಯಾಣ ನಾಡಿ ನಿಂದ ಬಸವತತ್ವ ಪ್ರಸಾರವಾಗ ಬೇಕು. ಕಲ್ಯಾಣ ನಾಡಿನಲ್ಲಿ ಶರಣ ರು ಮಾಡಿರುವ ಕಾರ್ಯ ಅವರ ತ್ಯಾಗ ಬಲಿದಾನವನ್ನು ನಾವುಗಳು ನಮ್ಮ ದೇಶದ ಮುಂದಿನ ಭವಿಷ್ಯ ದ ಯುವಪಿಳಿಗೆಗಳಿಗೆ ತಿಳಿ ಹೇಳು ವ ಕಾರ್ಯ ಮಾಡಬೇಕು ಎಂದು ಬೀದರ ಜಿಲ್ಲಾಧಿಕಾರಿ ಹರ್ಷಗುಪ್ತ ನುಡಿದರು. ಅವರು ಬಸವಕಲ್ಯಾಣದಲ್ಲಿ ಕಳೆದ ಎರಡು ದಿವಸಗಳಿಂದ ನಡೆಯು ತ್ತಿರುವ ಬಸವ ಉತ್ಸವ ಕಾರ್ಯಕ್ರ ಮದ ಸಮಾರೋಪ...

ಹಂಪಿ ವಿವಿ ಭೂಮಿ ವಿಜಯನಗರ ಟ್ರಸ್ಟ್‌ಗೆ ಇಲ್ಲ – ಯಡಿಯೂರಪ್ಪ

ಬೆಂಗಳೂರು, ಮಾ.೧೧- ಸಾಕಷ್ಟು ಚರ್ಚೆಗೆ ಗ್ರಾಸವಾಗಿ ಸಾಹಿತಿಗಳು, ಬರಹಗಾರರು, ಕನ್ನಡ ಹೋರಾಟ ಗಾ ರರಿಂದ ವಿರೋಧ ವ್ಯಕ್ತವಾಗಿ ಸದನದ ಒಳಗೂ ಕೂಡ ಕಾವೇರಿದ ಚರ್ಚೆಗೆ ಕಾರಣವಾ ಗಿದ್ದ ಹಂಪಿ ವಿಶ್ವವಿದ್ಯಾಲಯದ ೮೦ ಎಕರೆ ಜಮೀನನ್ನು ವಿಜಯನಗರ ಪುನಶ್ಚೇ ತನ ಟ್ರಸ್ಟ್‌ಗೆ ಪರಭಾರೆ ಮಾಡುವ ಆದೇಶವನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಮೇಲ್ಮನೆಯಲ್ಲಿ ಬಜೆಟ್‌ ಮೇಲಿ ನ ಚರ್ಚೆಯಲ್ಲಿ ಪ್ರತಿಪಕ್ಷದ ನಾಯಕಿ ಮೋಟಮ್ಮ ಮಾತಿಗಿಳಿ ದಾಗ...

ಪಟ್ಟ-ಣಕ್ಕೆ ಸೈ, ಹಳ್ಳಿ-ಗ-ಳಿಗೆ ನಹಿ

ಬೆಂಗಳೂರು, ಮಾ.೫- ಸಮೃದಟಛಿ ಕರ್ನಾಟಕದ ಕಲ್ಪನೆಯನ್ನು ಮುಂ ದಿನ ಮೂರು ವರ್ಷಗಳಲ್ಲಿ ಸಾಕಾರಗೊಳಿಸಲು ನಿರ್ದಿಷ್ಟ ಅಂಶಗಳ ಅಭಿವೃದ್ದಿ ನೀತಿ ಒಳಗೊಂಡಿರುವ ೨೦೧೦-೧೧ರ ಆಯವ್ಯಯ ಮುಂಗಡ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿ ಯೂರಪ್ಪ ಅವರು ವಿಧಾನಸಭೆ ಯಲ್ಲಿಂದು ಮಂಡಿಸಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೊಷಣೆಯ ಅನುಷ್ಠಾನಕ್ಕೆ ಸಾಮಾ ಜಿಕ ನ್ಯಾಯದ ತಳಹದಿಯ ಮೇಲೆ ಸಮೃದ್ದ ಸಮಾಜದ ವ್ಯವಸ್ಥೆ ರೂಪಿಸಲು ದುರ್ಬಲ ವರ್ಗಗಳ...

ನಂಜುಂಡಪ್ಪ ವರದಿ : ೧೧೪ ತಾಲೂ-ಕು-ಗ-ಳಿಗೆ ೨೬೦೦ ಕೋ.ರೂ.

