ಖ್ಯಾತ ರಂಗ ಕಲಾವಿದೆ ಚಿಂದೋಡಿ ಲೀಲಾ ವಿಧಿವಶ

ಖ್ಯಾತ ರಂಗ ಕಲಾವಿದೆ ಚಿಂದೋಡಿ ಲೀಲಾ ವಿಧಿ ವಶರಾಗಿದ್ದಾರೆ. ಬೆಂಗಳೂರು ನಗರದ ವೊಕಾರ್ಡ್‌ ಆಸ್ಪತ್ರೆಗೆ ಮಧ್ಯಾಹ್ನ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆಗೆ ದಾಖಲಾದ ಅವರು ಇಂದು ರಾತ್ರಿ ನಿಧನರಾಗಿ ದ್ದಾರೆ. ಉತ್ತರ ಕರ್ನಾಟಕದಲ್ಲಿ ನಾಟಕ ಕಂಪನಿಗಳ ಒಡತಿಯಾಗಿದ್ದ ಚಿಂದೋ ಡಿ ಲೀಲಾ ತಮ್ಮ ರಂಗಭೂಮಿ ಕಲೆಯಿಂದ ಜನಪ್ರಿಯತೆ ಪಡೆದು ಕೊಂಡಿದ್ದರು. ಅಲ್ಲದೆ, ಹಲವು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಅಲ್ಲಿಯೂ ತಮ್ಮ ಪ್ರತಿಭೆ ಮೆರೆದಿ ದ್ದರು....

ಹಾರಿತು ಕೆಂಪು ‘ಜ್ಯೋತಿ ’

ಕಳೆದ ಹಲವು ದಿನಗಳಿಂದ ತೀವ್ರ ಅಸ್ವಸ್ಥರಾಗಿ ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಸಿಪಿಎಂ ಹಿರಿಯ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು (೯೬) ನಿಧನರಾಗಿದ್ದಾರೆ. ಕೋಲ್ಕೊತ್ತಾದ ಎಎಂಆರ್‌ಐ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ದಾಖಲಾಗಿದ್ದ ಬಸು ಆರೋಗ್ಯ ನಿನ್ನೆ ಯಿಂದ ತೀವ್ರ ಹದಗೆಟ್ಟಿತ್ತು. ಹೃದ ಯ ಬಡಿತ ಹೊರತು ಪಡಿಸಿ ದೇಹದ ಎಲ್ಲಾ ಅಂಗಗಳ ಕಾರ್ಯಗಳು ಸ್ಥಗಿತಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಕೃತಕ...

ವಾರ-ದಲ್ಲಿ ಅಕ್ಕಿ, ಸಕ್ಕರೆ ಮತ್ತು ಬೇಳೆ ದರ ಇಳಿ-ಕೆ- ಪವಾ-ರ್‌

ನವ-ದೆ-ಹಲಿ ಜ. ೧೩- ದೇಶ- ದಲ್ಲಿ ಹೆಚ್ಚು-ತ್ತಿ-ರುವ ಆಹಾರ ಧಾನ್ಯ-ಗಳ ದರ ನಿಯಂತ್ರಿ-ಸಲು ಕೇಂದ್ರ ಸರ್ಕಾರ ಅಕ್ಕಿ, ಗೋಧಿ, ಬೇಳೆ, ಸಕ್ಕರೆ ಮುಕ್ತ ಮಾರು-ಕ-ಟ್ಟೆ-ಯಲ್ಲಿ ಬಿಡು- ಗಡೆ ಮಾಡಲು ನಿರ್ಧಾರ ಮಾಡಿದೆ ಎಂದು ಕೃಷಿ ಸಚಿವ ಶರ-ದ್‌-ಪ-ವಾರ್‌ ತಿಳಿ-ಸಿ-ದರು. ಇಂದು ನವ-ದೆ-ಹ-ಲಿ-ಯಲ್ಲಿ ನಡೆದ ಕೇಂದ್ರ ಸಚಿವ ಸಂಪು-ಟದ ಸಭೆ ನಂತರ ಸುದ್ದಿ-ಗಾ-ರ-ರೊಂದಿಗೆ ಮಾತ-ನಾ-ಡಿದ ಶರ-ದ್‌-ಪ-ವಾರ್‌ ದೇಶ-ದಲ್ಲಿ ಹೆಚ್ಚು-ತ್ತಿ-ರುವ ಸಕ್ಕರೆ, ಅಕ್ಕಿ, ಬೇಳೆ ಮತ್ತು...

