ಇನ್ನೂ ಸಂತ್ರಸ್ತರ ಸಲುವಾಗಿ ಸರ್ಕಾರ-ಯಡಿಯೂರಪ್ಪ

ಬೆಂಗಳೂರು, ನ. ೯- ರಾಜ್ಯ ಬಿಜೆಪಿ ಯಲ್ಲಿ ಉಂಟಾಗಿದ್ದ ಭಿನ್ನಮತ ಸಂಪೂರ್ಣ ಶಮನವಾಗಿದ್ದು, ತಕ್ಷ ಣವೇ ಮಳೆ ಹಾನಿ ಪೀಡಿತ ಪ್ರದೇಶ ಗಳಲ್ಲಿ ಪರಿಹಾರ ಕಲ್ಪಿಸುವ ಕೆಲಸಕ್ಕೆ ಸಮಾರೋಪಾದಿಯಲ್ಲಿ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೇಳಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಸಮಸ್ಯೆಗಳಿಗೆ ಸಹಕರಿಸಿದ ಬಿಜೆಪಿ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿ ದರು.

ಬೀಸೋ ದೊಣ್ಣೆ ತಪ್ಪಿ-ಸಿ-ಕೊಂಡ ಸಿ.ಎಂ.

ನವದೆಹಲಿ, ನ.೮- ಕರ್ನಾಟಕದ ಬಿಜೆಪಿ ಬಿಕ್ಕಟ್ಟು ನಿವಾರಣೆಯಾಗಿದೆ ಎಂದು ಸುಷ್ಮಾ ಸ್ವರಾಜ್‌ ಘೊಷಿಸಿದ್ದಾರೆ. ಈ ಮೂಲಕ ಕಳೆದ ೧೫ ದಿನಗಳಿಂದ ರಾಜ್ಯ ಸರ್ಕಾರದಲ್ಲಿನ ಮುಖ್ಯಮಂತ್ರಿ ಮತ್ತು ಸಚಿವ ಜನಾರ್ಧನ ರೆಡ್ಡಿ ಅವರ ಮಧ್ಯೆ ಭಿನ್ನಮತ ಚಟುವಟಿಕೆಗಳು ಅಂತ್ಯ ಕಂಡಿವೆ. ದೆಹಲಿಯ ನಿವಾಸದಲ್ಲಿ ಇಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರಿಯ ನಾಯಕಿ ಸುಷ್ಮಾ ಸ್ವರಾಜ್‌ ಭಿನ್ನಾಭಿಪ್ರಾಯ ಕರ್ನಾಟಕ ರಾಜ್ಯ ಸರ್ಕಾರದಲ್ಲಿನ ಭಿನ್ನಮತ ನಿವಾರಣೆ...

ಬಿಜೆಪಿ ಹೈಕಮಾಂಡ್‌ಗೂ ತಲೆನೋವು

ನವದೆಹಲಿ, ನ. ೫ – ಬಿಜೆಪಿ ರಾಜಕೀಯ ಬಿಕ್ಕಟ್ಟು ಅಂತಿಮ ಘಟ್ಟ ತಲುಪಿದ್ದು ಪಕ್ಷದ ವರಿಷ್ಠರು ರಾಜೀ ಸೂತ್ರ ಒಂದನ್ನು ರೂಪಿಸಿ ದ್ದಾರೆ. ಆದರೆ, ಸಧ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದು ಭಿನ್ನಮತೀಯರಿಗೆ ಸ್ವಷ್ಟಪಡಿ ಸಿದೆ. ಈ ಸೂತ್ರದನ್ವಯ ಯಡಿ ಯೂರಪ್ಪನವರು ಮುಖ್ಯಮಂತ್ರಿ ಯಾಗಿ ಮುಂದುವರೆಯಲಿದ್ದಾರೆ. ಅವರ ಸಚಿವ ಸಂಪುಟದಲ್ಲಿ ಭಾರಿ ಬದ ಲಾವಣೆ ಮಾಡಲು ಅವರು ಒಪ್ಪಿಕೊಂ ಡಿದ್ದಾರೆ. ಪ್ರಮುಖ ಖಾತೆ...