ಬೆಂಗಳೂರು, ಮಾ. ೫ – ಡಾ।। ನಂಜುಂಡಪ್ಪ ವರದಿಯ ಆಧಾರದ ಮೇಲೆ ರಾಜ್ಯದ ೧೧೪ ಹಿಂದುಳಿದ ತಾಲ್ಲೂಕುಗಳ ಅಭಿವೃದಿಟಛಿಯನ್ನು ತ್ವರಿತಗೊಳಿಸಲು ಕಳೆದ ನಾಲ್ಕು ವರ್ಷ ಗಳಿಂದ ರಾಜ್ಯದ ಆಯವ್ಯಯದಲ್ಲಿ ವಿಶೇಷ ಅಭಿವೃದಿಟಛಿ ಯೋಜನೆಗಳನ್ನು ಸೇರಿಸಲಾಗುತ್ತಿದೆ. ಈ ಕಾರ್ಯಕ್ರಮಗಳ ಸಮ ರ್ಪಕ ಅನುಷ್ಠಾನಕ್ಕಾಗಿ ವಿಧಾನಪರಿ ಷತ್‌ ಸದಸ್ಯ ಶಶಿಲ್‌ ನಮೋಶಿ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ೨೦೧೦-೧೧ನೇ ಸಾಲಿನ ಈ ಹಿಂದುಳಿದ...

ಪಾಕ್‌ ಭಯೋತ್ಪಾದನೆ: ನಕ್ಸಲ್‌ ಕೃತ್ಯ, ರಾಷ್ಟ್ರಪತಿ ಕಳವಳ

ನವದೆಹಲಿ,ಫೆ.೨೨-ಬಹು ನಿರೀಕ್ಷಿತ ಸಂಸತ್‌ನ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಿದೆ. ಸೆಂಟ್ರಲ್‌ ಹಾಲ್‌ನಲ್ಲಿ ರಾಷ್ಟ್ರ ಪತಿ ಪ್ರತಿಭಾ ದೇವಿಸಿಂಗ್‌ ಪಟೇಲ್‌ ಅವರು ಉಭಯ ಸದನವನ್ನು ದ್ದೇಶಿಸಿ ಭಾಷಣ ಮಾಡುವುದ ರೊಂದಿಗೆ ಬಜೆಟ್‌ ಅಧಿವೇಶನಕ್ಕೆ ಚಾಲನೆ ನೀಡಿದರು. ಜಮ್ಮು-ಕಾಶ್ಮೀರದಲ್ಲಿ ಹೆಚ್ಚುತ್ತಿ ರುವ ಗಡಿಯಾಚೆಗಿನ ಭಯೋತ್ಪಾ ದನೆ ಹಾಗೂ ನಕ್ಸಲ್‌ ಹಿಂಸಾಚಾರ ರಾಷ್ಟ್ರದ ಭದ್ರತೆಗೆ ಅಪಾಯಕಾರಿ ಯಾಗಿ ಪರಿಣಮಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಕ್ಸಲ್‌ ನಿಗ್ರಹಕ್ಕೆ ಕೇಂದ್ರಸ...

ವಾರ್ಷಿಕ ೩೦ ಕೋಟಿ ಅನುದಾನಕ್ಕೆ ಸಿಎಂಗೆ ಒತ್ತಾಯ

ಹೈದ್ರಾಬಾದ್‌ ಕರ್ನಾಟದ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಆರು ಜಿಲ್ಲೆಗ ಳಲ್ಲಿ ಅಭಿವೃದಿಟಛಿ ಕಾಮಗಾರಿಗ ಳನ್ನು ಕೈಗೆತ್ತಿಕೊಳ್ಳಲು ಅನುಕೂಲವಾಗು ವಂತೆ ವಾರ್ಷಿಕ ೧೫ ಕೋಟಿ ನೀಡು ತ್ತಿರುವ ರಾಜ್ಯ ಸರ್ಕಾರ ಈ ಸಲದ ಮುಂಗಡಪತ್ರದಲ್ಲಿ ಹೆಚ್ಚುವರಿ ಯಾಗಿ ೧೫ ಕೋಟಿ ನೀಡಬೇ ಕೆಂದು ಮುಖ್ಯ ಮಂತ್ರಿಗಳನ್ನು ಒತ್ತಾಯಿಸುವ ನಿರ್ಣ ಯವನ್ನು ಬೆಂಗ-ಳೂ-ರಿ-ನಲ್ಲಿ ನಡೆದ ಎಚ್‌ಕೆ ಡಿಬಿ ಸಭೆಯಲ್ಲಿ ಕೈಗೊಳ್ಳಲಾ ಯಿತು. ಹೈ.ಕ.ಭಾಗದ ೪೨ ಶಾಸಕರ...