ದೇವೇಗೌಡರು ಕ್ಷಮೆ ಕೇಳಲಿ – ಮಸ್ಕಿ

ಬೆಂಗಳೂರು ಜ ೧೨- ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದಟಛಿ ಮಾಜಿ ಪ್ರಧಾನಿ ದೇವೇಗೌಡರು ನೀಡಿರುವ ಹೇಳಿಕೆಗಳನ್ನು ಖಂಡಿ ಸಿರುವ ವಿಧಾನ ಪರಿಷತ್‌ನ ಬಿಜೆಪಿ ಸದಸ್ಯರು ಭೇಷರತ್‌ ಕ್ಷಮೆ ಯಾಚಿ ಸುವಂತೆ ಆಗ್ರಹಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯರಾದ ಮನೋಹರ ಮಸ್ಕಿ, ಎಸ್‌.ಆರ್‌. ಲೀಲಾ, ದೊಡ್ಡರಂಗೇಗೌಡ ಅವರು ನಗರದಲ್ಲಿಂದು ಪತ್ರಿಕಾಗೋಷ್ಠಿ ಯಲ್ಲಿ ನಡೆಸಿ ಗೌಡರ ವಿರುದಟಛಿ ವಾಗ್ದಾಳಿ ನಡೆಸಿದರು. ಮನೋಹರ್‌ ಮಸ್ಕಿ ಮಾತ ನಾಡಿ, ಸಂವಿಧಾನಬದ್ದ ಹುದ್ದೆ...

ಸರ್ಕಾರಿ ಕಾಮ-ಗಾರಿ ತಪಾ-ಸ-ಣೆಗೆ ಉನ್ನತ ತಂತ್ರಜ್ಞಾನ ಬಳಕೆ – ಸಿ.ಎಂ

ಬೆಂಗ-ಳೂರು ಜ.೧೧- ರಾಜ್ಯ-ದಲ್ಲಿ ಸರ್ಕಾ-ರದ ವಿವಿಧ ಇಲಾ-ಖೆ-ಗಳಿಂ ದ ಹಮ್ಮಿ-ಕೊ-ಳ್ಳುವ ಕಾಮ-ಗಾರಿ- ಗಳ ಗುಣ-ಮಟ್ಟ ತಪಾ-ಸಣೆ ಹಾಗೂ ಗುಣ ಉಸ್ತು-ವಾ-ರಿಗೆ ಉನ್ನತ ತಂತ್ರಜ್ಞಾನ ಬಳ-ಸಿ-ಕೊ-ಳ್ಳುವು- ದಾಗಿ ಮುಖ್ಯ-ಮಂತ್ರಿ ಯಡಿ- ಯೂ-ರಪ್ಪ ಹೇಳಿ-ದ್ದಾರೆ. ವಿಧಾ-ನ-ಸೌ-ಧದ ಬ್ಯಾಂಕ್ವೆಟ್‌ ಹಾಲ್‌-ನಲ್ಲಿ ಕಾಮ-ಗಾರಿ ಗುಣ ನಿಯಂತ್ರಣ ಕಾರ್ಯ-ಪಡೆ ಏರ್ಪ-ಡಿಸಿ ದ್ದ ಸರ್ಕಾರಿ ಕಾಮ-ಗಾ-ರಿ-ಗ-ಳಲ್ಲಿ ಗುಣ- ಮಟ್ಟ ಖಾತ-ರೀ-ಕ-ರಣ ಹಾಗೂ ಉನ್ನ- ತೀ-ಕ-ರಣ ವಿಚಾರ ಸಂಕಿ-ರಣ ಉದ್ಘಾ- ಟಿಸಿ ಮಾತ-ನಾ-ಡಿದ...