ದೆಹಲಿಗೆ ಸಿಎಂ : ಭಿನ್ನಮತ ನಿವಾರಣೆಗೆ ಹೈಕಮಾಂಡ್‌-ರೆಡ್ಡಿ ಜೊತೆ ಇಂದು ಚರ್ಚೆ

ನವದೆಹಲಿ, ನ. ೪ – ಮೂರು ದಿನಗ ಳಿಂದ ಭಿನ್ನಮತಿಯರೊಡನೆ ಮಾತು ಕತೆ ನಡೆಸಿ ಸಂಧಾನ ಸೂತ್ರವೊಂದನ್ನು ರೂಪಿಸಲು ಪ್ರಯತ್ನಿಸಿ ವಿಫಲರಾಗಿ ರುವ ಬಿಜೆಪಿ ರಾಷ್ಟ್ರೀಯ ನಾಯಕ ರೊಂದಿಗೆ ಚರ್ಚೆ ನಡೆಸಲು ಇಂದು ರಾತ್ರಿ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಆಗಮಿಸಿದ್ದಾರೆ. ಪಕ್ಷದಲ್ಲಿ ಉಂಟಾಗಿರುವ ಭಿನ್ನಮ ತೀಯ ಚಟುವಟಿಕೆಗಳ ನಿವಾರಣೆ ಗಾಗಿ ಹೈಕಮಾಂಡ್‌ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಯಿಸಿಕೊಂಡಿ ದ್ದು, ರೆಡ್ಡಿ ಬ್ರದರ್ಸ್‌ ಜೊತೆ...

ಸುಷ್ಮಾ-ರೆಡ್ಡಿ ಮಾತುಕತೆ ವಿಫಲ : ಮುಂದು-ವ-ರೆದ ಬಿಕ್ಕ-ಟ್ಟು

ನವ-ದೆ-ಹ-ಲಿ/ಬೆಂಗ-ಳೂರು ನ.೩- ರಾಜ್ಯ ಬಿಜೆಪಿ ಸರ್ಕಾ-ರ-ದಲ್ಲಿ ಉಂಟಾ-ಗಿರುವ ಭಿನ್ನ-ಮತ ಇನ್ನೂ ಶಮ-ನ-ವಾ- ಗುವ ಯಾವ ಲಕ್ಷ-ಣ-ಗಳು ಕಂಡುಬರುತ್ತಿ- ಲ್ಲ. ಪಕ್ಷದ ವರಿ-ಷ್ಠರು ಯಾವುದೇ ಕಾರ-ಣಕ್ಕೂ ನಾಯ-ಕ-ತ್ವ ಬದ-ಲಾವಣೆ ಇಲ್ಲ ಎಂಬ ಯೋಚನೆ ಹಿನ್ನೆ- ಲೆ-ಯಲ್ಲಿ ದೆಹ-ಲಿ-ಯಲ್ಲಿ ಬೀಡು ಬಿಟ್ಟಿ-ರುವ ಭಿನ್ನ-ಮ-ತೀಯ ಸಚಿವ ಜನಾ-ರ್ಧ-ನ-ರೆಡ್ಡಿ ನಾಯ-ಕತ್ವ ಬದಲಾ- ವ-ಣೆ-ಯಾ-ಗ-ಲೇ-ಬೇಕು ಎಂದು ಇಂದು ಸಹ ಪಟ್ಟು ಹಿಡಿ-ದಿ-ದ್ದ-ರಿಂದ ರಾಜ್ಯ ಬಿಜೆ-ಪಿ-ಯಲ್ಲಿ ಉಂಟಾ-ಗಿ-ರುವ ಭಿನ್ನ-ಮತ ಮುಂದು-ವ-ರೆ-ದಿದೆ. ಸಚಿವ...

ರೆಡ್ಡಿ ಬೆಂಬಲಿಗ ಸಚಿವರ ವಜಾ ಸಾಧ್ಯತೆ

ಬೆಂಗಳೂರು,ನ.೦೩-ರಾಜ್ಯ ಸರ್ಕಾರ ದಲ್ಲಿ ಉಂಟಾಗಿರುವ ಭಿನ್ನಮತ ಶಮನಕ್ಕೆ ಪಕ್ಷದ ರಾಷ್ಟ್ರೀಯ ಹೈಕ ಮಾಂಡ್‌ ಮುಂದಾಗಿದ್ದರೂ ಸಹ ಯಾವುದೇ ಭಿನ್ನಮತ ಚಟುವಟಿಕೆ ಗಳು ನಿಲ್ಲದ ಕಾರಣ ಪಕ್ಷದ ಹೈಕ ಮಾಂಡ್‌ ರೆಡ್ಡಿ ಬೆಂಬಲಿಗ ಸಚಿವರನ್ನು ಸಂಪುಟದಿಂದ ವಜಾ ಮಾಡಲು ಮುಂದಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್‌ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಯಡಿ ಯೂರಪ್ಪ ಅವರನ್ನು ಬದಲಾವಣೆ ಮಾಡುವುದಿಲ್ಲ...

