ಯಾದಗಿರಿ:ತಿರುಪತಿಗೆ ತೆರಳುತ್ತಿದ್ದಜೀಪ್‌ ಅಪಘಾತ ಸುರಪೂರಿನ ೭ ಜನರ ದುರ್ಮರಣ

ಯಾದಗಿರಿ ಅ. ೧೦ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಜಿಲ್ಲೆಯ ೭ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ನಂದ್ಯಾಲ ಬಳಿ ಇಂದು ಬೆಳಗಿನ ಜಾವ ೫.೩೦ ಗಂಟೆ ಸುಮಾರಿಗೆ ನಡೆದಿದೆ. ಮೃತಪಟ್ಟವರು ಜಿಲ್ಲೆಯ ಸುರಪೂರ ಪಟ್ಟಣ ಮತ್ತು ಸಗರ ಗ್ರಾಮಕ್ಕೆ ಸೇರಿದವರಾಗಿದ್ದು, ನಿನ್ನೆ ರಾತ್ರಿ ೯ ಗಂಟೆಗೆ ಸುರಪೂರದಿಂದ ಕ್ರಷರ್‌ ಜೀಪ್‌ನಲ್ಲಿ ತಿರುಪತಿಗೆ ಪ್ರಯಾಣ ಬೆಳೆಸಿದ್ದರು. ನಂದ್ಯಾಲ } ೪ನೇ...

ರೋಗಿಗಳ ಪರದಾಟ, ಹಲ್ಲೆ ಮಾಡಿದವರ ಬಂಧನಕ್ಕೆ ಆಗ್ರಹ

ಶಹಾಪೂರ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಇಂದು ಜಿಲ್ಲಾ ವೈದ್ಯರಿಂದ ಪ್ರತಿಭಟನೆ ನಡೆಸಲಾಯಿತು. ಪರಿಣಾಮವಾಗಿ ರೋಗಿಗಳು ಪರದಾಡುವಂತಾಯಿತು. ಶಹಾಪೂರ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯ ಅನೀಲ್‌ಕುಮಾರ ಮೇಲೆ ಕೆಲವರು ಹಲ್ಲೆ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಐಎಂಎ ಜಿಲ್ಲಾ ಶಾಖೆ ಮತ್ತು ಆಯುಷ್ಯ ಫೆಡರೇಶನ್‌ ಆಫ್‌ ಇಂಡಿಯಾ ಜಿಲ್ಲಾ ಘಟಕ ಪದಾಧಿಕಾರಿಗಳು ಜಿಲ್ಲಾ ಸರ್ಕಾರಿ...

ಯಾದಗಿರಿ : ರಸ್ತೆ ಅಗಲೀಕರಣಕ್ಕೆ ಚಾಲ-ನೆ

ಯಾದಗಿರಿ ನಗರದ ಇತಿಹಾಸದಲ್ಲಿ ಯೇ ಇದೇ ಪ್ರಥಮ ಬಾರಿಗೆ ಏಕಮುಖಿ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಸ್ತೆಗಳನ್ನು ಅಗಲೀಕರಣ ಗೊಳಿಸುವ ಕಾರ್ಯ ಚರಣೆ ಜಿಲ್ಲಾಡಳಿತ ಗುರುವಾರ ಶುಭಾರಂಭಿಸಿದೆ. ಕಳೆದ ಒಂದು ವಾರದ ಈಚೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಾಲೀಕರಿಗೆ ಅ-ಧಿಕೃತ ಜ್ಞಾಪನಾ ಪತ್ರ ನೀಡಿದ ಜಿಲ್ಲಾ-ಧಿಕಾರಿ ಡಾ. ಕೆ.ಜಿ. ಜಗದೀಶ ಅವರ ನೇತೃತ್ವದ ತಂಡ, ಗುರುವಾರ ಬೆಳಗಿನ ಜಾವ ೭ ಗಂಟೆಯಿಂದ...