ನಿಷ್ಠರ ಕಡೆ-ಗ-ಣಿ-ಸಿದರೆ ಪುನಃ ಭಿನ್ನ-ಮತ, ಶಾಸ-ಕಾಂಗ ಸಭೆ-ಯಲ್ಲಿ ಎಚ್ಚ-ರಿ-ಕೆ

ಬೆಂಗಳೂರು, ಜ ೦೪-ಹೊಸ ವರ್ಷ ದಿಂದ ಚುರುಕು ಆಡಳಿತ ನೀಡು ತ್ತೇವೆ ಎಂದು ಸಂಕಲ್ಪ ಮಾಡಿ ರುವ ಯಡಿಯೂರಪ್ಪ ಸರ್ಕಾರ ಇಂದು ಬಿಜೆಪಿಯ ಶಾಸಕಾಂಗ ಸಭೆಯನ್ನು ನಗರದ ಹೊರವ ಲಯದ ರೆಸಾರ್ಟ್‌ ವೊಂದರಲ್ಲಿ ಪ್ರಾರಂಭಿಸಿತು. ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿಯವರನ್ನು ಬಿಟ್ಟರೆ ಮಿಕ್ಕ ಎಲ್ಲಾ ಸಚಿವರು ಇಂದಿನ ಸಭೆಯಲ್ಲಿ ಭಾಗವಹಿ ಸುತ್ತಿದ್ದಾರೆ. ಗೋಲ್ಡನ್‌ ಪಾಮ್ಸ್‌ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಕ್ಷದಲ್ಲಿರುವ ಭಿನ್ನಮತ ಶಮನ ಮಾಡುವ...

ಓಬಳಾಪುರಂ ಗಣಿ : ಆಂಧ್ರ ಹೈಕೋರ್ಟ್‌ ಆಜ್ಞೆಗೆ ಸುಪ್ರೀಂ ಕೋರ್ಟ್‌ ತಡ

ನವದೆಹಲಿ, ಡಿ ೧೭- ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಒಡೆತನದ ಓಬಾಳಾಪುರಂ ಕಂಪನಿ ವಿರುದಟಛಿದ ಅಕ್ರಮ ಗಣಿಗಾರಿಕೆ ಹೋರಾಟದಲ್ಲಿ ಆಂಧ್ರಪ್ರದೇಶ ಸರ್ಕಾರ ಮತ್ತೆ ಮೇಲುಗೈ ಸಾಧಿ-ಸಿದೆ. ಓಎನ್‌ಜಿಸಿ ವಿರುದಟಛಿದ ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್‌ ನೀಡಿದ್ದ ತಡೆಯಾಜ್ಞೆಗೆ ಸುಪ್ರೀಂಕೋರ್ಟ್‌ ತಡ ನೀಡಿದೆ. ಇದರಿಂದಾಗಿ ಜನಾರ್ಧನ ರೆಡ್ಡಿಗೆ ಹಿನ್ನಡೆಯುಂಟಾಗಿದೆ. ಜನಾರ್ಧನರೆಡ್ಡಿ ಮಾಲೀಕತ್ವದ ಓಬಾಳಾಪುರಂ ಕಂಪನಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದೆ ಎಂದು...

ಉದಾಸಿ, ಹಾಲಪ್ಪ, ಬೊಮ್ಮಾಯಿ, ಆಚಾರ್ಯಗೆ ಕೊಕ್‌, ರೇಣು-ಕಾ-ಚಾರ್ಯ, ಬೆಳ್ಳುಬ್ಬಿ, ಗೋಪಾ-ಲ-ಕೃಷ್ಣಗೆ ಸಚಿವ ಸ್ಥಾನ ?