ಬಜೆಟ್‌ ಮಂಡನೆಯ ನಂತರ ಸಂಪುಟ ಪುನಾರಚನೆ-ಸಿಎಂ

ಬೆಂಗಳೂರು, ಫೆ. ೧೪- ರಾಜ್ಯ ಬಜೆಟ್‌ ಮಂಡನೆಯಾದ ನಂತರ ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಿರ್ಧರಿಸಿದ್ದಾರೆ. ಈಗಿರುವ ಸಂಪುಟದಲ್ಲಿ ಮಹ ತ್ತರ ಬದಲಾವಣೆ ಆಗಲಿದ್ದು, ಸಚಿ ವರ ಖಾತೆಗಳು ಬದಲಾಗಲಿವೆ. ಅಲ್ಲ ದೆ, ಕೆಲವರು ಸಚಿವ ಸ್ಥಾನ ಕಳೆದು ಕೊಳ್ಳಲಿದ್ದಾರೆ. ಸಚಿವ ಸ್ಥಾನಕ್ಕಾಗಿ ತುದಿಗಾಲಲ್ಲಿ ನಿಂತಿರುವ ಶಾಸಕರಿ ಗೂ ಸಂಪುಟದಲ್ಲಿ ಅವಕಾಶ ದೊರೆ ಯುವ ಸಾಧ್ಯತೆಗಳಿವೆ ಎಂದು...

ಮಾರ್ಚ್‌ ೫ ರಂದು ಬಜೆಟ್‌ ಮಂಡನ

ಅಧಿವೇಶನದ ಮೊದಲ ದಿನ ಅಂದರೆ ಫೆ.೨೫ರಂದು ರಾಜ್ಯಪಾಲ ಭಾರದ್ವಾಜ್‌ ವಿಧಾನ ಮಂಡಲದ ಉಭಯ ಸದನಗಳ ಜಂಟಿ ಅಧಿ ವೇಶನವನ್ನು ಉದ್ದೇಶಿಸಿ ಭಾಷಣ ಮಾಡುವರು. ಆದರೆ ವಿಧಾನ ಮಂಡಲದ ಉಭಯ ಸದನಗಳ ಕಾರ್ಯ ಕಲಾಪ ಮಾರ್ಚ್‌ ೧ರಿಂದ ಆರಂಭವಾಗಲಿದೆ. ಹಣಕಾಸು ಖಾತೆ ಹೊಂದಿರುವ ಮುಖ್ಯಮಂತಿ ಯಡಿಯೂರಪ್ಪ ಮಾರ್ಚ್‌ ೫ರಂದು ೨೦೧೦-೧೧ರ ಆಯವ್ಯಯ ಮುಂಗಡ ಪತ್ರ ಮಂಡಿಸುವರು. ಇಂದು ಸೇರಿದ್ದ ಸಚಿವ ಸಂಪುಟ ಸಭೆಯ ನಂತರ...

ಬೆಲೆ ಏರಿಕೆ : ಪ್ರಧಾನಿ ಸಭೆ ತೃಪ್ತಿ ತಂದಿಲ್ಲ -ಸಿಎಂ

ಶಿವಮೊಗ್ಗ, ಫೆ. ೮ – ಅಗತ್ಯ ವಸ್ತುಗ ಳ ಬೆಲೆ ಏರಿಕೆ ನಿಯಂತ್ರಣ ದೃಷ್ಟಿ ಯಿಂದ ಪ್ರಧಾನಿ ಡಾ।। ಮನಮೋ ಹನ್‌ ಸಿಂಗ್‌ ಕರೆದಿದ್ದ ಎಲ್ಲಾ ರಾಜ್ಯಗಳ ಮುಖ್ಯ ಮಂತ್ರಿಗಳ ಸಭೆಯ ತೀರ್ಮಾನ ತಮಗೆ ತೃಪ್ತಿ ತಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿ ಯೂರಪ್ಪ ಅವರು ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿ ಗೆ ಮಾತನಾಡಿದ ಅವರು, ಅಕ್ರಮ ದಾಸ್ತಾನುಕೋರರ ವಿರುದಟಛಿ ಕ್ರಮ ಕೈಗೊಂಡು ಬೆಲೆ...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more