ರಾಜಕೀಯ ವ್ಯಭಿಚಾರಿಗಳಿಗೆ ತಕ್ಕ ಪಾಠ: ಅಲ್ಲಮಪ್ರಭು

ನೂತನ ಜಿಲ್ಲಾ ಕೇಂದ್ರವಾಗಿರುವ ಯಾದಗಿರಿ ಜಿಲ್ಲಾ ಪಂಚಾಯತ ಅಧ್ಯಕ್ಷ ಸ್ಥಾನ ಮೀಸಲಾತಿಗೆ ಗುಲ ಬರ್ಗಾ ಹೈಕೋರ್ಟ್‌ ಸಂಚಾರಿ ನ್ಯಾಯ ಪೀಠ ತಡೆಯಾಜ್ಞೆ ನೀಡಿರು ವುದು ರಾಜಕೀಯ ವ್ಯಭಿಚಾರ ನಡೆಸುವವರಿಗೆ ತಕ್ಕ ಪಾಠ ಕಲಿಸಿ ದಂತಾಗಿದೆ. ಇದೊಂದು ರಾಜಕೀಯವಾಗಿ ಐತಿಹಾಸಿಕ ತೀರ್ಪಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ಲಮ ಪ್ರಭು ಪಾಟೀಲ್‌ ಹೇಳಿದರು.

ಧರ್ಮದ ತಳ-ಹ-ದಿ-ಯಲ್ಲಿ ಬದುಕು -ವಿಠ್ಠಲ ಹೇರೂ-ರ

ಮೌಢ್ಯತೆ, ಮೂಡನಂಬಿಕೆಗಳನ್ನು ತೊರೆದು ಹಾಕಿ ಧರ್ಮದ ತಳಹದಿ ಯಲ್ಲಿ ನಮ್ಮ ಬದುಕು ಸಾಗುತ್ತಿರು ವುದರಿಂದ ಎಷ್ಟೇ ಆತಂಕಗಳು ಎದುರಾದರೂ ಧೈ ರ್ಯದಿಂದ ಎದುರಿಸುವ ಶಕ್ತಿ ಕಬ್ಬಲಿಗ ಸಮಾಜಕ್ಕೆ ಇದೆ ಎಂದು ವಿಧಾನ ಸಭೆ ಮಾಜಿ ಮುಖ್ಯ ಸಚೇತಕ ಹಾಗೂ ಕೋಲಿ ಸಮಾಜದ ರಾಜ್ಯಾಧ್ಯಕ್ಷ ವಿಠ್ಠಲ ಹೇರೂರ ಹೇಳಿದರು. ಅವರು ತಾಲ್ಲೂಕಿನ ಹಾಲ ಗೇರಾ ಗ್ರಾಮದಲ್ಲಿ ಶ್ರೀ ಅಂಬಿಗೇರ ಚೌಡಯ್ಯನವರ ಗದ್ದುಗೆಯ ಉದ್ಘಾ ಟನೆ...

ಯಾದಗಿರಿ ನೂತನ ಜಿಲ್ಲಾ ಬಿಜೆಪಿಗೆ ಡಾ. ಮುದ್ನಾಳ ಸಾರಥ್ಯ

ಇಲ್ಲಿನ ವಿದ್ಯಾ ಮಂಗಲ ಕಾರ್ಯಾಲ ಯದಲ್ಲಿ ರವಿವಾರ ನಡೆದ ಜಿಲ್ಲಾ ಬಿಜೆಪಿ ಅಧ್ಯಕ್ಷ, ತಾಲ್ಲೂಕು ನಗರಾ ಧ್ಯಕ್ಷ, ಗ್ರಾಮೀಣ ಅಧ್ಯಕ್ಷ ಆಯ್ಕೆ ಸಭೆಯಲ್ಲಿ ಗೊಂದಲ ನಡೆಯ ದಿದ್ದರೂ, ಒಳಗೊಳಗೆ ಅಸಮಾ ಧಾನದ ಹೊಗೆ ಮಾತ್ರ ಎದ್ದಿತ್ತು. ಯಾದಗಿರಿ ನೂತನ ಜಿಲ್ಲೆಗೆ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ನಗರಾಧ್ಯಕ್ಷರಾಗಿ ಲಿಂಗಪ್ಪ ಹತ್ತಿಮನಿ, ಗ್ರಾಮೀಣ ಅಧ್ಯಕ್ಷರಾಗಿ ಸಿದ್ದಾರೆಡ್ಡಿ ಬಲಕಲ್‌, ವಿಭಾಗೀಯ ಸಂಘಟನಾ...