ಅಧ್ಯಕ್ಷರಿಂದ ಅಧಿಕಾರಿಗಳು ತರಾಟೆಗೆ

ಯಾದಗಿರಿ ನೂತನ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ, ಲೋಕೋಪ ಯೋಗಿ ಇಲಾಖೆಯ ಏಳು ಕಾಮ ಗಾರಿಗಳು ಆಮೆಗತಿಯಲ್ಲಿ ಸಾಗುತ್ತಿ ರುವುದಕ್ಕೆ ಗುಲಬರ್ಗಾ ಹೈದ್ರಾಬಾದ ಕರ್ನಾ ಟಕ ಅಭಿವೃದಿಟಛಿ ಮಂಡಳಿ ಅಧ್ಯ ಕ್ಷ ಅಮರನಾಥ ಎನ್‌. ಪಾಟೀಲ್‌ ಆಕ್ಷೇಪಿಸಿ, ಮುಂದಿನ ಮಾರ್ಚ್‌, ಏಪ್ರಿಲ್‌ ತಿಂಗಳಿನಲ್ಲಿ ಮುಖ್ಯಮಂತ್ರಿ ಗಳು ಯಾದಗಿರಿಗೆ ಭೇಟಿ ನೀಡು ವವರಿದ್ದಾರೆ. ಆದ್ದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಆದೇಶಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗ ಳನ್ನು...

ರಾಜಾ ಹನುಮಪ್ಪ ನಾಯಕ ಅಧ್ಯಕ್ಷ, ಸರೋಜ ಉಪಾಧ್ಯಕ್ಷೆ

ರಾಜ್ಯದ ಅತಿ ಚಿಕ್ಕ ಜಿಲ್ಲಾ ಪಂಚಾ ಯತ್‌ ಎಂದು ಗುರುತಿಸಿ ಕೊಂಡಿ ರುವ ಯಾದಗಿರಿ ಜಿಲ್ಲಾ ಪಂಚಾ ಯತಿ ಮೂರನೇ ಅವ-ಧಿಗೆ ನೂತನ ಅಧ್ಯಕ್ಷರಾಗಿ ಸುರಪುರ ತಾಲೂಕಿನ ಖಾನಾಪೂರ ಕ್ಷೇತ್ರದ ಸದಸ್ಯ ರಾಜಾ ಹನುಮಪ್ಪ ನಾಯಕ ಮತ್ತು ಶಹಾಪೂರ ತಾಲೂಕಿನ ಸಗರ ಕ್ಷೇತ್ರದ ಸದಸ್ಯೆ ಶ್ರೀಮತಿ ಸರೋಜ ಅಶೋಕ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಗೊಂಡಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ಮಂಗಳವಾರ...

ಯಾದಗಿರಿ: ಧರ್ಮದಿಂದ ಶಾಂತಿ- ಮನ್ನಿಕೇರಿ

ಮನುಷ್ಯ ದಿನನಿತ್ಯ ನೂರೆಂಟು ಕೆಲಸಗಳ ಒತ್ತಡಕ್ಕೆ ಸಿಲುಕಿ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಧರ್ಮದ ಮಾರ್ಗದಿಂದ ನಡೆದರೆ ಮಾತ್ರ ಶಾಂತಿಯ ನಾಗರಿಕತೆ ಬೆಳೆ ಯಲು ಸಾಧ್ಯವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು. ಅವರು ಶ್ರೀಕ್ಷೇತ್ರ ಅಬ್ಬೆತು ಮಕೂರಿನಲ್ಲಿ ಸದ್ಗುರು ವಿಶ್ವಾರಾಧ್ಯರ ಜಾತ್ರಾ ಮಹೋತ್ಸವ ಅಂಗವಾಗಿ ನಡೆಯುವ ಪುರಾಣ ಪ್ರವಚನ

ಯಾದಗಿರಿ : ಶೇ. ೭೫ ರಷ್ಟು ರಸ್ತೆಗಳು ದುರಸ್ತಿಯಾಗುತ್ತಿರುವುದೇಕೆ ?