ರಂಗೇರಿದ ರಾಜ್ಯ ರಾಜಕೀಯ, ಬೆಂಬಲದ ಆಮಿಷ ತೋರಿದ ಜೆಡಿಎಸ್‌

ನವದೆಹಲಿ, ನ. ೩- ರಾಜ್ಯ ಬಿಜೆಪಿಯ ಒಳ ಜಗಳ ಕ್ಷಣ ಕ್ಷಣಕ್ಕೂ ಚಿತ್ರ ವಿಚಿತ್ರ ರೂಪವನ್ನು ಪಡೆಯುತ್ತಿದ್ದು ಎರಡೂ ಬಣ ಗಳ ನಡುವೆ ಯಾವುದೇ ತರಹದ ಒಡಂಬಡಿಕೆ ಆಗುವ ಚಿನ್ಹೆಗಳು ಇದುವರೆಗೂ ಕಾಣ ಬರುತ್ತಿಲ್ಲ. ಬಿಜೆಪಿಯೇತರ ರಾಜಕೀಯ ಪಕ್ಷಗಳ ನಾಯಕರುಗಳ ಹೇಳಿಕೆ ಗಳು ರಾಜ್ಯ ರಾಜಕೀಯ ಇಂದು ರಂಗೇರುವಂತೆ ಮಾಡಿತು. ಇಂದು ರಾಜಿ ಸೂತ್ರವನ್ನು ಪಕ್ಷ ದ ವರಿಷ್ಠರು ಪ್ರಕಟಿಸುತ್ತಾರೆ ಎಂಬ ಮಾತು...

ನಾಯಕತ್ವ ಬದಲಾವಣೆ ಇಲ್ಲ-ರಾಜನಾಥ ಸಿಂಗ್‌

ನವದೆಹಲಿ, ನ. ೨- ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮುಂದುವರೆಯಲಿದ್ದಾರೆ ಎಂದು ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಇಂದು ಪಕ್ಷದ ವರಿಷ್ಠರಾದ ಎಲ್‌.ಕೆ.ಅಡ್ವಾಣಿ, ಅರುಣ್‌ ಜೇಟ್ಲಿ, ಅನಂತಕುಮಾರ, ಸುಷ್ಮಾ ಸ್ವರಾಜ್‌ ಅವರೊಂದಿಗೆ ಯಡಿ ಯೂರಪ್ಪ ಪರ ಮತ್ತು ವಿರೋಧ ಕುರಿತಂತೆ ಎರಡು ಗುಂಪಿನ ಮಾಹಿತಿ ಪಡೆದ ಬಳಿಕ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆ ನಂತರ ರಾಜನಾ ಥ ಸಿಂಗ್‌ ಈ ವಿಷಯ...

ದೆಹಲಿಯಲ್ಲಿ ಬಿರುಸುಗೊಂಡ ಚಟುವಟಿಕೆ, ನಾಯಕತ್ವ ಬದಲಾವಣೆಗೆ ವರಿಷ್ಠರ ನಿರಾಕರಣೆ

ನವದೆಹಲಿ, ನ.೧- ರಾಜ್ಯದಲ್ಲಿ ಉಲ್ಬ ಣಗೊಂಡಿರುವ ಬಿಕ್ಕಟ್ಟು ಪರಿಹಾರಕ್ಕೆ ಪಕ್ಷದ ಹೈಕ ಮಾಂಡ್‌ ತೀವ್ರ ಕಸರತ್ತು ನಡೆಸುತ್ತಿದೆ. ಮುಖ್ಯಮಂತ್ರಿ ಯಡಿಯೂ ರಪ್ಪ ಅವರನ್ನು ಉಳಿಸಿಕೊಳ್ಳಬೇ ಕೆಂದು ತೀವ್ರ ಪ್ರಯತ್ನ ನಡೆಸುತ್ತಿ ರುವ ಡಾ।। ವಿ.ಎಸ್‌.ಆಚಾರ್ಯ, ಧ ನಂಜ¿ು್‌ ಕು ವೂರ್‌ ಮತ್ತಿತರರು ಇಂದು ಬೆಳಗ್ಗಿನಿಂದ ಆರ್‌ ಎಸ್‌ಎಸ್‌ ಪ್ರಮುಖರು, ಎಲ್‌.ಕೆ.ಅಡ್ವಾಣಿ, ಸುಷ್ಮಾ ಸ್ವರಾ ಜ್‌, ರಾಜನಾಥ್‌ ಸಿಂಗ್‌ ಅವ ರನ್ನು ಸಂಪರ್ಕಿಸಿ ಪರಿಸ್ಥಿತಿ...

ರಾಜ್ಯ ಒತ್ತೆಯಿಡಲಾಗುವುದಿಲ್ಲ

ಬೆಂಗಳೂರು, ನ.೧- ಈ ರಾಜ್ಯವನ್ನು ಯಾರಿಗೂ ಒತ್ತೆಯಿ ಡುವುದಕ್ಕೆ ಆಗೋದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಂದಿಲ್ಲಿ ಗುಡುಗಿದರು. ಅಂಚೆ ಇಲಾಖೆ ಹಾಗೂ ವಾರ್ತಾ ಇಲಾಖೆ ಸಂಯುಕ ್ತವಾಗಿ ಆಯೋಜಿಸಿದ್ದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ।। ರಾಜ್‌ಕುಮಾರ್‌ ನೆನಪಿನ ಅಂಚೆ ಚೀಟಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ಸಮಸ್ಯೆಯನ್ನು ಎದುರಿ ಸೋಣ ಈ ನಾಡನ್ನು ಒತ್ತೆಯಿಡು ವುದನ್ನು...
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more