ಯಾದಗಿರಿಯಲ್ಲಿ ಪ್ರಾದೇಶಿಕ ಆಯುಕ್ತ ಆದೇಶ

ನೂತನವಾಗಿ ಪ್ರಾರಂಭ ಗೊಂಡ ಯಾದಗಿರಿ ಜಿಲ್ಲಾ ವ್ಯಾಪ್ತಿಯ ಎಲ್ಲ ಕಚೇರಿಗಳಿಗೆ ಗುಲ ಬರ್ಗಾ ಅಧಿಕಾರಿಗಳನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ಸಾರ್ವ ಜನಿಕರಿಗೆ ಅನುಕೂಲ ಕಲ್ಪಿಸ ಲು ಪ್ರತಿ ಬುಧವಾರ ಯಾದ ಗಿರಿ ಕಚೇರಿಯಲ್ಲಿ ಅಧಿಕಾರಿ ಗಳು ಹಾಜರಿರುಮದನ್ನು ಕಡ್ಡಾ ಯಗೊಳಿಸಿ ಆದೇಶ ಹೊರಡಿ ಸಲಾಗಿದೆ ಎಂದು ಗುಲ ಬರ್ಗಾ ಪ್ರಾದೇಶಿಕ ಆಯುಕ್ತ ಡಾ. ರಜನೀಶ್‌ ಗೋಯೆುಲ್‌ ಅವರು ತಿಳಿಸಿದರು. ಅವರು ಮಂಗಳವಾರ...

ಯಾದಗಿರಿ: ನಿಯೋಜಿತ ಜಿಲ್ಲಾ ಕೇಂದ್ರದಲ್ಲಿ ಟ್ರಾμಕ್‌ ಪೊಲೀಸರಿಲ್ಲ !

ನಿಯೋಜಿತ ಯಾದಗಿರಿ ಜಿಲ್ಲೆ ಎಂದು ಘೊಷಣೆಯಾದರೂ ಜಿಲ್ಲಾ ಕೇಂದ್ರ ಯಾದಗಿರಿ ನಗರದಲ್ಲಿ ಟ್ರಾμಕ್‌ ಪೊಲೀಸ್‌ ಠಾಣೆ ಇಲ್ಲ. ಇದ್ದ ಪೋಲಿ ಸರೇ ಟ್ರಾμಕ್‌ ಪೊಲೀಸರಾಗಿ ಇದೀಗ ಕಾರ್ಯನಿರ್ವಹಿಸುತ್ತಿರು ವುದು ಇಲ್ಲಿಯ ವಿಪರ್ಯಾಸ ದ ಸಂಗತಿ. ಬೂದಿ ಲಾರಿ, ಉಸುಕು ಲಾರಿ ಗಳು ನೂರಾರು ಸಂಖ್ಯೆಯಲ್ಲಿ ಯಾದಗಿರಿ ನಗರದ ನಡು ರಸ್ತೆ ಯಿಂದಲೇ ಹಾದು ಹೋಗುತ್ತಿವೆ.

ಯಾದಗಿರಿಯಲ್ಲಿ ಮತ್ತೆ ತುಂತುರು ಮಳೆ

ಯಾದಗಿರಿ, ನ. ೯- ಈ ಭಾಗದಲ್ಲಿ ಕಳೆದ ತಿಂಗಳು ತೀರಾ ಸಂಕಷ್ಟಕ್ಕೆ ತಳ್ಳಿ ಮರೆಯಾಗಿದ್ದ ವರುಣ ಸೋಮ ವಾರ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಯಾದ ಗಿರಿ ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಬೆಳಿಗ್ಗೆ ಮತ್ತು ಮುಸ್ಸಂಜೆ ತುಂತುರು ಮಳೆ ಆರಂಭ ಗೊಂಡಿದ್ದು, ಜನರನ್ನು ಬೆಚ್ಚಿ ಬೀಳು ವಂತೆ ಮಾಡಿದೆ. ಮತ್ತೆ ಮಳೆಯಾಗಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿ ದ್ದು, ಕಳೆದ ತಿಂಗಳು ಇವರ...
12
 • Raichur

  Suddimoola

  сialis http://www.laviagraes.com/ tadalafil hypertension arterielle pulmonaire generique

  February 17th, 2016 | Read more
 • Raichur

  vbt http://www.viagragenericoes24.com/ cialis générique bb egb https://www.acheterviagrafr24.com/ gvewef

  January 14th, 2016 | Read more
 • Bellary

  ಕಂಪ್ಲಿ ತಾಲ್ಲೂಕು ಘೊಷಣೆ & ಕನಸು ನನಸಾಗಿಸಿದ ಶೆಟ್ಟರ ಕಂಪ್ಲಿ™, ಫೆ.೮ ............. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ತಾಲೂಕು ಕೇಂದ್ರವಾಗಲು...

  February 9th, 2013 | Read more