ಕೇವಲ ಮೂರ್ನಾಲ್ಕು ವರ್ಷಗಳ ಈಚೆಗೆ ಯಾದಗಿರಿ ಜಿಲ್ಲೆಯ ಎಷ್ಟೋ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡಲಾಗಿದೆ. ಆದರೂ ಯಾದಗಿರಿ ನೂತನ ಜಿಲ್ಲೆಯ ಸಾವಿರಾರೂ ಕಿ.ಮೀಟರಗಳಷ್ಟು ಗ್ರಾಮೀಣ ರಸ್ತೆಗಳ ಪೈಕಿ ೭೫ ಪ್ರತಿಶತ ಹಾಗೂ ಮುಖ್ಯ ರಸ್ತೆಗಳ ಪೈಕಿ ೨೦ ಪ್ರತಿಶತ ರಸ್ತೆಗಳು ಯಾವತ್ತೂ ಒಂದಿಲ್ಲೊಂದು ರೀತಿಯಲ್ಲಿ ದುರಸ್ತಿಗೆ ಕಾದಿರುವಂತೆ ಇರುವುದು ಯಾಕೆ ಎಂಬುದನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಗುತ್ತಿಗೆ ಆಧಾರದಲ್ಲಿ ಕಾರ್ಮಿಕರ ನೇಮಕ

ಯಾದಗಿರಿ ನಗರಸಭೆಯಲ್ಲಿ ಶೇಕಡಾ ೫೦ರಷ್ಟು ಪೌರ ಕಾರ್ಮಿಕರ ಕೊರತೆ ಇರುವುದರಿಂದ ಪೌರಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಸರ್ವ ಸದಸ್ಯರು ನಿರ್ಣಯ ಕೈಗೊಂಡು, ನಗರದ ಪ್ರಮುಖ ರಸ್ತೆಗಳು ಸೇರಿದಂತೆ ವಾರ್ಡ್‌ಗಳ ಸ್ವಚ್ಛತೆಗೆ ಅಗತ್ಯ ಕ್ರಮ ತೆಗೆದು ಕೊಳ್ಳುವ ಕುರಿತು ನಗರ ಸಭೆಯ ವಿಶೇಷ ತುರ್ತು ಸಾಮಾನ್ಯ ಸಭೆಯಲ್ಲಿ ಬುಧವಾರ ನಿರ್ಣಯ ಕೈಗೊಳ್ಳಲಾಯಿತು. ನಗರದ ನೇತಾಜಿ ಸುಭಾಶ್ಚಂದ್ರ ವೃತ್ತದಿಂದ ಸರ್ಕಾರಿ ಪದವಿ ಮಹಾ...

ಯಾದಗಿರಿ ನಗರಸಭೆಯಲ್ಲಿ ಬೆಂಕಿ, ೩ ಲ.ರೂ.ನಷ್ಟ

ನಗರದ ಹೃದಯ ಭಾಗದಲ್ಲಿರುವ ನಗರಸಭೆ ಕಾರ್ಯಾಲಯ ಹಿಂದಿ ನ ಆವರಣದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿ ಕೊಂಡು ಸುಮಾರು ಮೂರು ಲಕ್ಷ ರೂ. ಮೌಲ್ಯದ ಸಾಮಾಗ್ರಿಗಳು ಭಸ್ಮ ಗೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ. ನಗರಸಭೆಯ ಕಾರ್ಯಾಲ ಯದ ಕಾಂಪೌಂಡ್‌ ಒಳಗಡೆ ಸಂಗ್ರ ಹಿಸಿದ ಕಸದ ತೊಟ್ಟಿಗಳು ಹಾಗೂ ಹಳೆಯ ಯಂತ್ರೋಪಕರಣಗಳಿಗೆ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಕೆಲವೇ ಕ್ಷಣದಲ್ಲಿ...

ಭಗವಂತ ಭಾವನೆಗಳ ಪ್ರತೀಕ: ಗಂಗಾಧರ ಶ್ರೀ

ಮೌಲಿಕ ಚಿಂತನೆಗಳಿಂದ ಮನುಷ್ಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಮುಕ್ತಿಯ ಮಾರ್ಗದಲ್ಲಿ ಮುನ್ನಡೆ ಯಲು ಮೌಲ್ಯಗಳನ್ನು ಅಳವಡಿಸಿ ಕೊಳ್ಳಬೇಕು. ಭಗವಂತ ಅವರವರ ಭಾವನೆಗಳ ಪ್ರತೀಕವಾಗಿ ಗೋಚರಿಸು ತ್ತಾನೆಂದು ಅಬ್ಬೆತುಮಕೂರಿನ ಮಠಾ ಧಿಪತಿ ಷ.ಬ್ರ. ಶ್ರೀ ಗಂಗಾಧರ ಮಹಾ ಸ್ವಾಮಿಗಳು ನುಡಿದರು.
12
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more