ಬೆಂಗಳೂರು, ಡಿ.೧೬- ಧನುರ್‌ ಮಾಸ ಮುಗಿದ ಮೇಲೆ ಅಂದರೆ ಜನವರಿ ೧೫ ರ ನಂತರ ರಾಜ್ಯ ಸಂಪುಟದಲ್ಲಿ ಬದಲಾವಣೆ ಗಳನ್ನು ಮಾಡಲು ಮುಖ್ಯ ಮಂತ್ರಿ ಯಡಿಯೂರಪ್ಪನ ವರು ಪಕ್ಷದ ವರಿಷ್ಠರೊಡನೆ ಮಾತು ಕತೆ ನಡೆಸಲಿದ್ದಾರೆ ಎಂದು ಹೇಳ ಲಾಗಿದೆ. ಕೆಲವು ಮೂಲಗಳ ಪ್ರಕಾರ ಡಾ.ಆಚಾರ್ಯ, ರಾಮಚಂದ್ರೇ ಗೌಡ, ಬೊಮ್ಮಾಯಿ , ಹಾಲಪ್ಪ, ಉದಾಸಿ, ಮತ್ತಿಬ್ಬರನ್ನು ಸಂಪುಟ ದಿಂದ ಕೈಬಿಟ್ಟು ಹೊಸಬರಿಗೆ ಅವ ಕಾಶ...

ಆಂಧ್ರ ಸರ್ಕಾರ ಪತನದಂಚಿನಲ್ಲಿ, ಮುಖ್ಯಮಂತ್ರಿ ರಾಜೀನಾಮೆ ಸಂಭವ

ಹೈದರಾಬಾದ್‌,ಡಿ.೧೩ – ತೆಲಂ ಗಾಣ ನೂತನ ರಾಜ್ಯ ರಚನೆ ಪ್ರಕಟದ ವಿಷಯ ಆಂಧ್ರ ಪ್ರದೇಶ ಸರ್ಕಾರ ಪತನವಾಗುವ ಲಕ್ಷಣ ಗಳು ಕಾಣುತ್ತಿವೆ. ಅಲ್ಲದೆ, ಮುಖ್ಯ ಮಂತ್ರಿ ರೋಸಯ್ಯ ರಾಜಕೀಯ ಅತಂತ್ರದಿಂದಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದಿನ ಬೆಳವಣಿಗೆಗಳು ಆಂಧ್ರ ಪ್ರದೇಶ ಸರ್ಕಾರ ಪತನ ವಾಗುವ ಲಕ್ಷಣಗಳು ಗೋಚರಿಸು ತ್ತಿವೆ. ದಿನದಿಂದ ದಿನಕ್ಕೆ ಶಾಸಕರ ರಾಜೀನಾಮೆ ಸಂಖ್ಯೆ ಹೆಚ್ಚಾಗುತ್ತಿ ರುವ ಪರಿಣಾಮ...

ಎಲ್ಲಾ ಪಕ್ಷದ ೧೦೦ ಶಾಸ-ಕರು ರಾಜೀ-ನಾ-ಮೆ

ನವದೆಹಲಿ, ಡಿ. ೧೦ – ಕೇಂದ್ರ ಸರ್ಕಾರ ನಿನ್ನೆ ರಾತ್ರಿ ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪಿಸುವ ಬಗ್ಗೆ ತನ್ನ ನಿರ್ಧಾರ ಪ್ರಕಟ ಮಾಡಿರುವುದನ್ನು ಪ್ರತಿಭಟಿಸಿ ೧೦೦ ಶಾಸಕರು ಹಾಗೂ ಕೆಲ ಸಂಸದರು ರಾಜೀನಾಮೆ ನೀಡಿದ್ದಾರೆ. ಆಡ-ಳಿತ ರೂಢ ಕಾಂಗ್ರೆಸ್‌ ಪಕ್ಷದ ೪೮, ತೆಲು-ಗು-ದೇ-ಶಂನ ೩೮, ಪ್ರಜಾ-ರಾ-ಜ್ಯಂನ ೧೪ ಶಾಸ-ಕರು ರಾಜೀ- ನಾಮೆ ನೀಡಿ-ದ್ದಾರೆ. ಕೇಂದ್ರ ಸರ್ಕಾ-ರದ ಏಕ-ಪ- ಕ್ಷೀಯ ನಿರ್ಧಾ-ರ-ವನ್ನು ಪ್ರತಿ-ಭ-ಟಿಸಿ ಕಾಂಗ್ರೆಸ್‌...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more